ಚಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
223.186.131.140 (ಚರ್ಚೆ) ರ 1044803 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨ ನೇ ಸಾಲು:
'''ಚಂದ್ರ''' - ಇದು [[ಭೂಮಿ|ಭೂಮಿಯ]] ಏಕೈಕ [[ನೈಸರ್ಗಿಕ ಉಪಗ್ರಹ]].
== ==
ಭೂಮಿ ಮತ್ತು ಚಂದ್ರನ ನಡುವೆ '''ಸರಾಸರಿ ದೂರವು 384,399''' [[ಕಿ.ಮೀ.|ಕಿ.ಮೀ.ಗಳು]]. ಈ ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು 1.3 ಕ್ಷಣಗಳು ಹಿಡಿಯುತ್ತದೆ.
 
ಚಂದ್ರನ '''ವ್ಯಾಸವು 3,474 ಕಿ.ಮೀ'''.ಗಳಿದ್ದು (2,159 ಮೈಲಿಗಳು),<ref name="worldbook">{{cite web | last = Spudis | first = Paul D. | year = 2004 | url = http://www.nasa.gov/worldbook/moon_worldbook.html | title = Moon | publisher = World Book Online Reference Center, NASA | accessdate = 2006-12-23 }}</ref> (ಭೂಮಿಗಿಂತ ೩.೭ ಪಟ್ಟು ಕಡಿಮೆ), ಇದು [[ಸೌರಮಂಡಲ|ಸೌರಮಂಡಲದ]] ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರವಾದ ಉಪಗ್ರಹವಾಗಿದೆ. [[:en:Ganymede (moon)|ಗ್ಯಾನಿಮಿಡ್]], [[:en:Titan (moon)|ಟೈಟನ್]], [[:en:Callisto (moon)|ಕ್ಯಾಲಿಸ್ಟೊ]], ಮತ್ತು [[:en:Io (moon)|ಐಓ]]ಗಳು ಚಂದ್ರನಿಗಿಂತ ದೊಡ್ಡದಾಗಿವೆ. ಭೂಮಿಯ ಮೇಲಿನ [[:en:tide|ಉಬ್ಬರವಿಳಿತ]]ಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ. ಚಂದ್ರವು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ-ಚಂದ್ರ-ಸೂರ್ಯ ವ್ಯವಸ್ಥೆಯಲ್ಲಿ ಆವರ್ತಿಸುವ ಬದಲಾವಣೆಗಳ ಕಾರಣದಿಂದ [[ಚಂದ್ರನ ಕಲೆ|ಚಂದ್ರನ ಕಲೆಗಳು]] ಉಂಟಾಗುತ್ತವೆ. ಈ ಪಕ್ಷಗಳು ೨೯.೫ ದಿನಗಳಿಗೊಮ್ಮೆ ಆವರ್ತಿಸುತ್ತವೆ.
"https://kn.wikipedia.org/wiki/ಚಂದ್ರ" ಇಂದ ಪಡೆಯಲ್ಪಟ್ಟಿದೆ