ಲುಫ್ಥಾನ್ಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು http → https. General fixes enabled, replaced: http://www.nytimes.com → https://www.nytimes.com
೧೩೨ ನೇ ಸಾಲು:
2006ರ ಡಿಸೆಂಬರ್‌ 6ರಂದು, ಬೋಯಿಂಗ್‌ [[747-8]] ಎಂದು ಕರೆಯಲ್ಪಡುವ 20 ದೊಡ್ಡ ಪ್ರಯಾಣ-ವಿಮಾನಗಳಿಗೆ ಒಂದು ಬೇಡಿಕೆಯನ್ನು ಸಲ್ಲಿಸುವ ಮೂಲಕ, ಲುಫ್ಥಾನ್ಸವು ಈ ಬಗೆಗೆ ಸಂಬಂಧಿಸಿದ ಉಪಕ್ರಮದ ಗ್ರಾಹಕ ಎನಿಸಿಕೊಂಡಿತು. ಈ ವಿಮಾನಯಾನ ಸಂಸ್ಥೆಯು ([[ಏರ್‌ ಫ್ರಾನ್ಸ್‌‌]] ನಂತರ) [[ಏರ್‌ಬಸ್‌ A380]] ವಿಮಾನದ ಕಾರ್ಯಾಚರಣೆ ನಡೆಸುವ ಎರಡನೇ ಐರೋಪ್ಯ ವಿಮಾನಯಾನ ಸಂಸ್ಥೆ ಎನಿಸಿಕೊಳ್ಳಲಿದೆ.
 
ಅವರ ಮೊದಲ A380 ವಿಮಾನವನ್ನು 2010ರ ಮೇ 19ರಂದು ವಿತರಿಸಲಾಯಿತು.<ref>[http://www.airbus‌.com/en/myairbus/myairbus‌-single/?tx_ttnews[&#91;tt_news]&#93;=3796&amp;tx_ttnews[&#91;backPid]&#93;=1918&amp;cHash=84a4fe8a15 ಅನದರ್‌ ಏರ್‌ಲೈನ್‌ ಎಂಟರ್ಸ್‌ ದಿ “A380 ಎರಾ” ಆಸ್‌ ಲುಫ್ಥಾನ್ಸ ರಿಸೀವ್ಸ್‌ ಇಟ್ಸ್‌ ಇನಿಷಿಯಲ್‌ 21ಸ್ಟ್‌ ಸೆಂಚುರಿ ಫ್ಲಾಗ್‌ಶಿಪ್‌ ಏರ್‌ಕ್ರಾಫ್ಟ್‌]</ref>
 
ಅವರ ಮೊದಲ A380 ವಿಮಾನವನ್ನು 2010ರ ಮೇ 19ರಂದು ವಿತರಿಸಲಾಯಿತು.<ref>[http://www.airbus‌.com/en/myairbus/myairbus‌-single/?tx_ttnews[tt_news]=3796&amp;tx_ttnews[backPid]=1918&amp;cHash=84a4fe8a15 ಅನದರ್‌ ಏರ್‌ಲೈನ್‌ ಎಂಟರ್ಸ್‌ ದಿ “A380 ಎರಾ” ಆಸ್‌ ಲುಫ್ಥಾನ್ಸ ರಿಸೀವ್ಸ್‌ ಇಟ್ಸ್‌ ಇನಿಷಿಯಲ್‌ 21ಸ್ಟ್‌ ಸೆಂಚುರಿ ಫ್ಲಾಗ್‌ಶಿಪ್‌ ಏರ್‌ಕ್ರಾಫ್ಟ್‌]</ref>
 
==== ಒಕ್ಕೂಟಗಳು ಮತ್ತು ಪಾಲುದಾರಿಕೆಗಳು ====
Line ೧೪೭ ⟶ ೧೪೬:
 
2008ರ ಸೆಪ್ಟೆಂಬರ್‌ 15ರಂದು ಎರಡೂ ವಿಮಾನಯಾನ ಸಂಸ್ಥೆಗಳಿಂದ ಜಂಟಿಯಾಗಿ ಘೋಷಿಸಲ್ಪಟ್ಟ ಪ್ರಕಾರ, [[ಬ್ರಸೆಲ್ಸ್‌ ಏರ್‌ಲೈನ್ಸ್‌‌‌]]ನಲ್ಲಿನ 45%ನಷ್ಟು ಪಾಲನ್ನು ಲುಫ್ಥಾನ್ಸ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲಿದೆಯೆಂದೂ, ಉಳಿದಿರುವ 55%ನಷ್ಟು ಪಾಲನ್ನು 2011ರಿಂದ ಸ್ವಾಧೀನಕ್ಕೆ ತೆಗೆದುಕೊಳ್ಳುವ ಒಂದು ಆಯ್ಕೆಯನ್ನು ಅದು ಹೊಂದಿದೆಯೆಂದೂ ತಿಳಿದುಬಂತು. ಈ ವ್ಯವಹಾರದ ಒಂದು ಭಾಗವಾಗಿ [[ಸ್ಟಾರ್‌ ಅಲಯೆನ್ಸ್‌]] ಒಕ್ಕೂಟವನ್ನು ಬ್ರಸೆಲ್ಸ್‌ ಏರ್‌ಲೈನ್ಸ್‌ ಸೇರಿಕೊಳ್ಳಲಿದೆ. 2009ರ ಡಿಸೆಂಬರ್‌ನಲ್ಲಿ ಸ್ಟಾರ್‌ ಅಲಯೆನ್ಸ್‌ನೊಳಗೆ ಬ್ರಸೆಲ್ಸ್‌‌ ಪ್ರವೇಶಿಸಿತು.<ref>[http://konzern.lufthansa.com/en/html/presse/pressemeldungen/index.html?c=nachrichten/app/show/en/2008/09/857/HOM&amp;s=0 ಲುಫ್ಥಾನ್ಸದಿಂದ ಬಿಡುಗಡೆ ಮಾಡಲ್ಪಟ್ಟ ಅಧಿಕೃತ ಪತ್ರಿಕಾ ಹೇಳಿಕೆ]</ref><ref>[http://company.brusselsairlines.com/en/news/detail.aspx?uri=tcm:141-19030 ಬ್ರಸೆಲ್ಸ್‌ ಏರ್‌ಲೈನ್ಸ್‌ನಿಂದ ಬಿಡುಗಡೆ ಮಾಡಲ್ಪಟ್ಟ ಅಧಿಕೃತ ಪತ್ರಿಕಾ ಹೇಳಿಕೆ]</ref><ref>[http://www.staralliance.com/en/about/airlines/brussels-airlines/ staralliance.com]</ref>
 
 
 
 
 
 
 
[[ಚಿತ್ರ:Lufthansa - Avro RJ85 (D-AVRB).jpg|thumb|right|ಲುಫ್ಥಾನ್ಸ BAe 146 RJ85.]]
Line ೧೬೬ ⟶ ೧೫೯:
 
1971ರಲ್ಲಿ, ''[[ದಿ ನ್ಯೂಯಾರ್ಕ್‌ ಟೈಮ್ಸ್‌‌]]'' ನ ಲಾರೆನ್ಸ್‌ ಫೆಲೋಸ್‌ ಎಂಬಾತ, ಕಲೋನ್‌ನಲ್ಲಿ ಲುಫ್ಥಾನ್ಸವು ಆಕ್ರಮಿಸಿಕೊಂಡ ಅಂದಿನ-ಹೊಸದಾದ ಕೇಂದ್ರ ಕಾರ್ಯಾಲಯ ಕಟ್ಟಡವನ್ನು "ಮಿನುಗುತ್ತಿರುವ" ಕಟ್ಟಡ ಎಂದು ವರ್ಣಿಸಿದ.<ref>ಫೆಲೋಸ್‌, ಲಾರೆನ್ಸ್‌‌. "[http://select.nytimes.com/gst/abstract.html?res=F50E1FFC395C1A7493C0A8178CD85F458785F9 ಜರ್ಮನ್ಸ್‌ ಸೆಟ್ಟಿಂಗ್‌ ಓನ್‌ ಆಫೀಸ್‌ ಅವರ್ಸ್‌; ಸಮ್‌ ಜರ್ಮನ್‌ ವರ್ಕರ್ಸ್‌ ಸೆಟ್‌ ದೆರ್‌ ಓನ್‌ ಅವರ್ಸ್‌ -ವಿಥಿನ್‌ ರೀಸನ್‌]." ''[[ದಿ ನ್ಯೂಯಾರ್ಕ್‌ ಟೈಮ್ಸ್‌]]'' . ಸೋಮವಾರ ಜುಲೈ 12, 1971. ಪುಟ 1. 2010ರ ಫೆಬ್ರವರಿ 14ರಂದು ಮರುಸಂಪಾದಿಸಲಾಯಿತು. "ಅಟ್‌ ಲುಫ್ಥಾನ್ಸ'ಸ್‌ ಗ್ಲೀಮಿಂಗ್‌ ನ್ಯೂ ಆಫೀಸ್‌ ಹಿಯರ್‌, ಅಂಡ್‌ ಅಟ್‌ ಮೆನಿ ಅದರ್‌ ಆಫೀಸಸ್‌ ಅಂಡ್‌ ಫ್ಯಾಕ್ಟರೀಸ್‌ ಅರೌಂಡ್‌ ವೆಸ್ಟ್‌ ಜರ್ಮನಿ, ಮೆನ್‌ ಅಂಡ್‌ ವುಮೆನ್‌ ನೌ ಗೋ ಟು ವರ್ಕ್‌ ವೆನ್‌ ದೆ ವಾಂಟ್‌ ಅಂಡ್‌ ಸ್ಟೇ ಆಸ್‌ ಲಾಂಗ್‌ ಆಸ್‌ ದೆ ವಾಂಟ್‌ -- ವಿಥಿನ್‌ ರೀಸನ್‌."</ref> 1986ರಲ್ಲಿ ಭಯೋತ್ಪಾದಕರು ಲುಫ್ಥಾನ್ಸದ ಕೇಂದ್ರ ಕಾರ್ಯಾಲಯದ ಮೇಲೆ ಬಾಂಬ್‌ದಾಳಿ ಮಾಡಿದರು.<ref>"[http://pqasb.pqarchiver.com/latimes/access/58071336.html?dids=58071336:58071336&amp;FMT=ABS&amp;FMTS=ABS:FT&amp;type=current&amp;date=Oct+28%2C+1986&amp;author=&amp;pub=Los+Angeles+Times+(pre-1997+Fulltext)&amp;desc=Terrorists+Shoot+Berlin+Official%2C+Bomb+Airline&amp;pqatl=google ಟೆರರಿಸ್ಟ್ಸ್‌ ಷೂಟ್‌ ಬರ್ಲಿನ್‌ ಅಫಿಷಿಯಲ್‌, ಬಾಂಬ್‌ ಏರ್‌ಲೈನ್‌]." ''[[ಲಾಸ್ ಏಂಜಲೀಸ್‌ ಟೈಮ್ಸ್‌]]'' . 1986ರರ ಅಕ್ಟೋಬರ್‌ 28. ವಿಭಾಗ 1, ಲೇಟ್‌ ಫೈನಲ್‌ ಡೆಸ್ಕ್‌. ಪ್ರಾರಂಭದ ಪುಟ 2. 2010ರ ಫೆಬ್ರವರಿ 14ರಂದು ಮರುಸಂಪಾದಿಸಲಾಯಿತು. "ವೆಸ್ಟ್‌ ಜರ್ಮನ್‌ ಟೆರರಿಸ್ಟ್ಸ್‌ ಟುಡೆ ಷಾಟ್‌
ಎ ವೆಸ್ಟ್‌ ಬರ್ಲಿನ್‌ ಇಮಿಗ್ರೇಷನ್‌ ಅಫಿಷಿಯಲ್‌ ಇನ್‌ ದಿ ಲೆಗ್ಸ್‌ ಅಂಡ್‌ ಬಾಂಬ್‌ಡ್‌ ದಿ ಕಲೋನ್‌ ಹೆಡ್‌ಕ್ವಾರ್ಟರ್ಸ್‌ ಆಫ್‌ ದಿ ಸ್ಟೇಟ್‌-ಓನ್ಡ್‌ ಲುಫ್ಥಾನ್ಸ ಏರ್‌ಲೈನ್‌."</ref> ಬಾಂಬ್‌ದಾಳಿಯ ಪರಿಣಾಮವಾಗಿ ಯಾರಿಗೂ ಗಾಯಗಳಾಗಲಿಲ್ಲ.<ref>"[httphttps://www.nytimes.com/1986/10/29/world/around-the-world-bomb-rips-offices-of-lufthansa-in-cologne.html AROUND THE WORLD; ಬಾಂಬ್‌ ರಿಪ್ಸ್‌ ಆಫೀಸಸ್‌ ಆಫ್‌ ಲುಫ್ಥಾನ್ಸ ಇನ್‌ ಕಲೋನ್‌]." ''[[ದಿ ನ್ಯೂಯಾರ್ಕ್‌ ಟೈಮ್ಸ್‌‌]]'' ನಲ್ಲಿನ ''[[ಅಸೋಸಿಯೇಟೆಡ್‌ ಪ್ರೆಸ್‌]]'' . 1986ರ ಅಕ್ಟೋಬರ್‌ 29. 2010ರ ಫೆಬ್ರವರಿ 14ರಂದು ಮರುಸಂಪಾದಿಸಲಾಯಿತು.</ref>
 
2006ರಲ್ಲಿ, [[ಕಲೋನ್‌ನ ಡ್ಯೂಟ್ಜ್‌‌‌‌‌]]ನಲ್ಲಿ ಲುಫ್ಥಾನ್ಸದ ಹೊಸ ಕೇಂದ್ರ ಕಾರ್ಯಾಲಯದ ಕಟ್ಟಡಕ್ಕೆ ಕಟ್ಟಡ ನಿರ್ಮಾಣಗಾರರು ಮೊದಲ ಅಡಿಗಲ್ಲನ್ನಿಟ್ಟರು. 2007ರ ಅಂತ್ಯ ವೇಳೆಗೆ, ಕಂಪನಿಯ ಹಣಕಾಸು ವಿಭಾಗವೂ ಸೇರಿದಂತೆ 800 ಉದ್ಯೋಗಿಗಳನ್ನು ಹೊಸ ಕಟ್ಟಡಕ್ಕೆ ಸಾಗಿಸಲು ಲುಫ್ಥಾನ್ಸ ಯೋಜಿಸಿತು.<ref>"[http://www.kfz.net/autonews/grundsteinlegung-fuer-lufthansa-hauptverwaltung-in-koeln/ Grundsteinlegung für Lufthansa Hauptverwaltung in Köln]." KFZ.net. 2010ರ ಫೆಬ್ರವರಿ 12ರಂದು ಮರುಸಂಪಾದಿಸಲಾಯಿತು. "Die Lufthansa hat mit einer Grundsteinlegung in Köln-Deutz den Beginn der Arbeiten für ihre neue Kölner Konzernzentrale gefeiert. Ende 2007 werden rund 800 Kölner Lufthanseaten, vor allem aus dem Konzernressort Finanzen, das Hochhaus am Rhein verlassen und in den nur wenige hundert Meter entfernten Neubau umziehen, erklärte das Unternehmen."</ref>
Line ೧೮೦ ⟶ ೧೭೩:
* [[ಬ್ರಸೆಲ್ಸ್‌ ಏರ್‌ಲೈನ್ಸ್‌]]: ಈ ಬೆಲ್ಜಿಯನ್‌‌ ವಿಮಾನಯಾನ ಸಂಸ್ಥೆಯಲ್ಲಿನ '''45%''' ನಷ್ಟು ಪಾಲನ್ನು 2009ರ ಜುಲೈ 1ರಂದು ಲುಫ್ಥಾನ್ಸ ಸ್ವಾಧೀನಕ್ಕೆ ತೆಗೆದುಕೊಂಡಿತು ಹಾಗೂ ಉಳಿದಿರುವ 55%ನಷ್ಟು ಪಾಲನ್ನು 2011ರಲ್ಲಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಒಂದು ಆಯ್ಕೆಯನ್ನೂ ಲುಫ್ಥಾನ್ಸ ಹೊಂದಿದೆ.
* [[ಎಡೆಲ್ವಿಸ್‌ ಏರ್]]: ಇದು ಸ್ವಿಸ್‌ ಇಂಟರ್‌ನ್ಯಾಷನಲ್‌‌ನ ಬಾಡಿಗೆ ಹಾರಾಟದ ಅಂಗವಾಗಿದೆ.
* [[ಯುರೋವಿಂಗ್ಸ್‌‌]]: ಇದೊಂದು ಪ್ರಾದೇಶಿಕ ಸಾಗಣೆ ಸಂಸ್ಥೆಯಾಗಿದ್ದು, ಇದರ '''49%''' ನಷ್ಟು ಪಾಲನ್ನು ಲುಫ್ಥಾನ್ಸ ಹೊಂದಿದೆ. <ref> http://www.wer-zu-wem.de/firma/Eurowings‌‌.html </ref>
* [[ಜರ್ಮನ್‌ವಿಂಗ್ಸ್‌‌]]: ಇದು ಯುರೋವಿಂಗ್ಸ್‌‌ನ ಒಂದು ಹಿಂದಿನ ಕಡಿಮೆ-ವೆಚ್ಚದ ಅಂಗಸಂಸ್ಥೆಯಾಗಿದ್ದು, ಈಗ ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
* [[ಜೇಡ್‌ ಕಾರ್ಗೋ ಇಂಟರ್‌ನ್ಯಾಷನಲ್]]: ಇದನ್ನು 2004ರ ಅಕ್ಟೋಬರ್‌ನಲ್ಲಿ ಸ್ಥಾಪಿಸಲಾಯಿತು. ಇದರಲ್ಲಿ ಲುಫ್ಥಾನ್ಸ ಕಾರ್ಗೋ 25%ನಷ್ಟು ಪಾಲನ್ನು ಹೊಂದಿದೆ. ಇದರ ಸಹ-ಮಾಲೀಕತ್ವವನ್ನು [[ಶೆನ್‌ಝೆನ್‌ ಏರ್‌‌ಲೈನ್ಸ್‌‌]] ಹೊಂದಿದ್ದು, ಇದರ ಪಾಲು 51%ನಷ್ಟಿದೆ. ಇನ್ನುಳಿದಂತೆ, ಜರ್ಮನ್‌ ಸರ್ಕಾರಿ-ಸ್ವಾಮ್ಯದ [[KfW]] ಬ್ಯಾಂಕ್‌ನ ಒಂದು ಅಂಗಸಂಸ್ಥೆಯಾಗಿರುವ [[DEG – ಡ್ಯೂಷೆ ಇನ್ವೆಸ್ಟಿಷನ್ಸ್‌‌- ಅಂಡ್‌ ಎಂಟ್ವಿಕ್‌‌ಲಂಗ್ಸ್‌ಜೆಸೆಲ್‌ಷಾಫ್ಟ್‌‌ mbH]] 24%ನಷ್ಟು ಪಾಲನ್ನು ಹೊಂದಿದೆ. ಏಷ್ಯಾ ಖಂಡದೊಳಗಿನ ಸೇವೆಗಳೊಂದಿಗೆ ಇದು ತನ್ನ ಕಾರ್ಯಾಚರಣೆಗಳನ್ನು 2005ರ ಮಾರ್ಚ್‌ನಲ್ಲಿ ಪ್ರಾರಂಭಿಸಿತು. ಇದು ಚೀನಾದಲ್ಲಿರುವ ವಿದೇಶಿ ಒಡೆತನದೊಂದಿಗಿನ ಮೊದಲ ಸರಕು ವಿಮಾನಯಾನ ಸಂಸ್ಥೆಯಾಗಿದೆ.<ref>[http://www.jadecxargo.com ]{{Dead link|date=September 2009}}</ref>
* [[ಜೆಟ್‌ಬ್ಲೂ ಏರ್‌ವೇಸ್‌]]: ಈ ವಿಮಾನಯಾನ ಸಂಸ್ಥೆಯ ಕೇಂದ್ರ ಕಾರ್ಯಾಲಯವು [[ನ್ಯೂಯಾರ್ಕ್‌‌‌]]ನಲ್ಲಿದ್ದು, ಇದರ '''19%''' ನಷ್ಟು ಪಾಲನ್ನು ಲುಫ್ಥಾನ್ಸ ಹೊಂದಿದೆ.<ref>[http://money.cnn.com/news/newsfeeds/articles/primenewswire/133023.htm CNN.com]</ref>
* [[ಲುಫ್ಥಾನ್ಸ ಕಾರ್ಗೋ]]: ಇದೊಂದು ಹಾರಾಟ ವ್ಯವಸ್ಥಾಪನಾ ತಂತ್ರದ ಕಂಪನಿಯಾಗಿದ್ದು, ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
Line ೨೦೮ ⟶ ೨೦೧:
 
== ವಿಮಾನಶ್ರೇಣಿ ==
[[ಚಿತ್ರ:lufthansa a319-100 d-ailu manchester arp.jpg|thumb|ಭೂಸ್ಪರ್ಶದ ನಂತರ ತನ್ನ ಯಂತ್ರಶಕ್ತಿಯಿಂದಲೇ ಸಾಗುತ್ತಿರುವ ಏರ್‌ಬಸ್‌ A319-100 ]]
[[ಚಿತ್ರ:lufthansa.a320-200.d-aipa.arp.jpg|thumb|right|ಏರ್‌ಬಸ್‌ A320]]
[[ಚಿತ್ರ:lufthansa a321-200 d-aisj arp.jpg|thumb|right|ಏರ್‌ಬಸ್‌ A321]]
Line ೨೯೩ ⟶ ೨೮೬:
 
=== ವಿಮಾನಶ್ರೇಣಿಯ ಇತಿಹಾಸ ===
ವರ್ಷಗಳಾಗುತ್ತಿದ್ದಂತೆ, ಈ ಕೆಳಗೆ ನಮೂದಿಸಿರುವ ವಿಮಾನ ಬಗೆಗಳೊಂದಿಗೆ ಲುಫ್ಥಾನ್ಸ ಕಾರ್ಯಾಚರಣೆಯನ್ನು ನಡೆಸಿತು:<ref>[http://www.airfleets.net/flottecie/Lufthansa.htm Lufthansa historic fleet at airfleets.ner. ][http://www.airfleets.net/flottecie/Lufthansa.htm 2009-11-20ರಂದು ಮರು ಸಂಪಾದಿಸಲಾಯಿತು.]</ref><ref>[[:de:Geschichte der Lufthansa|ಲುಫ್ಥಾನ್ಸ ಹಿಸ್ಟರಿ ಅಟ್‌ ಜರ್ಮನ್‌ ವಿಕಿಪೀಡಿಯಾ. ]][[:de:Geschichte der Lufthansa|2009-11-30ರಂದು ಮರುಸಂಪಾದಿಸಲಾಗಿಯಿತು.]]</ref>
 
{{inc-transport|date=September 2009}}
"https://kn.wikipedia.org/wiki/ಲುಫ್ಥಾನ್ಸ" ಇಂದ ಪಡೆಯಲ್ಪಟ್ಟಿದೆ