"ಕೀ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
General fixes enabled, replaced: http://books.google.com → https://books.google.com
ಚು (General fixes enabled, replaced: http://books.google.com → https://books.google.com)
ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ “'''ಕೀ(ಕೀಲಿ)'''”ಯನ್ನು ಯಂತ್ರಗಳ ತಿರುಗುವ ಭಾಗಗಳನ್ನು ಮತ್ತು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಱ್]] ಜೋಡಿಸಲು ಬಳಸುತ್ತಾರೆ. '''‘ಕೀ’'''ಯನ್ನು ಎರಡು ಭಾಗಗಳ ನಡುವಣ ಸಾಪೇಕ್ಷ ಚಲನೆಯನ್ನು (Relative Motion) ತಡೆಗಟ್ಟಲು ಮತ್ತು ಟಾರ್ಕ್(Torque) ಪ್ರಸರಣದ ಸಕ್ರಿಯಗೊಳಿಸಲು ಬಳಸಲಾಗುತ್ತದೆ. ಕೀ ಕೆಲಸ ನಿರ್ವಹಿಸಲು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಱ್]](Shaft) ಮತ್ತು ತಿರುಗುವ ಭಾಗಗಳು ಕೀಲಿದಾರಿ(Key way) (ಕೀಲಿ)ಮತ್ತು ಕೀ ಸೀಟ್(Key seಅt)ಅನ್ನು ಹೊಂದಿರಬೇಕು. ಕೀ ಮಾರ್ಗ(Key way(ಕೀ ವೇ))ಅಥವಾ ಕೀ ಸೀಟ್(Key set) ಎಂದರೆ ಸೀಳುಗಂಡಿ ಅಥವಾ ಹಲ್ಲು ಚಕ್ರದ ಹಲ್ಲು(Sproket). ಈ ಸಂಪೂರ್ಣ ವ್ಯವಸ್ಥೆಯನ್ನು ಕೀಡ್ ಜಾಯಿ೦ಟ್(Keyed Joint)ಎನ್ನುತ್ತಾರೆ.<ref>{{Citation | last = Bhandari | first = V. B. | title = Design of machine elements | page = 340 | publisher = Tata McGraw-Hill | year = 2007 | edition = 2nd | url = httphttps://books.google.com/?id=f5Eit2FZe_cC&pg=PA340 | isbn = 978-0-07-061141-2 | postscript =.}}</ref><ref>{{harvnb|Leonard|1908|p=394}}.</ref> ಒಂದು ಕೀಡ್ ಜಾಯಿ೦ಟ್(Keyed Joint)ಎರಡು ಭಾಗಗಳ ಸಂಬಂಧಿತ ಅಕ್ಷೀಯವಾಗಿ ಚಲಿಸಲು ಅನುಮತಿಸುತ್ತದೆ.
 
ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ “'''ಕೀ(ಕೀಲಿ)'''”ಯನ್ನು ಯಂತ್ರಗಳ ತಿರುಗುವ ಭಾಗಗಳನ್ನು ಮತ್ತು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಱ್]] ಜೋಡಿಸಲು ಬಳಸುತ್ತಾರೆ. '''‘ಕೀ’'''ಯನ್ನು ಎರಡು ಭಾಗಗಳ ನಡುವಣ ಸಾಪೇಕ್ಷ ಚಲನೆಯನ್ನು (Relative Motion) ತಡೆಗಟ್ಟಲು ಮತ್ತು ಟಾರ್ಕ್(Torque) ಪ್ರಸರಣದ ಸಕ್ರಿಯಗೊಳಿಸಲು ಬಳಸಲಾಗುತ್ತದೆ. ಕೀ ಕೆಲಸ ನಿರ್ವಹಿಸಲು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಱ್]](Shaft) ಮತ್ತು ತಿರುಗುವ ಭಾಗಗಳು ಕೀಲಿದಾರಿ(Key way) (ಕೀಲಿ)ಮತ್ತು ಕೀ ಸೀಟ್(Key seಅt)ಅನ್ನು ಹೊಂದಿರಬೇಕು. ಕೀ ಮಾರ್ಗ(Key way(ಕೀ ವೇ))ಅಥವಾ ಕೀ ಸೀಟ್(Key set) ಎಂದರೆ ಸೀಳುಗಂಡಿ ಅಥವಾ ಹಲ್ಲು ಚಕ್ರದ ಹಲ್ಲು(Sproket). ಈ ಸಂಪೂರ್ಣ ವ್ಯವಸ್ಥೆಯನ್ನು ಕೀಡ್ ಜಾಯಿ೦ಟ್(Keyed Joint)ಎನ್ನುತ್ತಾರೆ.<ref>{{Citation | last = Bhandari | first = V. B. | title = Design of machine elements | page = 340 | publisher = Tata McGraw-Hill | year = 2007 | edition = 2nd | url = http://books.google.com/?id=f5Eit2FZe_cC&pg=PA340 | isbn = 978-0-07-061141-2 | postscript =.}}</ref><ref>{{harvnb|Leonard|1908|p=394}}.</ref> ಒಂದು ಕೀಡ್ ಜಾಯಿ೦ಟ್(Keyed Joint)ಎರಡು ಭಾಗಗಳ ಸಂಬಂಧಿತ ಅಕ್ಷೀಯವಾಗಿ ಚಲಿಸಲು ಅನುಮತಿಸುತ್ತದೆ.
 
ಸಾಮಾನ್ಯವಾಗಿ ಇರುವ ಭಾಗಗಳು ಎಂದರೆ- ಗೇರ್‍ಗಳು(gears), ರಾಟೆಗಳು(pulleys), [[ಕಪ್ಲಿಂಗ್|ಕಪ್ಲಿಂಗ್‍ಗಳು]](couplings), ಮತ್ತು ವಾಷರ್‍ಗಳು.
===ವುಡ್‍ರಫ್ ಕೀಗಳು(Woodruff keys)===
 
ವುಡ್‍ರಫ್ ಕೀಗಳನ್ನು ಸ್ಥಾಪಿಸಿದಾಗ ಗಂಟೆ ಆಕೃತಿಯ ಕೊನೆ ಚಾಚಿಕೊಂಡಿರುವಂತೆ ಅರ್ಥವೃತ್ತಾಕಾರದ ಆಕಾರ ಹೊಂದಿರುತ್ತದೆ. ವುಡ್‍ರಫ್ ಕೀ ಯು ಅರ್ಧವೃತ್ತಾಕಾರವಾದ ಪಾಕೆಟ್(pocket), ಜೋಡಣೆ ಭಾಗ (mating part), ಉದ್ಧನೆಯ ಸೀಳುಗಂಡಿ (longitudinal slot) ಯಾಗಿರುವುದು. ಅವುಗಳನ್ನು ಅತಿ ಶರ ವೇಗದ ಕಾರ್ಯಚರಣೆಯಲ್ಲಿ ನಿರ್ಣಯಕವಾಗುವ [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] (shaft)ನಲ್ಲಿನ ಏಕ ಕೇಂದ್ರತ್ವವನ್ನು ಸುಧಾರಿಸಲು ಬಳಸುತ್ತಾರೆ. ವುಡ್‍ರಫ್ ಕೀ ಯ ಒಂದು ಮುಖ್ಯ ಲಾಭವೆಂದರೆ ಅದು ಕೀ ವೇಯನ್ನು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ನ ಭುಗಗಳ ಹತ್ತಿರ ಇಗಾಗಲೇ ಸ್ಟ್ರೆಸ್ ಕನ್ಸ್ ಸ್ಟ್ರಶನ್( stress concentrations)ಅನ್ನು ಹೋಂದಿರುವುದರಿಂದ ಕೀಲಿ ಮಾರ್ಗವನ್ನು ಮಿಲ್ಲಿಂಗ್(milling) ಮಾಡುವುದನ್ನು ತಪ್ಪಿಸುತ್ತದೆ. ಯಂತ್ರೋಪಕರಣಗಳಲ್ಲಿ, ವಾಹನಗಳಲ್ಲಿ, ಸ್ನೋ ಬ್ಲೋಯರ್‍ಗಳಲ್ಲಿ ಮತ್ತು ಸಮುದ್ರದ ಪ್ರೋಪೆಲರ್‍ಗಳ ಬಳಕೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ.
 
ಈ ವಿಧದ ಕೀ ಯನ್ನು 1888 ರಲ್ಲಿ ಡಬ್ಲ್ಯು.ಎನ್. ವುಡ್‍ರಫ್‍ನ್ನು ಅಭಿವೃದ್ಧಿಪಡಿಸಿದನು. ಫ್ರಕ್ಲೀನ್ ಇನ್‌ಸ್ಟಿಟ್ಯೂಟ್‍ ಆತನ ಸಂಶೋಧನೆಗೆ ಜಾನ್ ಸ್ಕಾಟ್ ಪದಕಕೊಟ್ಟು ಪುರಸ್ಕರಿಸಿತು.
==ಉಲ್ಲೇಖಗಳು==
<References />
 
 
==ಗ್ರಂಥಋಣ==
 
 
 
 
 
 
==ಬಾಹ್ಯ ಕೊಂಡಿಗಳು==
*[http://encyclopedia2.thefreedictionary.com/Key+Joint Key joint article from the 1979 [[Great Soviet Encyclopedia]].]
*[http://www.gardette.uk.com/keys-and-steel-key-bars Drawing and standard dimensions of keys Gardette]
 
 
 
 
[[ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್]]
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1046581" ಇಂದ ಪಡೆಯಲ್ಪಟ್ಟಿದೆ