ನಿರಾಶಾವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 43 interwiki links, now provided by Wikidata on d:q484954 (translate me)
ಚು Merged blank ref tags. <ref name="..."> </ref> → <ref name="..." />. General fixes enabled
೧ ನೇ ಸಾಲು:
[[File:Glass-of-water.jpg|thumb|'ಲೋಟವು ಅರ್ಧ ಖಾಲಿಯಿದೆಯೇ ಅಥವಾ ಅರ್ಧ ತುಂಬಿದೆಯೇ?' ಎಂಬಪ್ರಶ್ನೆಗೆ, ನಿರಾಶಾವಾದಿಯು ಅರ್ಧ ಖಾಲಿಯಿದೆ ಎಂಬ ಉತ್ತರವನ್ನು ನೀಡುತ್ತಾನೆ, ಅದೇ ಆಶಾವಾದಿಯು ಅರ್ಧ ತುಂಬಿದೆ ಎಂಬುತ್ತರವನ್ನು ಕೊಡುತ್ತಾನೆ.]]
 
'''ನಿರಾಶಾವಾದ''' ವು ಜೀವನವನ್ನು ನಕಾರಾತ್ಮಕವಾಗಿ ಗ್ರಹಿಸುವ ಮನಸ್ಸಿನ ಸ್ಥಿತಿಯಾಗಿದೆ, ಇದನ್ನು ಲ್ಯಾಟಿನ್ ಪದ ''ಪೆಸ್ಸಿಮಸ್'' ‌ನಿಂದ (ಕೆಟ್ಟದ್ದು) ಪಡೆಯಲಾಗಿದೆ. ನೈಜತೆಯ ನಿರ್ಣಯಗಳು ನಿಸ್ಸಂಶಯವಾಗಿದ್ದರೂ, ಮೌಲ್ಯ ನಿರ್ಣಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಗಮನಾರ್ಹವಾಗಿ ವ್ಯತ್ಯಾಸಗೊಳ್ಳಬಹುದು. ಇದಕ್ಕೆ ಹೆಚ್ಚು ಸಾಮಾನ್ಯವಾದ ಉದಾಹರಣೆಯೆಂದರೆ "ಲೋಟವು ಅರ್ಧ ಖಾಲಿಯಿದೆಯೇ ಅಥವಾ ಅರ್ಧ ತುಂಬಿದೆಯೇ?" ಎಂಬ ಸ್ಥಿತಿ. ಇಂತಹ ಪರಿಸ್ಥಿತಿಗಳನ್ನು ಉತ್ತಮವಾದುದೆಂದು ಅಥವಾ ಕೆಟ್ಟದೆಂದು ನಿರ್ಣಯಿಸುವ ಮಾನವನ್ನು ಅನುಕ್ರಮವಾಗಿ ವ್ಯಕ್ತಿಯ ಆಶಾವಾದ ಅಥವಾ ನಿರಾಶಾವಾದದಿಂದ ವಿವರಿಸಬಹುದು. ಇತಿಹಾಸದಾದ್ಯಂತ, ನಿರಾಶಾವಾದ ಸ್ವಭಾವವು ಯೋಚನೆಯ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಪ್ರಭಾವವನ್ನು ಬೀರಿದೆ.<ref name="ben">ಬೆನ್ನೆಟ್ಟ್, ಆಲಿವರ್. '''ಕಲ್ಚರಲ್ ಪೆಸ್ಸಿಮಿಸಮ್.''' ಎಡಿನ್‌ಬರ್ಗ್ ಯೂನಿವರ್ಸಿಟಿ ಪ್ರೆಸ್. ೨೦೦೧.</ref>
೯ ನೇ ಸಾಲು:
 
===ಆರ್ಥರ್ ಸ್ಕೋಪೆನ್ಹಾರ್===
ಆರ್ಥರ್ ಸ್ಕೋಪೆನ್ಹಾರ್‌ರ ನಿರಾಶಾವಾದವು ಇಚ್ಛೆಯನ್ನು ಮಾನವನ ಯೋಚನೆ ಮತ್ತು ವರ್ತನೆಯ ಪ್ರಧಾನ ಪ್ರಚೋದನೆಯಾಗಿ ವಿವೇಚನೆಗಿಂತ ಮೇಲಕ್ಕೆ ಎತ್ತರಿಸುವುದರಿಂದ ಬರುತ್ತದೆ. ಹಸಿವು, ಲೈಂಗಿಕತೆ, ಮಕ್ಕಳ ಬಗ್ಗೆ ಕಾಳಜಿವಹಿಸುವ ಅಗತ್ಯತೆ ಹಾಗೂ ಆಶ್ರಯ ಮತ್ತು ವೈಯಕ್ತಿಕ ಭದ್ರತೆಯ ಅವಶ್ಯಕತೆ ಮೊದಲಾದವು ಮಾನವ ಪ್ರಚೋದನೆಯ ನೈಜ ಮೂಲಗಳೆಂದು ಸ್ಕೋಪೆನ್ಹಾರ್ ಸೂಚಿಸಿದ್ದಾರೆ. ಈ ಅಂಶಗಳಿಗೆ ಹೋಲಿಸಿದರೆ ವಿವೇಚನೆಯು ಮಾನವ ಚಿಂತನೆಗಳ ಚತುರ ಪ್ರದರ್ಶನವಾಗಿದೆ; ಇದು ನಮ್ಮ ನಗ್ನ-ಹೆಬ್ಬಯಕೆಗಳು ಸಾರ್ವಜನಿಕವಾಗಿ ಪ್ರದರ್ಶಿತವಾಗುವಾಗ ಬಳಸಿಕೊಳ್ಳುವ ಪೋಷಾಕು ಆಗಿದೆ. ಇಚ್ಛೆಗೆ ಹೋಲಿಸಿದರೆ ವಿವೇಚನೆಯು ದುರ್ಬಲ ಮತ್ತು ಅಮುಖ್ಯವೆಂದು ಸ್ಕೋಪೆನ್ಹಾರ್ ಹೇಳುತ್ತಾರೆ; ಒಂದು ರೂಪಕಾಲಂಕಾರದಲ್ಲಿ, ಸ್ಕೋಪೆನ್ಹಾರ್ ಮಾನವನ ಬುದ್ಧಿಶಕ್ತಿಯನ್ನು ನೋಡಬಹುದಾದ, ಆದರೆ ಇಚ್ಛೆಯೆಂಬ ಕುರುಡು ರಾಕ್ಷಸನ ಬಾಹುಗಳಲ್ಲಿ ಸವಾರಿ ಮಾಡುವ ಒಬ್ಬ ಊನ ಮನುಷ್ಯನಿಗೆ ಹೋಲಿಸುತ್ತಾರೆ.<ref name="Arthur">< /ref>
 
ಮಾನವನ ಜೀವನವನ್ನು ಇತರ ಪ್ರಾಣಿಗಳ ಜೀವನಕ್ಕೆ ಹೋಲಿಸುತ್ತಾ, ಆತ ಪುನರುತ್ಪಾದಕ ಚಕ್ರವು ಗುರಿಯಿಲ್ಲದೆ ಮತ್ತು ಅನಿಶ್ಚಿತವಾಗಿ ಮುಂದುವರಿಯುವ ಒಂದು ಆವರ್ತ ಕ್ರಿಯೆಯಾಗಿದೆಯೆಂದು ಹೇಳಿದ್ದಾರೆ, ಸರಪಣಿಯು ಸೀಮಿತ ಸಂಪನ್ಮೂಲಗಳಿಂದ ಮುರಿಯಲ್ಪಟ್ಟರೆ ಇದು ಅಳಿವಿನಿಂದ ಅಂತ್ಯಗೊಳ್ಳುತ್ತದೆ. ಜೀವನ ಚಕ್ರವನ್ನು ಗುರಿಯಿಲ್ಲದೆ ಮುಂದುವರಿಸುವ ಅಥವಾ ಅಳಿವನ್ನು ಎದುರಿಸುವ ಪೂರ್ವಸೂಚನೆಯು ಸ್ಕೋಪೆನ್ಹಾರ್‌ರ ನಿರಾಶಾವಾದದ ಒಂದು ಪ್ರಮುಖ ಆಧಾರವಾಗಿದೆ.<ref name="Arthur">< /ref>
 
ಸ್ಕೋಪೆನ್ಹಾರ್ ಇಚ್ಛೆಯ ಕೋರಿಕೆಯು ದುಃಖಕ್ಕೆ ಗುರಿಮಾಡುತ್ತದೆ: ಏಕೆಂದರೆ ಈ ಸ್ವಾರ್ಥಪಕ ಅಪೇಕ್ಷೆಗಳು ಪ್ರಪಂಚದಲ್ಲಿ ನಿರಂತರ ಸಂಘರ್ಷವನ್ನು ಉಂಟುಮಾಡುತ್ತವೆ. ಜೈವಿಕ ಜೀವನದ ಕಾರ್ಯವು ಎಲ್ಲದರ ವಿರುದ್ಧದ ಒಂದು ಯುದ್ಧವಾಗಿದೆ. ವಿವೇಚನೆಯು ಜೈವಿಕ ಕಾರ್ಯವೆಂದರೆ ಬರಿಯ ನಾವು ಆರಿಸಿಕೊಂಡದ್ದು ಮಾತ್ರವಲ್ಲ ಹಾಗೂ ಅದು ಅದರ ಚೋದಕದ ಇರಿತದಿಂದ ತಪ್ಪಿಸಿಕೊಳ್ಳಲು ಅಥವಾ ಅದನ್ನು ಮಾಡದಂತೆ ತಡಗೆಟ್ಟಲು ಅಂತಿಮವಾಗಿ ಅಸಹಾಯಕವಾಗಿದೆ ಎಂಬುದನ್ನು ನಮಗೆ ಅರಿತುಕೊಳ್ಳಲು ಅನುವು ಮಾಡಿಕೊಡುವ ಮೂಲಕ ದುಃಖದಿಂದ ಮುಕ್ತಗೊಳಿಸುತ್ತದೆ.<ref name="Arthur">{{cite book|title=Studies in Pessimism|last=Schopenhauer|first=Arthur|publisher=Cosimo, Inc.|year= 2007|isbn=1602063494}}</ref>
೩೧ ನೇ ಸಾಲು:
#ಏನೂ ಇಲ್ಲ;
#ಏನಾದರೂ ಇದ್ದರೂ, ಅದರ ಬಗ್ಗೆ ಏನೂ ತಿಳಿದಿಲ್ಲ.
#ಏನೂದರೂ ತಿಳಿದರೂ, ಅದರ ಬಗೆಗಿನ ಜ್ಞಾನವನ್ನು ಇತರರಿಗೆ ತಿಳಿಸಲು ಸಾಧ್ಯವಿಲ್ಲ.
 
ಪ್ರೆಡ್ರಿಚ್ ಹೈನ್ರಿಚ್ ಜಾಕೋಬಿ (೧೭೪೩–೧೮೧೯) ಅರ್ಥಶೂನ್ಯತೆಗೆ ಇಳಿಸುವಿಕೆಯನ್ನು ನಿರ್ವಹಿಸಲು ವಿಚಾರವಾದ ಮತ್ತು ನಿರ್ದಿಷ್ಟವಾಗಿ ಇಮಾನ್ಯುವೆಲ್ ಕಾಂಟ್‌ರ "ವಿಮರ್ಶಾತ್ಮಕ" ತತ್ತ್ವಚಿಂತನೆಯನ್ನು ನಿರೂಪಿಸಿದರು. ಇದರ ಪ್ರಕಾರ ಎಲ್ಲಾ ವಿಚಾರವಾದವು (ಟೀಕೆಯಾಗಿ ತತ್ವ್ವಚಿಂತನೆ) [[ನಿರಾಕರಣವಾದ|ನಿರಾಕರಣಾವಾದ]]ವನ್ನು ಉಂಟುಮಾಡುತ್ತದೆ ಮತ್ತು ಆದ್ದರಿಂದ ಇದನ್ನು ತೊರೆಯಬೇಕು ಮತ್ತು ಕೆಲವು ರೀತಿಯ ನಂಬಿಕೆ ಮತ್ತು ಜ್ಞಾನದಿಂದ ಬದಲಿಸಬೇಕು.
೪೮ ನೇ ಸಾಲು:
{{Main|Cultural pessimism}}
 
ಸ್ವರ್ಣಯುಗವು ಆಗಿಹೋಗಿದೆ ಹಾಗೂ ಪ್ರಸ್ತುತದ ಪೀಳಿಗೆಯು ಮೂಢರಾಗಲು ಮತ್ತು ಸಾಂಸ್ಕೃತಿಕ ಅಭ್ಯಾಸಕ್ಕೆ ಸೂಕ್ತವಾಗಿದೆ ಎಂದು ಸಾಂಸ್ಕೃತಿಕ ನಿರಾಶಾವಾದಿಗಳು ಭಾವಿಸುತ್ತಾರೆ. ಆಲಿವರ್ ಜೇಮ್ಸ್ ಮೊದಲಾದ ಬುದ್ಧಿಜೀವಿಗಳು ಆರ್ಥಿಕ ಪ್ರಗತಿಯನ್ನು ಆರ್ಥಿಕ ಅಸಮತೆ, ಕೃತಕ ಅವಶ್ಯಕತೆಗಳ ಉತ್ತೇಜನೆ ಮತ್ತು ಅಫ್ಲುಯೆಂಜದೊಂದಿಗೆ ಸಂಬಂಧ ಕಲ್ಪಿಸುತ್ತಾರೆ. ಗಿರಾಕಿರಕ್ಷಕ-ವಿರೋಧಿಗಳು ಸಂಸ್ಕೃತಿಯಲ್ಲಿ ಸುವ್ಯಕ್ತ ಭೋಗ ಮತ್ತು ಸ್ವಾರ್ಥಪರ, ಪ್ರತಿಷ್ಠೆ-ಪ್ರಜ್ಞೆಯ ವರ್ತನೆಯು ಬೆಳೆಯುತ್ತಿರುವುದನ್ನು ಗುರುತಿಸಿದ್ದಾರೆ. ಜೀನ್ ಬಾಡ್ರಿಲ್ಲಾರ್ಡ್ ಮೊದಲಾದ ಆಧುನಿಕತಾವಾದಿಗಳು ಸಂಸ್ಕೃತಿಯು (ಮತ್ತು ಆದ್ದರಿಂದ ನಮ್ಮ ಜೀವನವು) ಈಗ ನೈಜತೆಯಲ್ಲಿ ಯಾವುದೇ ಆಧಾರವನ್ನು ಹೊಂದಿಲ್ಲವೆಂದು ವಾದಿಸಿದ್ದಾರೆ.<ref name="ben">< /ref>
 
ಕೆಲವು ಪ್ರಮುಖ ಕ್ರಮಬದ್ಧವಾದ ಪ್ರತಿಪಾದನೆಗಳು ಇದನ್ನು ಮೀರಿಸಿವೆ, ಅವು ಸಾರ್ವತ್ರಿಕವಾಗಿ-ಅನ್ವಯಿಸುವ ಇತಿಹಾಸದ ಆವರ್ತ ಮಾದರಿಯೊಂದನ್ನು ಪ್ರಸ್ತಾಪಿಸುತ್ತವೆ — ಮುಖ್ಯವಾಗಿ ಗಿಯಾಂಬಟ್ಟಿಸ್ಟ ವಿಕೊರ ಬರಹಗಳಲ್ಲಿ.
೫೬ ನೇ ಸಾಲು:
 
==ಮನೋವಿಜ್ಞಾನ==
ನಿರಾಶಾವಾದದ ಅಧ್ಯಯನವು [[ಖಿನ್ನತೆ|ಖಿನ್ನತೆಯ]] ಅಧ್ಯಯನದೊಂದಿಗೆ ಹೋಲಿಕೆಯನ್ನು ಹೊಂದಿದೆ. ಮನಶ್ಶಾಸ್ತ್ರಜ್ಞರು ನಿರಾಶಾವಾದಿ ವರ್ತನೆಗಳನ್ನು ಭಾವನಾತ್ಮಕ ವೇದನೆಯೆಂದು ನಿರೂಪಿಸುತ್ತಾರೆ. ಖಿನ್ನತೆಯು ಪ್ರಪಂಚದ ಬಗ್ಗೆ ಅವಾಸ್ತವಿಕ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದುವುದರಿಂದ ಉಂಟಾಗುತ್ತದೆಂದು ಆರನ್ ಬೆಕ್ ವಾದಿಸುತ್ತಾರೆ. ಬೆಕ್ ರೋಗಿಗಳೊಂದಿಗೆ ಅವರ ನಕಾರಾತ್ಮಕ ಚಿಂತನೆಗಳ ಬಗ್ಗೆ ಚರ್ಚಿಸುವ ಮೂಲಕ ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಆದರೆ ನಿರಾಶಾವಾದಿಗಳು ಅವರ ನೈಜತೆಯ ತಿಳುವಳಿಕೆಯು ಸಮರ್ಥನೀಯವಾದುದೆಂಬ ಹೇಳಿಕೆಗಳನ್ನು ನೀಡುತ್ತಾರೆ; ಖಿನ್ನವಾದ ವಾಸ್ತವಿಕತೆ ಅಥವಾ ನಿರಾಶಾವಾದಿ ವಾಸ್ತವಿಕತೆಯಲ್ಲಿರುವಂತೆ.<ref name="ben">< /ref> ಬೆಕ್ ಡಿಪ್ರೆಶನ್ ಇನ್ವೆಂಟರಿಯಲ್ಲಿನ ನಿರಾಶವಾದ ಅಂಶವು ಆತ್ಮಹತ್ಯೆಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಉಪಯುಕ್ತವಾಗಿದೆಯೆಂದು ನಿರ್ಣಯಿಸಲಾಗಿದೆ.<ref>{{citation|title=Hopelessness and eventual suicide: a 10-year prospective study of patients hospitalized with suicidal ideation|author=AT Beck, RA Steer, M Kovacs|publisher=American Journal|year=1985|url=http://ajp.psychiatryonline.org/cgi/content/abstract/142/5/559}}</ref> ಬೆಕ್ ಹೋಪ್ಲೆಸ್ನೆಸ್ ಸ್ಕೇಲ್ಅನ್ನೂ ಸಹ ನಿರಾಶಾವಾದದ ಮಾಪನವೆಂದು ಹೇಳಲಾಗಿದೆ.<ref>{{citation|title=The measurement of pessimism: the hopelessness scale|author=AT Beck, A Weissman, D Lester, L Trexler|publisher=Journal of Consulting and Clinical|year=1974}}</ref>
 
ನಿರಾಶಾವಾದವು ಕೆಲವು ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿರುತ್ತದೆಂದು ವೆಂಡರ್ ಮತ್ತು ಕ್ಲೈನ್ ಸೂಚಿಸುತ್ತಾರೆ: ಒಬ್ಬ ವ್ಯಕ್ತಿಯು ಹಲವಾರು ಸೋಲುಗಳಿಗೆ ಗುರಿಯಾಗಿದ್ದರೆ, ನಿರಾಶಾವಾದವು ಆತನಿಗೆ ಹಿಂದಕ್ಕೆ ಸರಿದು, ನಿರೀಕ್ಷೆಯೊಂದಿಗೆ ಇತರರಿಗೆ ಭಾಗವಹಿಸಲು ಅವಕಾಶ ಕೊಡಲು ಚಿಂತಿಸುವಂತೆ ಮಾಡುತ್ತದೆ. ಅಂತಹ ನಿರೀಕ್ಷೆಯು ನಿರಾಶಾವಾದಿ ದೃಷ್ಟಿಕೋನದಿಂದ ಪ್ರೋತ್ಸಾಹಿಸಲ್ಪಡಬಹುದು. ಅದೇ ರೀತಿ ಒಬ್ಬ ವ್ಯಕ್ತಿಯು ಜೀವನದಲ್ಲಿ ಹೆಚ್ಚೆಚ್ಚು ಹಣವನ್ನು ಸಂಗ್ರಹಿಸುತ್ತಿದ್ದರೆ, ಇದು ವ್ಯಾಪಕ ಅಪಾಯವಿರುವ ಸಾಧನೆಯನ್ನು ಮಾಡುವಂತೆ ಪ್ರೇರೇಪಿಸುತ್ತದೆ, ಆ ಮೂಲಕ ವಿರಳ ಮೂಲಗಳು ಲಭಿಸುವ ಅವಕಾಶವನ್ನು ಹೆಚ್ಚಿಸುತ್ತದೆ.<ref>{{citation|author=Wender PH, Klein DF|title=Mind, Mood and Medicine|publisher=New American Library|year=1982}}</ref>
೯೮ ನೇ ಸಾಲು:
{{Emotion-footer|World views}}
 
[[Categoryವರ್ಗ:ಜ್ಞಾನಮೀಮಾಂಸೆ]]
[[Categoryವರ್ಗ:ಪ್ರಚೋದನೆ]]
[[Categoryವರ್ಗ:ನೈತಿಕ ಸಿದ್ಧಾಂತಗಳು]]
[[Categoryವರ್ಗ:ಜೀವನ ತತ್ವಜ್ಞಾನ]]
"https://kn.wikipedia.org/wiki/ನಿರಾಶಾವಾದ" ಇಂದ ಪಡೆಯಲ್ಪಟ್ಟಿದೆ