ಹಳೆಗನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Sanskrit": Removing English link. (TW)
ಚು General fixes enabled. Replaced obsolete url, replaced: http://www.archive.org/ → https://archive.org/
೧೧ ನೇ ಸಾಲು:
}}
[[Image:East-Hem 800ad.jpg|thumb|right|250px|Rashtrakuta Territories (India), 800 CE]]
'''ಹಳೆಗನ್ನಡ'''ವನ್ನು ರಾಷ್ಟ್ರಕೂಟ ಸಾಹಿತ್ಯವೆಂದೂ .(Sanskrit:राष्ट्रकूट) ಕರೆಯುವ ಭಾಷೆಯು ೮ ರಿಂದ ೧೧ನೇ ಶತಮಾನಗಳಲ್ಲಿ [[ದಕ್ಷಿಣ ಭಾರತ]] ಮತ್ತು [[ಮಧ್ಯ ಭಾರತ]]ವನ್ನು ಆಳಿದ [[ರಾಷ್ಟ್ರಕೂಟ]]ರ ಕಾಲದಲ್ಲಿ ಪ್ರಚಲಿತವಿದ್ದ [[:ವರ್ಗ:ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಗಳಲ್ಲೊಂದು]]. ಆ ಕಾಲದ ಆಳ್ವಿಕೆಯು ದಕ್ಷಿ‌ಣ ಭಾರತದ ಇತಿಹಾಸದಲ್ಲಿ ಸಾಹಿತ್ಯದ, ಅದರಲ್ಲೂ ಕನ್ನಡ ಸಾಹಿತ್ಯದ ಮಹತ್ವದ ಘಟ್ಟವಾಗಿತ್ತು. ಆ ಕಾಲವು ಪ್ರಾಕ್ರಿತ ಹಾಗೂ [[ಸಂಸ್ಕೃತ]] ಭಾಷೆಯ ಅಂತ್ಯವೆಂದು, ಕನ್ನಡ ಭಾಷೆಯಲ್ಲಿ ರಚಿತವಾದ ಮಹತ್ವದ ಗ್ರಂಥಗಳೇ ಸಾಕ್ಷಿಯಾಗಿವೆ. ಕನ್ನಡದ ಶ್ರೇಷ್ಠ ಕವಿಗಳಿಗೆ ರಾಷ್ಟ್ರಕೂಟರ ದರ್ಬಾರಿನಲ್ಲಿ ಮಹತ್ವದ ಸ್ಥಾನ ದೊರಕಿ, ಕವಿಗಳು ಹಾಗೂ ರಾಜರು ಪದ್ಯ, ಹಿಂದೂ ಗ್ರಂಥ, ಜೈನ್ ಗ್ರಂಥ (ತೀರ್ಥಂಕರ)ಗಳು ಶ್ರೇಷ್ಠ ಸಾಹಿತ್ಯಗಳಾಗಿ ಹೊರಹೊಮ್ಮಿದವು.
 
[[ಆದಿಕವಿ ಪಂಪ]], [[ರನ್ನ]]ರ ಕಾಲದಲ್ಲಿ ಬಹಳವಾಗಿ ಪ್ರಚಲಿತವಾಗಿದ್ದ ಈ ಭಾಷೆಯು ಕಾಲಕ್ರಮೇಣ, [[ನಡುಗನ್ನಡ]]ವಾಗಿ ಮಾರ್ಪಟ್ಟು ನಂತರ [[ಕನ್ನಡ]] ಭಾಷೆಯಾಗಿ ರೂಪುಗೊಂಡಿತು.
೧೯ ನೇ ಸಾಲು:
ನೃಪತುಂಗನ ಕಾಲದಲ್ಲಿ ರಚನೆಯಾದ " ಕವಿರಾಜಮಾರ್ಗ " ಎಂಬ ಗ್ರಂಥವೇ ಕನ್ನಡದ ಪ್ರಾಚೀನ ಸಾಹಿತ್ಯ ಪದ್ಯ ಗ್ರಂಥ ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜರು ನಿರ್ಣಯಿಸುವ ಮೂಲಕ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಿದ್ದಾರೆ.
[[Image:Halmidi OldKannada inscription.JPG|right|thumb|150px|ಹಲ್ಮಿಡಿ ಶಾಸನ{A replica of the original Halmidi inscription at [[Halmidi]] village}]]
" ಸಿರಿಭೂವಲಯ " ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗ್ಗೆ ಖಚಿತವಾದ ಹೇಳಿಕೆಗಳಿವೆ. 24ನೇ ತೀರ್ಥಂಕರ ಮಹಾವೀರರು ಕನ್ನಡ ಭಾಷೆಯಲ್ಲಿ ನೀಡಿರುವ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕವಿ ಕುಮದೇಯಮುನಿ ಸ್ಪಷ್ಟವಾಗಿ ಸೂಚಿಸಿದ್ದು, ಇದು ಕನ್ನಡ ಭಾಷೆಯು 2300 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.
 
ಆದಿ ತೀರ್ಥಂಕರ ವೃಷಭ ದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸೌಂದರಿಯರಿಗೆ ಕನ್ನಡ ಆಂಕಾಕ್ಷರ ಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ "ಬ್ರಾಹ್ಮೀ ಲಿಪಿ "ಎಂದೂ , ಅಂಕ ಲಿಪಿಗೆ "ಸೌಂದರಿ ಲಿಪಿ "ಎಂದೂ ಹೆಸರಾಗಿದೆ . ಈ ಖಚಿತವಾದ ಮಾಹಿತಿಯನ್ನು "ಸಿರಿಭೂವಲಯ"ವು ಬಹಳ ಸ್ಪಷ್ಟವಾಗಿ ತಿಳಿಸಿದೆ .DRPRADEEPWIZ
 
==ಬಾಹ್ಯ ಸಂಪರ್ಕಗಳು==
* [httphttps://www.archive.org/details/epigraphiacarnat04mysouoft Epigraphia Carnatica], online copy of the 1898 edition. (archive.org)
 
[[ವರ್ಗ: ಕನ್ನಡ]]
[[ವರ್ಗ: ಕರ್ನಾಟಕ]]
[[ವರ್ಗ: ಕನ್ನಡ ಸಾಹಿತ್ಯ]]
"https://kn.wikipedia.org/wiki/ಹಳೆಗನ್ನಡ" ಇಂದ ಪಡೆಯಲ್ಪಟ್ಟಿದೆ