ಬ್ರಾಹ್ಮಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗೀಕರಣ
No edit summary
೧ ನೇ ಸಾಲು:
{{ಹಿಂದೂ ತತ್ವಶಾಸ್ತ್ರ}}
[[ಹಿಂದೂ]] [[ಧರ್ಮ]]ದ [[ಚತುರ್ವರ್ಣ ಪದ್ಧತಿ]]ಯಲ್ಲಿ [[ಬ್ರಾಹ್ಮಣ]] ಎಂಬುದು [[ಶಿಕ್ಷಕ]]ರ, [[ವಿದ್ವಾಂಸ]]ರ, [[ಬೋಧಕ]]ರ [[ವರ್ಗ]]. ಇದು [[ವರ್ಣಾಶ್ರಮ ಪದ್ಧತಿ]]ಯಲ್ಲಿ ಉಚ್ಚತಮ ಸ್ಥಾನವನ್ನು ಹೊಂದಿದೆ. ಅಗ್ನಿ (ಜಾತವೇದ) ಗುರು (ಬ್ರುಹಸ್ಪತಿ) ಇವರುಗಳು ದೇವ ಸಂಪುಟದ ಪ್ರಮುಖರು. ಜಾತವೇದನಿಗೆ ಎರಡು ತಲೆ, ಮೂರು ಕಾಲು ಏಳು ನಾಲಿಗೆಗಳು ಇದ್ದು ಈತನು ಸರ್ವ ಭಕ್ಷಕನೆಂದು ಕರೆಯುತ್ತಾರೆ. ಬ್ರುಹಸ್ಪತಿಯು ಎಲ್ಲರಿಗಿಂತಲೂ ಹಿರಿಯ ಇತನ ಬಣ್ಣ ಬಿಳಿಯದಾಗಿದ್ದು ಕೇಸರಿ ಬಣ್ಣದ ಉಡುಪನ್ನು ದರಿಸಿರುವನು.
 
[[ವರ್ಗ:ಹಿಂದೂ ಧರ್ಮದ ವರ್ಣಗಳು]]
"https://kn.wikipedia.org/wiki/ಬ್ರಾಹ್ಮಣ" ಇಂದ ಪಡೆಯಲ್ಪಟ್ಟಿದೆ