"ಅಡಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
replaced [[Category: → [[ವರ್ಗ: , general fixes enabled
ಚು (Reverted edits by 157.45.220.50 (talk) to last revision by 2405:204:519D:9277:0:0:13A0:B0B1)
ಚು (replaced [[Category: → [[ವರ್ಗ: , general fixes enabled)
 
{{taxobox
|image = Beetle_palm_with_nut_bunch.jpg
[[Image:Areca catechu - Köhler–s Medizinal-Pflanzen-014.jpg|thumb|left|19th century drawing of ''Areca catechu'']]
[[ಚಿತ್ರ:ಅಡಿಕೆ.JPG|thumb|ಕೆಂಪಡಿಕೆ]]
'''ಅಡಿಕೆ''' (ಸಂಸ್ಕೃತ:''ಪೂಗ'', ಮರಾಠಿ ಮತ್ತು ಗುಜರಾತಿ: ''ಸುಪಾರಿ'') ಒಂದು ತೋಟಗಾರಿಕ ಬೆಳೆ. ಇದರ ಮೂಲ [[ಮಲೇಷ್ಯಾ ]] ದೇಶ. [[ದಕ್ಷಿಣ ಏಷಿಯಾ]] ಮತ್ತು [[ಆಫ್ರಿಕ]]ದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. [[ಕರ್ನಾಟಕ]]ದಲ್ಲಿ [[ಮಲೆನಾಡು ]] ಮತ್ತು [[ಕರಾವಳಿ]]ಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. [[ಗುಜರಾತ್]] ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. '''ಅರಕಾಸಿಯೆಸಿ''' ಕುಟುಂಬಕ್ಕೆ ಸೇರಿದ ಸಸ್ಯ. [[ತಾಳೆ]] ಜಾತಿಗೆ ಸೇರಿದೆ. ಅಡಿಕೆಯನ್ನು [[ತಾಂಬೂಲ]]ದಲ್ಲಿ [[ವೀಳ್ಯದೆಲೆ]]ಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.
 
==ಅಡಿಕೆ ಮರ==
*ಅಡಿಕೆಯ ಮೂರು / ನಾಲ್ಕು ಅಡಿ ಎತ್ತರದ ಎರಡು ವರ್ಷದ ಸಸಿಯನ್ನು <big>।½×।½×।½</big> ಗುಂಡಿತೆಗೆದು ಎಂಟು ಅಡಿಗಳ ದೂರದಲ್ಲಿ 14,16 ಅಡಿ ಅಗಲದ ಪಾತಿ(ಬಣ್ಣ)ಗಳಲ್ಲಿ ಎರಡು ಸಾಲಿನಲ್ಲಿ ನೆಡಲಾಗುವುದು. ಅದು ಸುಮಾರು 5-6 ವರ್ಷಗಳಲ್ಲಿ 14-16 ಅಡಿಗಳ ಎತ್ತರ ಬೆಳೆದು ಚಿಕ್ಕ ಗೊನೆಯ ಫಸಲು ಕೊಡುವುದು; 10--12ವರ್ಷಗಳ10–12ವರ್ಷಗಳ ನಂತರ ಉತ್ತಮ ಫಸಲು ಬರುವುದು. ಅಡಿಕೆ ಮರವು ಸುಮಾರು 40--60ಅಡಿಗಳಷ್ಟು40–60ಅಡಿಗಳಷ್ಟು ಎತ್ತರ ಬೆಳೆಯುವುದು. ಅದು ಗಟ್ಟಿಯಾದ ನಾರಿನ ಎಳೆಗಳಿಂದ ಆಗಿದ್ದು ।½ ಅಡಿಯಿಂದ 2ಅಡಿ ಸುತ್ತಳತೆಯ ವರೆಗೂ ಇರುವುದು. ಅಡಿಕೆ ಕೊಯಿದು ಇಳಿಸುವುದು ಕಷ್ಟ; ಕೊಯ್ಯುವವರು ಮರ ಹತ್ತಿ ಹತ್ತಿರದ ಮರದ ತುದಿಯನ್ನು ದೋಟಿಯಿಂದ ಎಳೆದು, ಕತ್ತಿಯಿಂದ ಕೊನೆಯ ಕಿವುರು(ತೊಟ್ಟು) ಕತ್ತರಿಸಿ ಕೈಯಿಂದ ಕೊನೆಯನ್ನು ಕಿತ್ತು ತೆಗೆದು ತಮ್ಮ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದ ಮೇಲಿಂದ ಜಾರಿಸಿ ಕೆಳಕ್ಕೆ ಬಿಡುವರು. ಅದನ್ನು ಕೆಳಗೆ ಹಗ್ಗವನ್ನು ಹಿಡಿದುನಿಂತಿರುವವರು, ಎಚ್ಚರಿಕೆಯಿಂದ ಹಿಡಿದು ರಾಶಿ ಹಾಕುವರು. ಕೆಲವುಕಡೆ ಹಾಗೆಯೇ ಕೊನೆಯನ್ನು ನೆಲಕ್ಕೆ ಹಾಕುವರು.
*ಅಡಿಕೆ ಮರವು ತುಂಬಾ ಗಟ್ಟಿಯಾಗಿದ್ದು ಹಲವು ಉಪಯೋಗಗಳಿಗೆ ಬರುವುದು. ಮನೆ ಕಟ್ಟಲು ಹಿಂದೆ(ಈಗಲೂ)ಎರಡು ಹೋಳುಮಾಡಿದ ತುಂಡನ್ನು ಮನೆಯ ಮಾಡಿಗೆ(roof) ಪಕಾಶಿಯ(ರ್ಯಾಫ್ಟರ್-rafter) ಬದಲಿಗೆ ಬಳಸುವರು ಅದರ ಎರಡು ಇಂಚು ಸಿಗಿದ ಪಟ್ಟಿಯನ್ನು ಹಂಚುಹಾಕುವ ಅಥವಾ ಹುಲ್ಲು ಹೊದೆಸುವ ರೀಪು ಪಟ್ಟಿಗೆ ಬಳಸುವರು ; ಬೇಲಿಗೆ ಅಡ್ಡ ಪಟ್ಟಿಗೆ ಬಳಸುವರು. ಚಪ್ಪರ ಹಾಕಲು ಅಡಿಕೆ ಒಣಗಿಸುವ ಪಟ್ಟಿಗಳನ್ನು ಹತ್ತಿರ ಹತ್ತಿರ ಜೋಡಿಸಿದ ಚಪ್ಪರ(ಅಟ್ಟ) ಹಾಕಲು ಉಪಯೋಗಿಸುವರು. ಒಣಗಿ ಲಡ್ಡಾದರೆ ಸೌದೆ.
 
# ಬೆಳದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ :ಮೂರನೇ ದರ್ಜೆ (೩೫೦೦೦ -೪೪,೦೦೦)
# ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ,:ನಾಲ್ಕನೇ ದರ್ಜೆ
# ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು :ಐದನೇ ದರ್ಜೆ(೨೦,೦೦೦-- ೨೭೦೦೦–೨೭,೦೦೦/20000-27,000)
::'''ಚಾಲಿ'''
*ಬೇಯಿಸದ ಹಣ್ಣು ಅಡಿಕೆಯನ್ನು ಸುಮಾರು ನಲವತ್ತು ದಿನ ಒಣಗಿಸಿದರೆ ಸಿಪ್ಪೆಕಳಚಿ ಕೊಬ್ಬರಿಯಂತಾಗುವುದು; ಅದನ್ನು ಸುಲಿದರೆ 'ಚಾಲಿ' ಅನ್ನುವ ಬಿಳಿ ಅಡಿಕೆ ಸಿಗುವುದು. ಅದನ್ನು ಮತ್ತೆ ಗುಣಕ್ಕೆ ತಕ್ಕಂತೆ ವಿಂಗಡಿಸಲಾಗುವುದು. ಇದಕ್ಕೆ ಕೆಂಪು ಅಡಿಕೆಗಿಂತ ಬೆಲೆ ಸಾಮಾನ್ಯವಾಗಿ ಸ್ವಲ್ಪ ಕಡಿಮೆ ಇರುವುದು. ಉದಾಹರಣೆಗೆ ಚಾಲಿ ರಾಶಿ=2014ಜೂನ್ 1ಕ್ವಿಂಟಲ್ ಗೆ ರೂ.20000-22,000.
*೨೦೧೪/2014 ,ಜೂನ್ - ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ. ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.
*2014 ಜುಲೈನಲ್ಲಿ ಅಡಿಕೆಯ ಬೆಲೆ ಎಂದೂ ಕಾಣದಷ್ಟು ಏರಿದೆ : ಪ್ರಮುಖ ಮಾರುಕಟ್ಟೆ ಶಿರಸಿಯಲ್ಲಿ 8-7-2014ರ ಬೆಲೆ : ಒಂದು ಕ್ವಿಂಟಲಿಗೆ :ಬಿಳಿ ಗೋಟು-16,690- 31200;ಹೊಸ ಚಾಲಿ 34000-40000; ರಾಶಿ-688000-80600;ಕೋಕಾ (ಕೆಟ್ಟಿರುವ ಅಡಿಕೆ) 12090-31219; ಬೆಟ್ಟೆ- 40099-69400 ಕೆಂಪು ಗೋಟು 27089-36೦00.(ಪ್ರಜಾವಾಣಿ ೯-೭-೨೦೧೪)
*(ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 32,582 ಹೆಕ್ಟೇರ್ ವಿಸ್ತೀರ್ಣದಲ್ಲಿ ಅಡಿಕೆ ಬೆಳೆಯಿದೆ. ವಾರ್ಷಿಕ 33,155 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ, ಇದು ತೋಟಗಾರಿಕಾ ಇಲಾಖೆಯ ಅಂಕಿಅಂಶ. ಕ್ಯಾಂಪ್ಕೋ ಮತ್ತು ಬೆಳೆಗಾರರ ಲೆಕ್ಕಾಚಾರದಂತೆ ಅಡಿಕೆ ಉತ್ಪಾದನೆ ಐವತ್ತು (ಸಾವಿರ?) ಮೆಟ್ರಿಕ್ ಟನ್, ವಿಸ್ತೀರ್ಣ ನಲವತ್ತೈದು ಸಾವಿರ ಹೆಕ್ಟೇರ್ ಮೀರಬಹುದು![[http://hasirumatu.blogspot.in/2014/09/blog-post.html]])
 
== ಅಡಿಕೆ ಧಾರಣೆ ==
{{reflist}}
 
[[Categoryವರ್ಗ:ತೋಟಗಾರಿಕ ಬೆಳೆಗಳು]][[Category:ವಾಣಿಜ್ಯ ಬೆಳೆಗಳು]][[Category:ಸಸ್ಯಗಳು]]
[[ವರ್ಗ:ವಾಣಿಜ್ಯ ಬೆಳೆಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಅಡಿಕೆ]]
[[ವರ್ಗ:ಮಲೆನಾಡು]]
"https://kn.wikipedia.org/wiki/ವಿಶೇಷ:MobileDiff/1047307" ಇಂದ ಪಡೆಯಲ್ಪಟ್ಟಿದೆ