ಪುರಂದರದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
೮ ನೇ ಸಾಲು:
ಆರಗ, ತೀರ್ಥಹಳ್ಳಿ ತಾ|| ಶಿವಮೊಗ್ಗ ಜಿ||
 
ಈ ಮೊದಲು ಮಹಾರಾಷ್ಟ್ರದ ಪುರಂದರಗಢವು ಪುರಂದರದಾಸರ ಜನ್ಮ ಸ್ಥಳವೆಂದು ನಂಬಲಾಗಿತ್ತು. ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ ಆರ್.ಕೆ. ಪದ್ಮನಾಭ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾದೇವಿ ಆರ್. ಪ್ರಸಾದ್, ಹಿರಿಯ ವಿದ್ವಾಂಸರಾದ [[ಎ. ವಿ. ನಾವಡ|ಎ.ವಿ. ನಾವಡ]], ವೀರಣ್ಣ ರಾಜೂರ ಮತ್ತು [[ಅರಳುಮಲ್ಲಿಗೆ ಪಾರ್ಥಸಾರಥಿ]] ಅವರನ್ನು ಒಳಗೊಂಡ ತಂಡ ರಚಿಸಿ ಪುರಂದರದಾಸರ ಜನ್ಮಸ್ಥಳದ ಬಗ್ಗೆ ವರದಿ ನೀಡುವಂತೆ ಕೋರಿತ್ತು. ಈ ತಂಡಕ್ಕೆ ಶಿವಾನಂದ ವಿರಕ್ತಮಠರವರು ಸಂಚಾಲಕರಾಗಿದ್ದರು.
 
ಈ ತಜ್ಞರ ವರದಿಯ ಪ್ರಕಾರ ಪುರಂದರಗಢವು ಪುರಂದರ ಎಂಬ ಹೆಸರನ್ನು ಊರಿನ ಹೆಸರಿನಲ್ಲಿ ಮಾತ್ರ ಹೊಂದಿದ್ದು ಪುರಂದರ ದಾಸರ ಕುರಿತು ಯಾವುದೇ ಐತಿಹಾಸಿಕ-ಸಾಂಸ್ಕೃತಿಕ ದಾಖಲೆ ಹೊಂದಿಲ್ಲ. ತೀರ್ಥಹಳ್ಳಿ ತಾಲೂಕಿನ ಆರಗ ಊರು ಪುರಂದರ ದಾಸರ ಕುರಿತು ಹಲವು ಐತಿಹಾಸಿಕ ಸಾಕ್ಷ್ಯಗಳನ್ನು ಹೊಂದಿದ್ದು ಆರಗವೇ ಪುರಂದರ ದಾಸರ ಜನ್ಮಸ್ಥಳವೆಂದು ಕರ್ನಟಕ ಸರ್ಕಾರಕ್ಕೆ ೨೦೧೮ರಲ್ಲಿ ವರದಿ ಸಲ್ಲಿಸಿದೆ.
 
 
೬೫ ನೇ ಸಾಲು:
* [http://www.vishvakannada.com/archives/html/vol5no1/purandar.htm ಪುರಂದರ ದಾಸರ ಬಗ್ಗೆ ಪು.ತಿ.ನ. ಅವರ ಲೇಖನ]
* [http://www.rasikas.org/wiki/purandaradasa ರಸಿಕ ಫೋರಮ್ ವಿಕಿಯಲ್ಲಿ ಪುರಂದರ ದಾಸರ ಬಗ್ಗೆಯ ಲೇಖನ]
*ವಿಕಿಸೋರ್ಸ್ನಲ್ಲಿ:[[https://kn.wikisource.org/wiki/ವರ್ಗ:ಪುರಂದರದಾಸ_ಸಾಹಿತ್ಯ]]
*ವಿಕಿಸೋರ್ಸ್ನಲ್ಲಿ ದಾಸ ಸಾಹಿತ್ಯ:[[https://kn.wikisource.org/wiki/ದಾಸ_ಸಾಹಿತ್ಯ]]
*ಪುರಂದರ ದಾಸರ ಜನ್ಮಸ್ಥಳ ಕುರಿತಂತೆ ಕರ್ನಾಟಕ ಸರ್ಕಾರಕ್ಕೆ ತಜ್ಞ ವರದಿ ಸಲ್ಲಿಕೆ [https://timesofindia.indiatimes.com/india/purandara-dasa-is-not-from-maharashtra-his-birth-place-is-araga-in-karnataka/articleshow/65232173.cms]
{{wikisource|ವರ್ಗ:ಪುರಂದರದಾಸ ಸಾಹಿತ್ಯ|ಪುರಂದರದಾಸ}}
 
[[Categoryವರ್ಗ:ಭಾರತದ ಸಂಗೀತಗಾರರು]]
[[Categoryವರ್ಗ: ಸಂಗೀತ]]
[[Categoryವರ್ಗ:ಶಾಸ್ತ್ರೀಯ ಸಂಗೀತಗಾರರು]]
[[Categoryವರ್ಗ: ದಾಸ ಸಾಹಿತ್ಯ]]
[[ವರ್ಗ:ಕನ್ನಡ ಸಾಹಿತಿಗಳು]]
[[ವರ್ಗ:ಸಂತರು]]
"https://kn.wikipedia.org/wiki/ಪುರಂದರದಾಸ" ಇಂದ ಪಡೆಯಲ್ಪಟ್ಟಿದೆ