ತವಿಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು {{commonscat|Tavil}}
ಚು replaced [[Category: → [[ವರ್ಗ: , general fixes enabled
 
೧ ನೇ ಸಾಲು:
{{ಟೆಂಪ್ಲೇಟು:ಕರ್ನಾಟಕ ಸಂಗೀತ}}
[[Image:Thavilplayer.jpg|thumb|right|175px|ತವಿಲ್ ವಾದನ]]
'''ತವಿಲ್''' (ಕನ್ನಡದಲ್ಲಿ ಡೋಲು)ಇದು [[ನಾಗಸ್ವರ]] ಮೇಳದಲ್ಲಿ ಉಪಯೋಗಿಸುವ [[ತಾಳವಾದ್ಯ]].ಇದು ಒಂದು [[ಜಾನಪದ]] ವಾದ್ಯವಾದರೂ ಈಗ [[ ಕರ್ನಾಟಕ ಶಾಸ್ತ್ರೀಯ ಸಂಗೀತ]] ಕಛೇರಿಗಳಲ್ಲಿ ನುಡಿಸಲ್ಪಡುತ್ತದೆ.
==ರಚನೆ==
ಇದು ಆಕಾರದಲ್ಲಿ [[ಮೃದಂಗ]]ವನ್ನು ಹೋಲುತ್ತದೆಯಾದರೂ ಅದಕ್ಕಿಂತ ದೊಡ್ಡದಿರುತ್ತದೆ. ಇದನ್ನು [[ಹಲಸು]] ಮರದ ಒಂದೇ ತುಂಡನ್ನು ಕೊರೆದು ಮಾಡಿರುತ್ತಾರೆ.ಎರಡೂ ಕಡೆಗಳಲ್ಲಿ ಹಾಕಿರುವ ವೃತ್ತಾಕಾರದ ಹದಮಾಡಿದ ಚರ್ಮಗಳನ್ನು ಚರ್ಮದ ಪಟ್ಟಿಗಳಿಂದ ಎಳೆದು ಕಟ್ಟಿರುತ್ತಾರೆ.ಮಧ್ಯಭಾಗದಲ್ಲಿ ವಾದ್ಯದ ಸುತ್ತಲೂ ಮತ್ತೊಂದು ಚರ್ಮದ ಪಟ್ಟಿಯನ್ನು ಕಟ್ಟಿರುತ್ತಾರೆ. ಇದನ್ನು ಬಿಗಿ ಅಥವಾ ಸಡಿಲ ಮಾಡುವುದರಿಂದ ಬೇಕಾದ [[ಶ್ರುತಿ]]ಯನ್ನು ಪಡೆಯಬಹುದಾಗಿದೆ.
೧೧ ನೇ ಸಾಲು:
{{commonscat|Tavil}}
 
[[Categoryವರ್ಗ:ಸಂಗೀತ ವಾದ್ಯಗಳು]]
[[ವರ್ಗ:ಕರ್ನಾಟಕ ಸಂಗೀತ]]
"https://kn.wikipedia.org/wiki/ತವಿಲ್" ಇಂದ ಪಡೆಯಲ್ಪಟ್ಟಿದೆ