ಅಂತಸ್ಥ ಶಕ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು wikidata interwiki
ಚು General fixes enabled, replaced: http://books.google.com → https://books.google.com (4)
೧೧ ನೇ ಸಾಲು:
|isbn=8-120-33862-6
|page=10
|url=httphttps://books.google.com/books?id=DqZlU3RJTywC}}, [httphttps://books.google.com/books?id=DqZlU3RJTywC&pg=PA10 ಅಧ್ಯಾಯ 1, ಪುಟ. 10]
</ref>. ಕೆಲಸ ಮತ್ತು ಶಕ್ತಿಯನ್ನು ಅಳೆಯುವ ಎಸ್‌ಐ ಘಟಕವು ಜೌಲ್ (ಸಂಕೇತ J) ಆಗಿದೆ. ೧೯ನೇ ಶತಮಾನದಲ್ಲಿ ಸ್ಕಾಟ್ಲೆಂಡಿನ ಇಂಜಿನಿಯರ್ ಮತ್ತು ಭೌತವಿಜ್ಞಾನಿ ವಿಲಿಯಮ್ ರೆಂಕೈನ್‌ ಮೊದಲ ಬಾರಿಗೆ "ಅಂತಸ್ಥ ಶಕ್ತಿ" ಎಂಬ ಶಬ್ದವನ್ನು ಬಳಕೆಗೆ ತಂದ.<ref>ವಿಲಿಯಂ ಜಾನ್ ಮ್ಯಾಕ್‌ಕ್ವೊರ್ನ್ ರ್ಯಾಂಕಿನ್ (೧೮೫೩) "ಆನ್ ದ ಜನರಲ್ ಲಾ ಆಫ್ ದ ಟ್ರಾನ್ಸ್‌ಫಾರ್ಮೇಷನ್ ಆಫ್ ಎನರ್ಜಿ," ''ಪ್ರೊಸಿಡೀಂಗ್ಸ್ ಆಫ್ ದ ಫಿಲಾಸಫಿಕಲ್ ಸೊಸೈಟಿ ಆಫ್ ಗ್ಲಾಸ್ಗೋ'' , ಸಂಪುಟ. ೩, ಸಂಖ್ಯೆ. ೫,ಪುಟಗಳು ೨೭೬-೨೮೦; ಪುನರ್‌ಮುದ್ರಣ: '''(೧)''' ''ಫಿಲಾಸಫಿಕಲ್ ಮ್ಯಾಗಜೀನ್'' , ಸರಣಿ ೪, ಸಂಪುಟ. ೫, ಸಂಖ್ಯೆ. ೩೦, [httphttps://books.google.com/books?id=3Ov22-gFMnEC&amp;pg=PA106&amp;lpg=PA106#v=onepage&amp;q&amp;f=false ಪುಟಗಳು 106-117] (ಫೆಬ್ರವರಿ ೧೮೫೩); ಮತ್ತು '''(೨)''' ಡಬ್ಲ್ಯೂ. ಜೆ. ಮಿಲ್ಲಾರ್, ಎಡಿಶನ್., ''ಮಿಸಲೇನಿಯಸ್ ಸೈಂಟಿಫಿಕ್ ಪೇಪರ್ಸ್: ಡಬ್ಲ್ಯೂ. ಜೆ. ಮ್ಯಾಕ್‌ಕ್ವೊರ್ನ್ ರ್ಯಾಂಕಿನ್‌'' ರಿಂದ, ... (ಲಂಡನ್, ಇಂಗ್ಲೇಂಡ್: ಚಾರ್ಲ್ಸ್ ಗ್ರಿಫಿನ್ ಆ‍ಯ್‌೦ಡ್ ಕೋ., ೧೮೮೧), ಭಾಗ II, [httphttps://books.google.com/books?id=-kRB9v6KRvsC&amp;pg=PA203&amp;lpg=PA203#v=onepage&amp;q&amp;f=false ಪುಟಗಳು 203-208].</ref><ref>{{Cite book| last = Smith | first = Crosbie | title = The Science of Energy - a Cultural History of Energy Physics in Victorian Britain | publisher = The University of Chicago Press | year = 1998 | isbn = 0-226-76420-6}}</ref>
==ಸ್ಥೂಲ ನೋಟ==
ಅಂತಸ್ಥ ಶಕ್ತಿಯು ಒಂದು ವ್ಯವಸ್ಥಿತ ಅನುಕ್ರಮದಲ್ಲಿ ಬಂಧಿಯಾಗಿರುವ ಶಕ್ತಿ. ಒಂದು ಭೌತಿಕ ವಸ್ತುವನ್ನು ಹೆಚ್ಚಿನ ಶಕ್ತಿಯ ಸ್ಥಳದಿಂದ ಕಡಿಮೆ ಶಕ್ತಿ ಇರುವ ಕಡೆ ಎಳೆಯುವಂತಹ [[ಬಲ]] ಇರುವಲ್ಲಿ ಅಂತಸ್ಥ ಶಕ್ತಿ ಇರುತ್ತದೆ. ಇಂತಹ ಶಕ್ತಿಯನ್ನು ಹೆಚ್ಚಾಗಿ ಪುನಃಸ್ಥಾಪಕ ಶಕ್ತಿ ಎನ್ನುತ್ತೇವೆ. ಉದಾಹರಣೆಗೆ, ಒಂದು ಸ್ಪ್ರಿಂಗನ್ನು ಎಡಕ್ಕೆ ಎಳೆದಾಗ ಅದು ಬಲಭಾಗಕ್ಕೆ ಒತ್ತಡವನ್ನು ಹಾಕುತ್ತದೆ ಮತ್ತು ಆ ಮೂಲಕ ತನ್ನ ಮೂಲ, ಎಳೆತವಿಲ್ಲದ ಸ್ಥಿತಿಗೆ ಬರಲು ಪ್ರಯತ್ನಿಸುತ್ತದೆ. ಸಾಮಾನ್ಯವಾಗಿ ಒಂದು ವಸ್ತುವನ್ನು ಎತ್ತಿದಾಗ ಗುರುತ್ವಾಕರ್ಷಣೆಯ ವೇಗ ಕಾರ್ಯಮಾಡಲಾರಂಭಿಸಿ ಅದು ಮತ್ತೆ ಮೊದಲಿನ ಸ್ಥಾನಕ್ಕೆ ತರಲು ಪ್ರಯತ್ನಿಸುತ್ತದೆ. ಸ್ಪ್ರಿಂಗ್ ಹಿಗ್ಗಿಸಲು ಅಥವಾ ಕೆಲವು ಪ್ರಮಾಣದ ವಸ್ತುವನ್ನು ಎತ್ತಲು ಶಕ್ತಿ ಬೇಕಾಗುತ್ತವೆ. ಗುರುತ್ವಾಕರ್ಷಣೆಯ ನೆಲೆಯಲ್ಲಿರುವ ವಸ್ತುವನ್ನು ಎತ್ತುವಲ್ಲಿ ಶಕ್ತಿ ಪಾತ್ರವಹಿಸುತ್ತವೆ ಹಾಗೆಯೆ ಶಕ್ತಿಯು ಸ್ಪ್ರಿಂಗ್‌ನ ಧಾತುವಾದ ಲೋಹದಲ್ಲಿರುತ್ತದೆ. ಶಕ್ತಿ ಸಂರಕ್ಷಣೆಯ ನಿಯಮದಂತೆ ಶಕ್ತಿಯನ್ನು ನಿರ್ಮಿಸಲು ಹಾಗೆಯೆ ನಾಶಗೊಳಿಸಲು ಸಾಧ್ಯವಿಲ್ಲ ಹಾಗೆಯೆ ಶಕ್ತಿ ಅಗೋಚರವಾದದ್ದು. ಬದಲಿಗೆ ಇದು ಅಂತಸ್ಥ ಶಕ್ತಿಯ ನೆಲೆಯಲ್ಲಿರುತ್ತವೆ. ಬದಲಾಗಿ ಸ್ಪ್ರಿಂಗ್‌ಅನ್ನು ಮುಕ್ತಗೊಳಿಸಿದಾಗ ಅಥವಾ ವಸ್ತುವನ್ನು ಚದುರಿಸಿದಾಗ ಕೇಂದ್ರಿತವಾದ ಶಕ್ತಿಯು ಚಲನ ಶಕ್ತಿಯಾಗಿ ಪರಿವರ್ತಿತಗೊಂಡು ಅದು ಸ್ಪ್ರಿಂಗ್‌ನಲ್ಲಿ ಸ್ಥಿತಿಸ್ಥಾಪಕತ್ವ ಗುಣವಾಗಿ, ಗುಂಪಿನಲ್ಲಾದರೆ ಗುರುತ್ವಾಕರ್ಷಣೆಯ ಗುಣವಾಗಿ ಶಕ್ತಿ ಮರುಸ್ಥಾಪಿತವಾಗುತ್ತದೆ. ವಿನೋದಕ್ಕಾಗಿ ಹಾಕಿರುವ ರೈಲು ಹಾದಿಯ ಬಗ್ಗೆ ಯೋಚಿಸೊಣ ರೈಲು ಯಾವಾಗ ಬೆಟ್ಟವನ್ನು ಹತ್ತುತ್ತದೆಯೋ ಆಗ ಅದು ಅಂತಸ್ಥ ಶಕ್ತಿಯನ್ನು ಹೊಂದುತ್ತದೆ. ಅದು ಆ ಬೆಟ್ಟದ ತುತ್ತ ತುದಿಯಲ್ಲಿದ್ದರೆ ಅದು ಅದರ ಗರಿಷ್ಠ ಪ್ರಮಾನದ ಅಂತಸ್ಥ ಶಕ್ತಿಯಾಗಿರುತ್ತದೆ. ಯಾವಾಗ ಕಾರು ಬೆಟ್ಟದಿಂದ ಇಳಿಯುತ್ತದೆಯೋ ಆಗ ಅದರ ಅಂತಸ್ಥ ಶಕ್ತಿಯು ಚಲನ ಶಕ್ತಿಯಾಗಿ ಪರಿವರ್ತಿತಗೊಳ್ಳುತ್ತದೆ. ಆ ಚಲನ ಶಕ್ತಿಯು ತಲಸ್ಥರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿಯಾಗಿರುತ್ತದೆ.
"https://kn.wikipedia.org/wiki/ಅಂತಸ್ಥ_ಶಕ್ತಿ" ಇಂದ ಪಡೆಯಲ್ಪಟ್ಟಿದೆ