ಸಂಶೋಧನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಇವನ್ನೂ ಗಮನಿಸಿ‌: ಆಕಸ್ಮಿಕ ವೈಜ್ಞಾನಿಕ ಆವಿಷ್ಕಾರಗಳು+++
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
{{about|the search for knowledge|the suburb of Melbourne, Australia|Research, Victoria}}
{{Selfref|For the Wikipedia policy, see [[Wikipedia:Original research]]. For information on using Wikipedia for research, see [[Wikipedia:Researching with Wikipedia]].}}
{{Refimprove|date=June 2009}}
 
[[File:Research-Warner-Highsmith.jpeg|thumb|ಒಲಿನ್ ಲೆವಿ ವಾರ್ನರ್, ರಿಸರ್ಚ್ ಹೊಲ್ಡಿಂಗ್ ದಿ ಟಾರ್ಚ್ ಆಫ್ ನಾಲೇಜ್(1896). ಲೈಬ್ರರಿ ಆಫ್ ಕಾಂಗ್ರೆಸ್ ಥಾಮಸ್ ಜೆಫರ್ಸನ್ ಬಿಲ್ಡಿಂಗ, ವಾಶಿಂಗ್ಟನ್, D.C.]]
'''ಸಂಶೋಧನೆ''' ಎಂಬುದನ್ನು [[ಜ್ಞಾನ|ಜ್ಞಾನ]]ದ ಸಲುವಾಗಿ ನಡೆಸುವ ಹುಡುಕಾಟ ಎಂದು ವ್ಯಾಖ್ಯಾನಿಸಬಹುದು,ಅಥವಾ ಮುಕ್ತ ಮನಸ್ಸಿನಿಂದ ಯಾವುದೇ ಶಿಸ್ತುಬದ್ದ ಶೋಧನೆ,ತನಿಖೆ ಮೂಲಕ ನವೀನ ಸಂಗತಿಗಳ ಹುಟ್ಟುಹಾಕಿ ಹೊಸ ಅಥವಾ ಅಸ್ತಿತ್ವದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.ಒಂದು ವೈಜ್ಞಾನಿಕ ಪದ್ದತಿಯಂತೆ ಹೊಸ ಸಿದ್ದಾಂತಗಳ ಅಭಿವೃದ್ಧಿಪಡಿಸುವಿಕೆಯೇ ಸಂಶೋಧನೆಯಾಗಿದೆ. ಮೂಲಭೂತ ಸಂಶೋಧನೆಯ ಪ್ರಾಥಮಿಕ ಉದ್ದೇಶವೆಂದರೆ, (ಅದನ್ನು ಅನ್ವಯಿಕ ಸಂಶೋಧನೆಗೆ ವಿರೋಧವೆನ್ನಲಾಗುತ್ತದೆ.)ಆವಿಷ್ಕಾರಗೊಳಿಸುವಿಕೆ,ವಿವರವಾಗಿ ಅರ್ಥೈಸುವಿಕೆ ಮತ್ತು ಅಭಿವೃದ್ಧಿ ಮೂಲಕ ಮನುಷ್ಯನ [[ಜ್ಞಾನ|ಜ್ಞಾನ]]ವನ್ನು ನಿರ್ಧಿಷ್ಟ ಪದ್ದತಿ ಮತ್ತು ಶಿಸ್ತುಗಳಿಗೆ ಅಳವಡಿಸುವುದೇ ಆಗಿದೆ.ನಮ್ಮ ಜಗತ್ತು ಮತ್ತು ಬ್ರಹ್ಮಾಂಡದಲ್ಲಿನ ವೈಜ್ಞಾನಿಕ ಭೌತಿಕ ವಸ್ತುಗಳ ಮೇಲೆ ವಿಸ್ತಾರವಾದ ತಿಳಿವಳಿಕೆ ಪಡೆಯುವುದು.
 
'''ವೈಜ್ಞಾನಿಕ ಸಂಶೋಧನೆ''' ಯು ವೈಜ್ಞಾನಿಕ ಪದ್ದತಿಯ ಅಳವಡಿಕೆಯನ್ನು ಅವಲಂಬಿಸಿದೆ.ಈ ಮೂಲಕ ಅದು ಕುತೂಹಲವನ್ನು ಬಡಿದೆಬ್ಬಿಸಿ ಫಲಿತಾಂಶಕ್ಕಾಗಿ ಸಜ್ಜುಗೊಳಿಸುತ್ತದೆ. ಇಂತಹ ಸಂಶೋಧನೆಯು [[ವಿಜ್ಞಾನ|ವೈಜ್ಞಾನಿಕ ]] ಮಾಹಿತಿ ಮತ್ತು [[ನಿಸರ್ಗ|ನಿಸರ್ಗ]]ದ ಸಿದ್ದಾಂತಗಳ ವಿವರಣೆಯನ್ನು ಒದಗಿಸುತ್ತದೆ.ಅಲ್ಲದೇ ನಮ್ಮ ಸುತ್ತಲಿನ ಜಗತ್ತಿನ ಬಗೆಗಿನ ಮೂಲಭೂತ ಅಂಶಗಳನ್ನು ಪರಿಚಯಿಸುತ್ತದೆ. ಇದು ಪ್ರಾಯೋಗಿಕ ಅಳವಡಿಕೆಗಳನ್ನು ಸಾಧ್ಯವಾಗಿಸುತ್ತದೆ. ವೈಜ್ಞಾನಿಕ ಸಂಶೋಧನೆಗೆ ಸಾರ್ವಜನಿಕ ಪ್ರಾಧಿಕಾರಗಳು,ದತ್ತಿನಿಧಿ ಸಂಘಟನೆಗಳು ಮತ್ತು ಖಾಸಗಿ ಸಮುದಾಯಗಳು ಅಂದರೆ ಇದರಲ್ಲಿ ಹಲವು ಕಂಪನಿಗಳೂ ಸೇರಿ ನಿಧಿ ನೆರವನ್ನು ಒದಗಿಸುತ್ತವೆ. ವೈಜ್ಞಾನಿಕ ಸಂಶೋಧನೆಯನ್ನು ವಿವಿಧ ಬಗೆಗಳಲ್ಲಿ ಉಪವರ್ಗೀಕರಣ ಮಾಡಬಹುದು.ಅವುಗಳ ಶೈಕ್ಷಣಿಕ ಮತ್ತು ಅನ್ವಯಿಕೆಯ ವಿಧಾನಗಳ ಮೇಲೆಯೂ ವಿಂಗಡಿಸಬಹುದಾಗಿದೆ.
 
'''ಕಲಾತ್ಮಕ ಸಂಶೋಧನೆ''' ಕೂಡ 'ಪ್ರಾಯೋಗಿಕ-ಆಧಾರದ ಸಂಶೋಧನೆ',ಎನಿಸಿದೆ.ಇಲ್ಲಿ ಸೃಜನಾತ್ಮಕ ವಿಷಯಗಳು ತಮ್ಮದೇ ಆದ ವಿಶಿಷ್ಟ ರೂಪ-ಆಕಾರ ತಾಳಿ ಈ ಕಾರ್ಯಶೀಲತೆಗೆ ಒತ್ತು ನೀಡುತ್ತವೆ.ಇದನ್ನೇ ನಾವು ಸಂಶೋಧನೆ ಮತ್ತು ಸಂಶೋಧನಾ ವಿಷಯ-ಭೌತಿಕ ಉದ್ದೇಶ ಎಂದು ಪರಿಗಣಿಸುತ್ತೇವೆ. ಇದು ವೈಚಾರಿಕ ನೆಲೆಯಲ್ಲಿ ಚರ್ಚಾಸ್ಪದ ವಿಷಯವಾಗಿದೆ.ಸಂಶೋಧನೆಯಲ್ಲಿ ಪರ್ಯಾಯವನ್ನು ಕಲ್ಪಿಸುವುದಲ್ಲದೇ ಪರಿಶುದ್ಧವಾದ ವೈಜ್ಞಾನಿಕ ವಿಷಯಗಳನ್ನು ತೆರೆದಿಡುತ್ತದೆ.ಸಂಶೋಧನೆಯಲ್ಲಿನ ಜ್ಞಾನ ಮತ್ತು ಸತ್ಯದ ಅಂಶಗಳನ್ನು ವೈಜ್ಞಾನಿಕ ವಿಧಾನಗಳಲ್ಲಿ ಹುಡುಕಾಟಕ್ಕೆ ದಾರಿ ಮಾಡಿ ಕೊಡುತ್ತದೆ.
೧೫ ನೇ ಸಾಲು:
 
== ವ್ಯುತ್ಪತ್ತಿ ==
ಈ ಪದ ''ಸಂಶೋಧನೆ '' ಎಂಬುದನ್ನು [[ಫ್ರೆಂಚ್ ಭಾಷೆ|ಫ್ರೆಂಚ್ ]]'''ರಿಚೆರ್ಚೆ''' ,ಅಂದರೆ '''ರಿಚೆರ್ಚೆರ್ ''' ಎನ್ನುವುದರಿಂದ ಪಡೆಯಲಾಗಿದೆ.ಇದನ್ನು ಗಹನವಾಗಿ ಹುಡುಕುತ್ತಾ ಹೋದರೆ "ಚೆರ್ಚೆರ್ "ಇದರರ್ಥ "ಹೊಸದಕ್ಕಾಗಿ ಎದುರು ನೋಡು" ಅಥವಾ "ಸಂಶೋಧಿಸು".
 
== ಸಂಶೋಧನೆ ಕಾರ್ಯವಿಧಾನಗಳು ==
೨೮ ನೇ ಸಾಲು:
# ಅಂಕಿ ಅಂಶ ವಿಶ್ಲೇಷಣೆ
# ಶೋಧನೆ, ಆಧಾರ ಕಲ್ಪನೆಗಳ ಪರಿಷ್ಕರಣೆ
# ಉಪಸಂಹಾರ, ಅಗತ್ಯವಾದರೆ ಪುನರಾವರ್ತನೆ
 
ಸಾಮಾನ್ಯವಾದ ತಪ್ಪು ಕಲ್ಪನೆ ಎಂದರೆ ಇಂತಹ ಪದ್ದತಿ ಮೂಲಕ ಆಧಾರ ಕಲ್ಪನೆಗಳನ್ನು ಪುರಾವೆಗಳೊಂದಿಗೆ ಸಾಧಿಸಬಹುದು ಅಥವಾ ಪರೀಕ್ಷಿಸಬಹುದೆಂಬುದಾಗಿದೆ. ವ್ಯಾಪಕವಾಗಿ ಈ ಆಧಾರ ಕಲ್ಪನೆಯ ಸಿದ್ದಾಂತವನ್ನು ಭವಿಷ್ಯತ್ ನ ಮುನ್ಸೂಚನೆಗಳಿಗಾಗಿ ಬಳಸಲಾಗುತ್ತದೆ.ಇದನ್ನು ಒಂದು ಪ್ರಯೋಗದಿಂದ ಬರುವ ಫಲಿತಾಂಶವನ್ನು ನಿರೀಕ್ಷಿಸಿ ಅಂದಾಜಿಸಬಹುದಾಗಿದೆ. ಒಂದು ವೇಳೆ ಫಲಿತಾಂಶವು ಆಧಾರ ಕಲ್ಪನೆಯ ಸಿದ್ದಾಂತಕ್ಕೆ ಅಸ್ಥಿರತೆ ತಂದಿದ್ದೇ ಆದರೆ ಇಂತಹ ಸಿದ್ದಾಂತವನ್ನು ನಿರಾಕರಿಸಲಾಗುತ್ತದೆ. ಆದಾಗ್ಯೂ, ಫಲಿತಾಂಶವು ಸಿದ್ದಾಂತದೊಂದಿಗೆ ಒಂದು ವೇಳೆ ಸ್ಥಿರತೆ ಹೊಂದಿದ್ದರೆ ಆಗ ಪ್ರಯೋಗವು ಆಧಾರ ಕಲ್ಪನೆ ಸಿದ್ದಾಂತಕ್ಕೆ ಪೂರಕವಾಗಿ ಅಥವಾ ಬೆಂಬಲವಾಗಿ ಇರುತ್ತದೆ. ಇಲ್ಲಿ ಇಂತಹ ಕಾಳಜಿಪೂರ್ವಕ ಭಾಷೆ ಬಳಕೆಗೆ ಕಾರಣವೆಂದರೆ, ಸಂಶೋಧಕರು ಪರ್ಯಾಯ ಸಿದ್ದಾಂತವನ್ನು ತಮ್ಮ ಅವಲೋಕನಗಳೊಂದಿಗೆ ಗುರುತಿಸಲು ಸಾಧ್ಯವಾಗುತ್ತದೆ.ಹಲವು ಬಾರಿ ಪ್ರಯೋಗಗಳೊಂದಿಗೆ ಸಹ ಇದು ಸ್ಥಿರತೆ ಸಾಧಿಸುತ್ತದೆ. ಅಂದರೆ ಇಂತಹ ಪ್ರಕರಣದಲ್ಲಿ ಸಿದ್ದಾಂತವು ಎಂದಿಗೂ ರುಜುವಾತಾಗಲಾರದು.ಆದರೆ ವೈಜ್ಞಾನಿಕ ಪರೀಕ್ಷೆಗೆ ಒಳಪಟ್ಟ ನಂತರ ವಿವಿಧ ಹಂತಗಳಲ್ಲಿ ಅದು ಪರಿಷ್ಕೃತಗೊಂಡು ವ್ಯಾಪಕವಾಗಿ ಒಂದು ಸತ್ಯದ ಸಂಶೋಧನೆ ಎಂದಾಗಬಹುದು.ಹೀಗೆ ಅದರ ವೈಶಾಲ್ಯತೆಯು ಸಮಯ ಕಳೆದಂತೆ ಹೆಚ್ಚಲೂ ಕಾರಣವಾಗುತ್ತದೆ. ಒಂದು ಉಪಯುಕ್ತವಾದ ಸಿದ್ದಾಂತವು ಮುನ್ಸೂಚನೆಯನ್ನು ಅನುಮತಿಸುತ್ತದೆ.ಇದು ನಿಖರ ಅವಲೋಕನದ ಪರಿಧಿಯೊಳಗೆ ಆ ಕಾಲಮಾನವನ್ನು ತಿಳಿಸಿ,ಮುನ್ಸೂಚನೆಯನ್ನು ಪರೀಕ್ಷೆಗೊಳಪಡಿಸುತ್ತದೆ. ಕಾಲ ಕಳೆದಂತೆ ಅವಲೋಕನದ ನಿಖರತೆಯಲ್ಲಿ ಸುಧಾರಣೆಯಾದಂತೆ ಆಧಾರ ಕಲ್ಪನೆಯ ಸಿದ್ದಾಂತಕ್ಕೆ ನಿಶ್ಚಿತ ಭವಿಷ್ಯವನ್ನು ಸೂಚಿಸಲು ಸಾಧ್ಯವಾಗುವುದಿಲ್ಲ. ಇಂತಹ ಪ್ರಕರಣದಲ್ಲಿ ಹೊಸ ಸಿದ್ದಾಂತವು ಹಳೆಯದಕ್ಕೆ ಸವಾಲಾಗಿ ನಿಲ್ಲುತ್ತದೆ.ಅಂದರೆ ಹೊಸ ಆಧಾರ ಕಲ್ಪನೆಯು ಹಿಂದಿನದಗಿಂತಲೂ ಹೆಚ್ಚು ನಿರ್ಧಿಷ್ಟತೆ ಒದಗಿಸುತ್ತದೆ.ಹೊಸದು ಈಗ ಅಧಿಕ ನಿಖರ ಮುನ್ಸೂಚನೆಗೆ ಪೂರಕವಾಗಿರುತ್ತದೆ.ಇಲ್ಲಿ ಕಾಲಕ್ರಮೇಣದ ಅಧ್ಯಯನಕ್ಕೆ ಸಮಯಾವಕಾಶ ನೀಡುವುದರಿಂದ ಸಂಶೋಧನೆ ಮತ್ತಷ್ಟು ಸ್ಪಷ್ಟವಾಗುತ್ತದೆ.
೧೨೩ ನೇ ಸಾಲು:
*ಫ್ರೆಶ್ ವಾಟರ್, ಡಿ., ಶೆರ್ವುಡ್, ಜಿ. & ಡ್ರುರಿ, ವಿ. (2006) ಇಂಟರ್ ನ್ಯಾಶನಲ್ ರಿಸರ್ಚ್ ಕೊಲ್ಯಾಬ್ರೇಶನ್. ಇಶ್ಯುಸ್, ಬೆನೆಫಿಟ್ಸ್ ಅಂಡ್ ಚಾಲೇಂಜಿಸ್ ಆಫ್ ದಿ ಗ್ಲೊಬಲ್ ನೆಟ್ವರ್ಕ್. ಜರ್ನಲ್ ಆಫ್ ರಿಸರ್ಚ್ ಇನ್ ನರ್ಸಿಂಗ್, 11 (4), pp 9295–303.
 
[[Categoryವರ್ಗ:ಸಂಶೋಧನೆ]]
[[Categoryವರ್ಗ:ಸಂಶೋಧನೆ ಪದ್ದತಿಗಳು]]
"https://kn.wikipedia.org/wiki/ಸಂಶೋಧನೆ" ಇಂದ ಪಡೆಯಲ್ಪಟ್ಟಿದೆ