ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added image #WPWP
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Rm image
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೮ ನೇ ಸಾಲು:
}}
'''ಪ್ರಕಾಶ್ ಮೆಹರಾ''' ([[ಜುಲೈ ೧೩]] [[೧೯೩೯]] - [[ಜುಲೈ ೧೭]] [[೨೦೦೯]]) [[ಹಿಂದಿ]] ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. [[ಅಮಿತಾಬ್ ಬಚ್ಚನ್|ಅಮಿತಾಬ್ ಬಚ್ಚನ್‌ರವರನ್ನು]] ''ಆಂಗ್ರಿ ಯಂಗ್ ಮ್ಯಾನ್ ನಾಯಕ'' ನನ್ನಾಗಿ ಮಾಡಿ, [[ಸಲೀಮ್-ಜಾವೀದ್|ಸಲೀಮ್-ಜಾವೀದ್‌ರವರ]] ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.<ref>http://www.imdb.com/name/nm0576488/</ref>
 
[[ಚಿತ್ರ:Prakash-mehra.jpg|right|thumb|ಪ್ರಕಾಶ್ ಮೆಹ್ರಾ]]
==೭೦ ರ ದಶಕದಲ್ಲಿ ಪ್ರಕಾಶ್ ಮೆಹರಾರವರ ಕೊಡುಗೆಗಳು==
೭೦ ರ ದಶಕದಲ್ಲಿ, ಹಿಂದಿ ಚಿತ್ರರಂಗದಲ್ಲಿ, ಪ್ರಕಾಶ್ ಮೆಹರಾ-ಅಮಿತಾಬ್ ಜೋಡಿ, ಸಲೀಮ್-ಜಾವಿದ್ ಜೋಡಿ, ಮಾಡಿದ ಮೋಡಿ ಹಿಂದಿ ಚಿತ್ರವಲಯದಲ್ಲಿ ಒಂದು ಹೊಸ ಛಾಪನ್ನು ಮೂಡಿಸಿತು.
"https://kn.wikipedia.org/wiki/ಪ್ರಕಾಶ್_ಮೆಹರಾ" ಇಂದ ಪಡೆಯಲ್ಪಟ್ಟಿದೆ