ಎಕರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು General fixes enabled. Replaced obsolete url, replaced: http://www.archive.org/ → https://archive.org/
೧ ನೇ ಸಾಲು:
{{About|unit of area measure}}
ಸಾಮ್ರಾಜ್ಯದ ಮತ್ತು ಸಂಯುಕ್ತ ಸಂಸ್ಥಾನಗಳ ರೂಢಿಯ ವ್ಯವಸ್ಥೆಗಳನ್ನು ಒಳಗೊಂಡಂತೆ ಅನೇಕ ವಿಧವಾದ ಪದ್ಧತಿಗಳಲ್ಲಿ '''ಎಕರೆ''' ಯು ಕ್ಷೇತ್ರಫಲದ ಒಂದು ಘಟಕ. ಅಂತರರಾಷ್ಟ್ರೀಯ ಎಕರೆ ಹಾಗೂ ಸಂಯುಕ್ತ ಸಂಸ್ಥಾನಗಳಲ್ಲಿನ ಸರ್ವೇಕ್ಷಣೆ ಎಕರೆಯು ಅತ್ಯಂತ ಸಾಧಾರಣವಾಗಿ ಉಪಯೋಗಿಸಲ್ಪಡುವ ಎಕರೆಗಳಾಗಿವೆ. ಭೂಪ್ರದೇಶಗಳನ್ನು ಅಳೆಯಲು ಎಕರೆಯು ಅತ್ಯಂತ ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತದೆ.
ಒಂದು ಎಕರೆಯು 840 ಚದುರ ಗಜಗಳು, 43,560 ಚದುರ ಅಡಿ<ref>ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ &amp; ಟೆಕ್ನಾಲಜಿ [http://ts.nist.gov/WeightsAndMeasures/Publications/upload/h4402_appenc.pdf (n.d.) ][http://ts.nist.gov/WeightsAndMeasures/Publications/upload/h4402_appenc.pdf ಜನರಲ್ ಟೇಬಲ್ಸ್ ಆಫ್ ಯೂನಿಟ್ಸ್ ಆಫ್ ಮೆಸುರ್ಮೆಂಟ್ಸ್.]</ref> ಗಳನ್ನು ಒಳಗೊಂಡಿರುತ್ತದೆ ಅಥವಾ ಸುಮಾರು {{convert|4046.86|m2|ha|abbr=none|lk=on|sp=us}}(ಈ ಕೆಳಗೆ ನೋಡಿರಿ). ಎಕರೆಯು ಎಲ್ಲಾ ಆಧುನಿಕ ಭಿನ್ನತೆಗಳು, 4,840 ಚದುರ ಗಜಗಳನ್ನು ಹೊಂದಿರುವಾಗ, ಒಂದು ಗಜದ ಪರ್ಯಾಯ ನಿರೂಪಣೆಗಳಿವೆ, ಆದ್ದರಿಂದ ಎಕರೆಯ ನಿರ್ದಿಷ್ಟ ಗಾತ್ರವು ಯಾವ ಗಜದ ಮೇಲೆ ಆಧರಿಸಲ್ಪಟ್ಟಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮೂಲವಾಗಿ ಒಂದು ಎಕರೆಯು ಬೆಳೆ ಬೆಳೆಯುವ ಚಿಕ್ಕ ಭೂ ಪ್ರದೇಶ ಮತ್ತು ಒಂದು ಫರ್ಲಾಂಗ್ (660 ಅಡಿಗಳು) ಉದ್ದ ಹಾಗೂ ಒಂದು ಚೈನು (66 ಅಡಿಗಳು) ಅಗಲವುಳ್ಳ ಗಾತ್ರದ್ದೆಂದು ತಿಳಿದುಕೊಳ್ಳಲಾಗಿದೆ, ಒಂದು ಎತ್ತು ಒಂದು ದಿನದಲ್ಲಿ ಉಳಬಹುದಾದ ಭೂಮಿಯ ಮೊತ್ತದ ಸರಿಸುಮಾರೆಂದೂ ಸಹ ಇದನ್ನು ಗ್ರಹಿಸಲಾಗಿದೆ. ಒಂದು ಚದುರವು ಸುತ್ತುವರಿದಿರುವ ಒಂದು ಎಕರೆಯು ಹೆಚ್ಚು ಕಡಿಮೆ{{convert|208|ft|9|in|m|abbr=none|sp=us}} ಒಂದು ಪಕ್ಕದಲ್ಲಿದೆ. ಆದರೆ ಮಾಪನದ ಒಂದು ಘಟಕವಾಗಿ ಒಂದು ಎಕರೆಯು ನಿರ್ದಿಷ್ಟವಾದ ಆಕಾರವನ್ನು ಹೊಂದಿಲ್ಲ; ಯಾವುದೇ 43,560 ಚದುರ ಅಡಿಗಳನ್ನು ಆವರಿಸಿರುವ ಸುತ್ತಳತೆಯನ್ನು ಗಾತ್ರದಲ್ಲಿ ಒಂದು ಎಕರೆಯಾಗಿದೆ.
ಭೂಮಿಯ ಕ್ಷೇತ್ರಫಲಗಳನ್ನು ವ್ಯಕ್ತಪಡಿಸಲು ಎಕರೆಯು ಕೆಲವುಬಾರಿ ಉಪಯೋಗಿಸಲ್ಪಡುತ್ತದೆ. ಮೆಟ್ರಿಕ್ ಪದ್ಧತಿಯಲ್ಲಿ ಸಾಮಾನ್ಯವಾಗಿ ಅದೇ ಉದ್ದೇಶಕ್ಕಾಗಿ ಹೆಕ್ಟೇರನ್ನು ಉಪಯೋಗಿಸಲಾಗುತ್ತದೆ. ಒಂದು ಎಕರೆಯು ಸರಿಸುಮಾರು ಒಂದು ಹೆಕ್ಟೇರ್ ನ ಶೇಕಡಾ 40 ರಷ್ಟು ಇರುತ್ತದೆ.
ಒಂದು ಎಕರೆಯು ಅಮೇರಿಕಾದ ಫುಟ್ ಬಾಲ್ ಆಟದ ಮೈದಾನದ ಶೇಕಡಾ 90.75 ರಷ್ಟು{{convert|100|yd|m|2|abbr=none|lk=in|sp=us}}ಉದ್ದದಲ್ಲಿ ರಿಂದ {{convert|53.33|yd|m|abbr=none|lk=in|sp=us}}ರಷ್ಟು ಅಗಲದಲ್ಲಿ ಇರುತ್ತದೆ (ಕೊನೆಯ ವಲಯ ಗಳನ್ನು ಹೊರತುಪಡಿಸಿ). ಆ ಪೂರ್ಣ ಆಟದ ಮೈದಾನ, ಕೊನೆಯ ವಲಯಗಳನ್ನೂ ಒಳಗೊಂಡಂತೆ ಸರಿಸುಮಾರು {{convert|1.32|acres|2|abbr=on}}ಭಾಗದಷ್ಟು ಸುತ್ತುವರಿಯುತ್ತದೆ. ಅದು ಸರಿಸುಮಾರು ಶೇಕಡಾ 56.68 ರಷ್ಟು {{convert|105|m|ft|2|abbr=none|lk=in}} ಭಾಗದಷ್ಟು ಉದ್ದದಲ್ಲಿ ರಿಂದ {{convert|68|m|ft|2|abbr=none|lk=in|sp=us}} ಅಗಲದಲ್ಲಿ ಸಹ ಒಂದು ಅಸ್ಸೊಸ್ಸಿಯೇಷನ್ ಫುಟ್ ಬಾಲ್ ಆಟದ ಮೈದಾನ (ಸಾಕ್ಕರ್ ಆಟದ ಮೈದಾನ) ದಷ್ಟಿದೆ. ಅದನ್ನು ಈ ರೀತಿಯಾಗಿಯೂ ಸಹ ನೆನಪಿನಲ್ಲಿಟ್ಟು ಕೊಳ್ಳಬಹುದು 44,000 ಚದುರ ಅಡಿಗಳು, ಅದಕ್ಕಿಂತ ಶೇಕಡಾ 1 ರಷ್ಟು ಕಡಿಮೆ; ಅಥವಾ 66 x 660 ರನ್ನು ಗುಣಿಸಿದಾಗ ಬರುವ ಮೊತ್ತ.
[[File:Acre over US and Associationl football field.svg|frame|ಒಂದು ಅಮೆರಿಕಾದ ಫುಟ್ ಬಾಲ್ ಆಟದ ಮೈದಾನದ ಮೇಲೆ (ಹಸಿರು) ಹಾಸಲ್ಪಟ್ಟಿರುವ ಒದು ಎಕರೆ ವಿಸ್ತೀರ್ಣದ ಜಾಗ (ಕೆಂಪು) ಹಾಗೂ ಫುಟ್ ಬಾಲ್ ಅಸೋಸ್ಸಿಯೇಷನ್ ನ್ನಿನ (ಸಾಕ್ಕರ್) ಆಟದ ಮೈದಾನ (ನೀಲಿ)]]
==ಅಂತರರಾಷ್ಟ್ರೀಯ ಎಕರೆ==
1958 ರಲ್ಲಿ, [[ಅಮೇರಿಕ ಸಂಯುಕ್ತ ಸಂಸ್ಥಾನ|ಸಂಯುಕ್ತ ಸಂಸ್ಥಾನಗಳು ]]ಹಾಗೂ ರಾಷ್ಟ್ರಮಂಡಲದ ರಾಷ್ಟ್ರಗಳ ಸದಸ್ಯ ದೇಶಗಳು ಒಂದು ಅಂತರರಾಷ್ಟ್ರೀಯ ಗಜವನ್ನು ಉದ್ದವನ್ನು 0.9144 [[ಮೀಟರ್|ಮೀಟರ್]] <ref>ನ್ಯಾಷನಲ್ ಬ್ಯೂರೊ ಆಫ್ ಸ್ಟಾಂಡರ್ಡ್ಸ್. (1959). {೦ ರಿಫೈನ್ಮೆಂಟ್ ಆಫ್ ವ್ಯಾಲ್ಯೂಸ್ ಫಾರ್ ದಿ ಯಾರ್ಡ್ &amp; ದಿ ಪೌಂಡ್{/0}. </ref> ಗಳಿರಬೇಕೆಂದು ನಿರೂಪಿಸಿದರು ಇದರ ಫಲವಾಗಿ, ಒಂದು ಅಂತರರಾಷ್ಟ್ರೀಯ ಎಕರೆಯು ನಿರ್ದಿಷ್ಟವಾಗಿ 4,046.856 422 4 ಚದುರ ಮೀಟರ್ ಗಳು. ಸಂಯುಕ್ತ ಸಂಸ್ಥಾನ ಹಾಗೂ ಅಂತರರಾಷ್ಟ್ರೀಯ ಎಕರೆಗಳ ಮಧ್ಯೆ ವ್ಯತ್ಯಾಸವು ಕೇವಲ ಸರಿಸುಮಾರು 0.016 ಚದುರ ಮೀಟರ್ ಗಳಾದ್ದರಿಂದ, ಸರ್ವೇಸಾಮಾನ್ಯವಾಗಿ ಯಾವುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂಬುದು ಅಞ್ಟು ಪ್ರಮುಖವಾಗುವುದಿಲ್ಲ.
==ಸಂಯುಕ್ತ ಸಂಸ್ಥಾನದ ಸರ್ವೇಕ್ಷಣ ಎಕರೆ==
ಸಂಯುಕ್ತ ಸಂಸ್ಥಾನದ ಸರ್ವೇಕ್ಷಣ ಎಕರೆಯು ಸರಿಸುಮಾರು 4,046.872 609 874 252 ಚದುರ ಮೀಟರ್ ಗಳು; ಅದರ ನಿರ್ದಿಷ್ಟ ಮಾನವು ({{frac|4046|13,525,426|15,499,969}} ಮೀ<sup>2</sup>) ಇದನ್ನು ಒಂದು ಇಂಚಿನ ಆಧಾರದ ಮೇಲೆ ೧ ಮೀಟರ್ = 39.37 ನಿರ್ದಿಷ್ಟವಾಗಿ ಇಂಚುಗಳೆಂದು ನಿರೂಪಿಸಲಾಗಿದೆ, ಮೆಂಡೆನ್ ಹಾಲ್ ಆರ್ಡರ್ ಪ್ರಕಾರ ಸ್ಥಾಪಿಸಲ್ಪಟ್ಟಿತು.
೩೦ ನೇ ಸಾಲು:
== ಐತಿಹಾಸಿಕ ಮೂಲಸ್ಥಾನ ==
{{Anthropic_Farm_Units}}
ಪದ "ಎಕರೆ" ಯನ್ನು ಹಳೆಯ ಇಂಗ್ಲಿಷ್ ಪದವಾದ ''ಏಕರ್'' ನಿಂದ ಸಂಗ್ರಹಿಸಲಾಗಿದೆ, ಮೂಲವಾಗಿ ಅದರ ಅರ್ಥ "ತೆರೆದ ಬಯಲು" ಎಂದಾಗುತ್ತದೆ, ಕೊಗ್ನೇಟ್ ಎಂದು ಪಶ್ಚಿಮ ತೀರದ ನಾರ್ವೇಜಿಯನ್ ನ ''ಎಕ್ರೆ '' ಹಾಗೂ ಸ್ವೀಡಿಷ್ ನ ''ಏಕರ್'' , [[ಜರ್ಮನ್ ಭಾಷೆ|ಜರ್ಮನಿಯ]] ''ಏಕರ್'' , [[ಲ್ಯಾಟಿನ್|ಲ್ಯಾಟಿನ್]] ನ ''ಏಜರ್'' , ಹಾಗೂ ಗ್ರೀಕ್ ನಲ್ಲಿ ''ಯೈಪೊಕ್ '' ''ಆಗ್ರೋಸ್'' .
ಒಬ್ಬ ಮನುಷ್ಯನಿಂದ ಒಂದು ಎತ್ತಿನ ಹಿಂದೆ [[ದಿನ|ಒಂದು ದಿನ]]ದಲ್ಲಿ ಉಳಬಹುದಾದ ಜಾಗದ ಮೊತ್ತವನ್ನು ಸರಿಸುಮಾರು ಒಂದು ಎಕರೆ ಎಂದು ತಿಳಿಯಲಾಗಿದೆ. ಒಂದು ಚತುರ್ಭುಜದ ಕ್ಷೇತ್ರಫಲವಾದ ಅದರ ಒಂದು ಪಕ್ಕದ ಉದ್ದವಾದ ಒಂದು ಚೈನ್ ಹಾಗೂ ಮತ್ತೊಂದು ಪಕ್ಕವಾದ ಅಗಲದ ಒಂದು ಫರ್ಲಾಂಗ್ ಎಂದು ವಿವರಿಸಿ ನಿರೂಪಿಸುತ್ತದೆ. ಒಂದು ಉದ್ದವಾದ ಕಡಿದಾದ ಭೂಮಿಯು ಒಂದು ಚಚೌಕವಾದ ಭೂಮಿಗಿಂತ ಹೆಚ್ಚಾಗಿ ಉತ್ತಮವಾಗಿ ಉಳಲು ಯೋಗ್ಯವಾಗಿರುತ್ತದೆ, ಏಕೆಂದರೆ ನೇಗಿಲನ್ನು ಉಳಲು ಅನೇಕ ಬಾರಿ ತಿರುಗಿಸಬೇಕಾಗುವುದಿಲ್ಲ. "ಫರ್ಲಾಂಗ್" ಎನ್ನುವ ಪದ ತನ್ನನ್ನು ತಾನೇ ನಿರೂಪಿಸಿಕೊಳ್ಳುತ್ತದೆ ಎಂದರೆ ಅದು ''ಒಂದು ಫುರ್ರೊ ಉದ್ದವಿದೆ '' ಎಂಬ ವಿಷಯದಿಂದ.
ಮೆಟ್ರಿಕ್ ಪದ್ಧತಿಯ ಬಳಕೆಯನ್ನು ಕಡ್ಡಾಯ ಮಾಡಿ ಬಳಕೆಯಲ್ಲಿ ತರುವುದಕ್ಕಿಂತ ಮುಂಚೆ, ಯುರೋಪಿನಲ್ಲಿನ ಅನೇಕ ದೇಶಗಳು ತಮ್ಮದೇ ಆದ ಅಧಿಕೃತ ಎಕರೆ ಯನ್ನು ಉಪಯೋಗಿಸುತ್ತಿದ್ದರು. ಬೇರೆ ಬೇರೆ ರಾಷ್ಟ್ರಗಳಲ್ಲಿ ಇವುಗಳು ಬೇರೆ ಬೇರೆ ಗಾತ್ರದ್ದಾಗಿ ಉಪಯೋಗಿಸಲ್ಪಡುತ್ತಿದ್ದವು, ಉದಾಹರಣೆಗೆ ಐತಿಹಾಸಿಕ ಫ್ರೆಂಚ್ ಎಕರೆಯು 4,221 ಚದುರ ಮೀಟರ್ ಗಳಷ್ಟು ಇದ್ದಿತು, ಅಲ್ಲದೆ [[ಜರ್ಮನಿ|ಜರ್ಮನಿ]]ಯಲ್ಲಿ ಒಂದು "ಎಕರೆ"ಯು ಎಷ್ಟು ಜರ್ಮನ್ ರಾಜ್ಯಗಳು ಇವೆಯೊ ಅಷ್ಟು ವಿಧಗಳು ಇದ್ದವು.
ಇಂಗ್ಲೆಂಡಿನಲ್ಲಿ ಎಕರೆಯ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಮೌಲ್ಯಗಳು ಸಾರ್ವಭೌಮತ್ವದಿಂದ ನಿರ್ಧರಿಸಲ್ಪಟ್ಟವು:
* ಎಡ್ವರ್ಡ್I,
೪೫ ನೇ ಸಾಲು:
* '''ಸ್ಕೊಟ್ಟಿಷ್ ಎಕರೆ''' , ಅನೇಕ ಬಳಕೆಯಲ್ಲಿಲ್ಲದ ಸ್ಕೊಟ್ಟಿಷ್ ಮಾಪನದ ಘಟಕಗಳಲ್ಲಿ ಒಂದು
* '''ಐರಿಷ್ ಎಕರೆ'''
* '''ಚೆಷೈರೆ ಎಕರೆ''' = 10,240 ಚದುರ ಗಜಗಳು<ref>ಹೊಲ್ಲಾಂಡ್, ರೊಬರ್ಡ್. (1886). 8 [httphttps://www.archive.org/details/glossaryofwordsu16holluoft ''ಚೆಸ್ಟರ್ ರಾಷ್ಟ್ರದಲ್ಲಿ ಉಪಯೋಗಿಸಲ್ಪಡುವ ಪದಗಳ ಪಾರಿಭಾಷಿಕ ಕೋಶ.'' ] ಲಂಡನ್:ಇಂಗ್ಲಿಷ್ ಆಡುನುಡಿಯ ಸಾಜಕ್ಕೆ ಟ್ರುಬ್ನರ್ ಪುಟ.೩.</ref>
* '''ರೋಮನ್ ಎಕರೆ''' = 1,260 ಚದುರ ಮೀಟರ್ ಗಳು
* ದೇವರ ಎಕರೆ - ಒಂದು ಚರ್ಚ್ ಯಾರ್ಡ್ ಎಂಬುದರ ಸಮಾನಾರ್ಥಕ ಪದ.<ref>[http://lochindaal.cs.st-andrews.ac.uk/~mb/cgi-bin/styles.cgi/queryDict.html?define=God's%20acre ದಿ ಕೊಲ್ಲಾಬರೇಟಿವ್ ಅತರಾಷ್ಟ್ರೀಯ ಇಂಗ್ಲಿಷ್ ಭಾಷೆಯ ಪದಕೋಶ.] {{Dead link|date=February 2010}}</ref>
೬೪ ನೇ ಸಾಲು:
* [http://www.etoolsage.com/converter/agriculture.asp ಕೃಷಿಸಂಬಂಧಿ ಅಳತೆಗಳು ಹಾಗೂ ಪರಿವರ್ತನೆಗಳು ]
 
[[Categoryವರ್ಗ:ಸಂಯುಕ್ತ ಸಂಸ್ಥಾನದಲ್ಲಿ ಸರ್ವೇಸಾಮಾನ್ಯವಾದ ಘಟಕಗಳು]]
[[Categoryವರ್ಗ:ಬ್ರಿಟನ್ನಿನ ಏಕಮಾನಗಳು]]
[[Categoryವರ್ಗ:ಸ್ಥಿರಾಸ್ತಿ]]
[[Categoryವರ್ಗ:ಕ್ಷೇತ್ರಫಲದ ಘಟಕಗಳು]]
[[Categoryವರ್ಗ:ಸರ್ವೇಕ್ಷಣೆ]]
[[ವರ್ಗ:ಅಳತೆ]]
"https://kn.wikipedia.org/wiki/ಎಕರೆ" ಇಂದ ಪಡೆಯಲ್ಪಟ್ಟಿದೆ