ಬ್ರಸೆಲ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 langlinks, now provided by Wikidata on d:q240; 47 langlinks remaining
ಚು General fixes enabled, replaced: http://web.archive.org/web/ → https://web.archive.org/web/ (2)
೪೩ ನೇ ಸಾಲು:
|population_blank1_title =
|population_blank1 =
|population_footnotes = <ref name="BelMun2008"> [httphttps://web.archive.org/web/20090126165629/http://statbel.fgov.be/downloads/pop200801com.xls Statistics Belgium; ''Population de droit par commune au 1 janvier 2008'' ('''excel-file''')] Population of all municipalities in Belgium, as of 1 January 2008. Retrieved on 2008-10-18. </ref><ref name="BelMetr"> [httphttps://web.archive.org/web/20081029020131/http://www.statbel.fgov.be/pub/d0/p009n014_nl.pdf Statistics Belgium; ''De Belgische Stadsgewesten 2001'' ('''pdf-file''')] Retrieved on 2008-10-18. </ref>
|timezone = [[Central European Time|CET]]
|utc_offset = +1
೬೧ ನೇ ಸಾಲು:
'''ಬ್ರಸೆಲ್ಸ್''' ([[ಫ್ರೆಂಚ್ ಭಾಷೆ|ಫ್ರೆಂಚ್]]:Bruxelles, [[ಡಚ್ ಭಾಷೆ|ಡಚ್]]:Brussel), ಅಧಿಕೃತವಾಗಿ '''ಬ್ರಸೆಲ್ಸ್ ರಾಜಧಾನಿ-ಪ್ರದೇಶ''', [[ಬೆಲ್ಜಿಯಂ]] ದೇಶದ [[ರಾಜಧಾನಿ]] ಮತ್ತು ಅದರ ಅತ್ಯಂತ ದೊಡ್ಡ ನಗರ ಪ್ರದೇಶವಾಗಿದೆ. [[ಯುರೋಪಿಯನ್ ಒಕ್ಕೂಟ]]ದ ಅನೇಕ ಪ್ರಮುಖ ರಾಜಕೀಯ ಸಂಸ್ಥೆಗಳು ಈ ನಗರದಲ್ಲಿರುವ ಕಾರಣ ಇದನ್ನು [[ಯುರೋಪಿಯನ್ ಒಕ್ಕೂಟ]]ದ ರಾಜಧಾನಿ ಎಂದೂ ಕರೆಯಲಾಗುತ್ತದೆ. [[ಎರಡನೆಯ ಮಹಾಯುದ್ಧ]]ದ ನಂತರ ಇದು ಅಂತರ್ರಾಷ್ಟ್ರೀಯ ರಾಜಕೀಯದ ಪ್ರಮುಖ ಕೇಂದ್ರವಾಗಿ ಬೆಳೆದಿದೆ. [[ಯುರೋಪಿಯನ್ ಒಕ್ಕೂಟ]]ದ ಸಂಸ್ಥೆಗಳಲ್ಲದೆ [[ನೇಟೊ]]ವಿನ ಮುಖ್ಯ ಕಾರ್ಯಲಯ ಕೂಡ ಇಲ್ಲಿ ಸ್ಥಿತವಾಗಿದೆ.
 
ಇದು ಬ್ರಬಾಂಟ್ ಪ್ರಾಂತ್ಯದ ಮತ್ತು ಬ್ರಸೆಲ್ಸಿನ ಆಡಳಿತ ಕೇಂದ್ರನಗರ. ಜನಸಂಖ್ಯೆ 1,008,715 (1980). ಪೂರ್ವಕಾಲದ ಮತ್ತು ಇತ್ತೀಚಿನ ಆಧುನಿಕ ಸುಂದರ ಕಟ್ಟಡಗಳಿಂದಲೂ ವಿಶಾಲ ಬೀದಿಗಳಿಂದಲೂ ಕಲೆ, ಸಾಹಿತ್ಯ, ಶಿಕ್ಷಣ ಮತ್ತು ವ್ಯಾಪಾರ ವಾಣಿಜ್ಯಗಳಿಂದಲೂ ಪ್ರಸಿದ್ಧವಾಗಿದೆ. ಈ ಸುಂದರ ನಗರವನ್ನು ಪುಟ್ಟ ಪ್ಯಾರಿಸ್ ಎಂದು ಕರೆಯುವುದುಂಟು.
 
ಬ್ರಸೆಲ್ಸ್ ನಗರವನ್ನು ಮೇಲಣ ಮತ್ತು ಕೆಳಗಿನ ನಗರಗಳೆಂದು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಮೇಲಣನಗರದಲ್ಲಿ ದೊರೆಯ ಅರಮನೆ, ಸರಕಾರಿ ಕಛೇರಿಗಳು, ಉದ್ಯಾನವನಗಳು ಮತ್ತು ವಿಶಾಲ ಬೀದಿಗಳು ಇವೆ. ಕೆಳನಗರ ಹಳೆಯ ಊರು. ಈ ವಿಭಾಗ ವ್ಯಾಪಾರ ಕೇಂದ್ರ ಇದರಲ್ಲಿ ಮಾರುಕಟ್ಟೆ ಚೌಕಗಳು, 1200ರಷ್ಟು ಹಿಂದೆ ಕಟ್ಟಿದ ಕಟ್ಟಡ ಇತ್ಯಾದಿಗಳಿವೆ.
೭೯ ನೇ ಸಾಲು:
* [[wikivoyage:Brussels|ವಿಕಿಟ್ರಾವೆಲ್‌ನಲ್ಲಿ ಬ್ರಸೆಲ್ಸ್]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಸೆಲ್ಸ್}}
 
[[be-x-old:Брусэль]]
 
[[ವರ್ಗ:ಯುರೋಪ್ ಖಂಡದ ಪ್ರಮುಖ ನಗರಗಳು]]
[[ವರ್ಗ:ಯುರೋಪ್ ಖಂಡದ ರಾಜಧಾನಿ ನಗರಗಳು]]
 
 
 
[[af:Brussel]]
Line ೯೧ ⟶ ೯೨:
[[bat-smg:Briuselis]]
[[be:Горад Брусель]]
[[be-x-old:Брусэль]]
[[br:Brusel]]
[[bs:Brisel]]
"https://kn.wikipedia.org/wiki/ಬ್ರಸೆಲ್ಸ್" ಇಂದ ಪಡೆಯಲ್ಪಟ್ಟಿದೆ