ಕಲ್ಪನಾ ಚಾವ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Roopashreelnaveen (talk) to last revision by Pavanaja
ಚು General fixes enabled, replaced: http://web.archive.org/web/ → https://web.archive.org/web/
೪೧ ನೇ ಸಾಲು:
== ನೆನಪಿನಲ್ಲಿ ==
* ಫೆಬ್ರವರಿ ೫ ೨೦೦೩ ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ "ಮೆಟ್ ಸ್ಯಾಟ್" ಉಪಗ್ರಹ ಸರಣಿಯನ್ನು "ಕಲ್ಪನಾ" ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
* ನಕ್ಷತ್ರ ಗ್ರಹ "೫೧೮೨೬ ಕಲ್ಪನಾಚಾವ್ಲಾ" ಎಂದು ನಾಮಕರಣ ಮಾಡಲಾಗಿದೆ.
 
* [[ನ್ಯೂಯಾರ್ಕ್]] ನಗರದ ಜಾಕ್ಸನ್ ಹೈಟ್ಸ್ ವಲಯದ "ಲಿಟಲ್ ಇಂಡಿಯಾ" ಪ್ರದೇಶದ ೭೪ನೇ ರಸ್ತೆಯನ್ನು "ಕಲ್ಪನಾ ಚಾವ್ಲಾ ಪಥ" ಎಂದು ಹೆಸರಿಸಲಾಗಿದೆ.
* ನಕ್ಷತ್ರ ಗ್ರಹ "೫೧೮೨೬ ಕಲ್ಪನಾಚಾವ್ಲಾ" ಎಂದು ನಾಮಕರಣ ಮಾಡಲಾಗಿದೆ.
* ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ [[ಟೆಕ್ಸಾಸ್ ವಿಶ್ವವಿದ್ಯಾಲಯ]] ದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
 
* [[ನ್ಯೂಯಾರ್ಕ್]] ನಗರದ ಜಾಕ್ಸನ್ ಹೈಟ್ಸ್ ವಲಯದ "ಲಿಟಲ್ ಇಂಡಿಯಾ" ಪ್ರದೇಶದ ೭೪ನೇ ರಸ್ತೆಯನ್ನು "ಕಲ್ಪನಾ ಚಾವ್ಲಾ ಪಥ" ಎಂದು ಹೆಸರಿಸಲಾಗಿದೆ.
 
* ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ [[ಟೆಕ್ಸಾಸ್ ವಿಶ್ವವಿದ್ಯಾಲಯ]] ದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
 
* ನಾಸಾ ಸಂಸ್ಥೆಯು ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಲಾಗಿದೆ. [http://www.ndtv.com/template/template.asp?template=Columbiacrash&slug=NASA+dedicates+super+computer+to+Kalpana&id=58219&callid=1&category=National&headline=NASA~dedicates~super~computer~to~Kalpana] (ndtv)
* [[ಅಮರ ಚಿತ್ರ ಕಥೆ]] ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
 
* [[ಅಮರ ಚಿತ್ರ ಕಥೆ]] ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
 
* ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ [[ಕೊಲಂಬಿಯಾ ಪರ್ವತಗಳು]] ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.
 
== ಹೊರಗಿನ ಸಂಪರ್ಕಗಳು ==
* [http://www.kalpanachawla.in ಕಲ್ಪನಾ ಚಾವ್ಲಾ ಅಂತರಜಾಲ ತಾಣ]
* [httphttps://web.archive.org/web/20030219135245/http://www.space.com/missionlaunches/india_chawla_030206.html ಭಾರತೀಯ ಉಪಗ್ರಹದ ಮರುನಾಮಕರಣ]
* [http://www.jsc.nasa.gov/Bios/htmlbios/chawla.html ಕಲ್ಪನಾ ಚಾವ್ಲಾ ಮಾಹಿತಿ]
==ಉಲ್ಲೇಖಗಳು==
{{reflist}}
 
[[ವರ್ಗ:ಅಂತರಿಕ್ಷಯಾನಿಗಳು]]
[[ವರ್ಗ:ಭಾರತದ ಪ್ರಸಿದ್ಧ ವ್ಯಕ್ತಿಗಳು]]
"https://kn.wikipedia.org/wiki/ಕಲ್ಪನಾ_ಚಾವ್ಲ" ಇಂದ ಪಡೆಯಲ್ಪಟ್ಟಿದೆ