ಲಾಲ್ ಬಹಾದುರ್ ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು replaced [[Category: → [[ವರ್ಗ: , general fixes enabled
೨೮ ನೇ ಸಾಲು:
|-
|}
[[File:Mumbai_Shastri_statue.jpg|thumb|upright|]]
[[File:Mumbai_Shastri_plaque.jpg|thumb|]]
 
೩೮ ನೇ ಸಾಲು:
 
==ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ==
*ಸ್ವಾತಂತ್ರ ದೊರಕಿದ ಬಳಿಕ ಇವರು [[ಗೋವಿ೦ದ ವಲ್ಲಭ ಪ೦ತ್]] ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು [[ಲೋಕಸಭೆ | ಲೋಕ ಸಭೆಗೆ]] ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
*ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ [[ರಾಜೀನಾಮೆ]] ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿದ್ದರು. ಮೇ ೨೭, ೧೯೬೪ರಂದು [[ಜವಾಹರ್‌ಲಾಲ್ ನೆಹರು]] ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
*ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.
೪೪ ನೇ ಸಾಲು:
==ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು==
*ಆಗಿನ ಪ್ರಮುಖ ಸಮಸ್ಯೆ [[ಪಾಕಿಸ್ತಾನ | ಪಾಕಿಸ್ತಾನವಾಗಿತ್ತು]]. [[ಕಚ್]] ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-bಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ [[ಭಾರತ-ಪಾಕ್]] ಯುದ್ಧ ಪ್ರಾರಂಭವಾಗಿ [[ಭಾರತ | ಭಾರತದ]] ಪಡೆ [[ಲಾಹೋರ್]] ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
 
*ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು [[ಮಹಮ್ಮದ್ ಆಯೂಬ್ ಖಾನ್]] [[ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್]] ಅವರಿಂದ ಆಯೋಜಿಸಲಾದ [[ಟಾಷ್ಕೆಂಟ್ | ಟಾಷ್ಕೆಂಟ್‌ನಲ್ಲಿ]] ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ [[ಟಾಶ್ಕೆಂಟ್ ಡಿಕ್ಲೆರೇಶನ್]].
*ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು; ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು ಎಂಬ ಊಹೆ ಇದೆ. ಆದರೆ ಅದನ್ನು ಅಲ್ಲಿಯ ವೈದ್ಯರು ದೃಡಪಡಿಸಿಲ್ಲ.
Line ೭೫ ⟶ ೭೪:
{{ಭಾರತದ ಪ್ರಧಾನಮಂತ್ರಿಗಳು}}
 
[[Categoryವರ್ಗ:ಭಾರತದ ಗಣ್ಯರು|ಲಾಲ್ ಬಹಾದುರ್ ಶಾಸ್ತ್ರಿ]]
[[Categoryವರ್ಗ:ಭಾರತ ರತ್ನ ಪುರಸ್ಕೃತರು]]
[[Categoryವರ್ಗ:ಭಾರತೀಯ ಇತಿಹಾಸದ ಪ್ರಮುಖರು]]
[[Category:ಭಾರತದ ಗಣ್ಯರು]]
[[Categoryವರ್ಗ:ಭಾರತದ ಪ್ರಧಾನ ಮಂತ್ರಿಗಳು]]
[[Category:ಭಾರತೀಯ ಇತಿಹಾಸದ ಪ್ರಮುಖರು]]
[[ವರ್ಗ:೧೯೦೪ ಜನನ]]
[[Category:ಭಾರತದ ಪ್ರಧಾನ ಮಂತ್ರಿಗಳು]]
[[ವರ್ಗ:೧೯೬೬ ೧೯೦೪ ಜನನನಿಧನ]]
[[ವರ್ಗ: ೧೯೬೬ ನಿಧನ]]