"ಫೇಸ್‌ಬುಕ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

http-> https links of nytimes
(Fix)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
(http-> https links of nytimes)
ಮಾರ್ಚ್ 2004ರಲ್ಲಿ, ಫೇಸ್‍ಬುಕ್ [[ಸ್ಟಾನ್‍ಫೊರ್ಡ್]], [[ಕೊಲಂಬಿಯ]], ಮತ್ತು ಯೇಲ್ ಗೆ ವಿಸ್ತಾರಗೊಂಡಿತು.<ref name="timeline">{{cite web|accessdate=2008-03-05|url=http://www.facebook.com/press/info.php?timeline|title=Press Room |publisher=Facebook|date=2007-01-01 }}</ref>
ಈ ವಿಸ್ತಾರ [[ಐವಿ ಲೀಗ್]] ಮತ್ತು ಬೊಸ್ಟನ್ ಏರಿಯಾ ಶಾಲೆಗಳಲ್ಲಿ ಇದನ್ನು ತೆರೆಯುವ ತನಕ ಮುಂದುವರೆಯಿತು, ಹೀಗೆ ಕ್ರಮವಾಗಿ ಬಹುತೇಕ ಕೆನಡಾ ಮತ್ತು ಯುನೈಟೆಡ್‌ ಸ್ಟೇಟ್ಸ್‌ನ ವಿಶ್ವವಿದ್ಯಾಲಯಗಳಲ್ಲಿ ಕೂಡ ಶುರುವಾಯಿತು.<ref>{{cite web|accessdate=2008-06-13|url=http://www.forbes.com/2006/09/11/facebook-opens-up-cx_rr_0911facebook.html|title=Open Facebook |publisher=[[Forbes]]|date=2006-09-11|author=Rosmarin, Rachel }}</ref>
ಫೇಸ್‍ಬುಕ್ 2004ರ ಬೇಸಿಗೆಯಲ್ಲಿ ಸಂಘಟಿತವಾಗಿತ್ತು ಮತ್ತು ಅನೌಪಚಾರಿಕವಾಗಿ ಜ್ಯೂಕರ್‌‍ಬರ್ಗ್ ಅವರಿಗೆ ಸಲಹೆ ನೀಡುತ್ತಿದ್ದ ವಾಣಿಜ್ಯೋದ್ಯಮಿ [[ಶೊನ್ ಪಾರ್ಕರ್‌]]ರವರು ಈ ಕಂಪನಿಗೆ ಅಧ್ಯಕ್ಷರಾದರು.<ref name="NYT_260505">{{cite news | author = Rosen, Ellen | title = Student's Start-Up Draws Attention and $13 Million | url = httphttps://www.nytimes.com/2005/05/26/business/26sbiz.html?_r=2&scp=1&sq=thefacebook+parker&st=nyt | publisher = ''[[ದ ನ್ಯೂ ಯಾರ್ಕ್ ಟೈಮ್ಸ್]]'' | year = 2005 | date = 2005-05-26 | accessdate = 2009-05-18 }}</ref>
ಜೂನ್ 2004ರಲ್ಲಿ, ಫೇಸ್‍ಬುಕ್ ತನ್ನ ಕಾರ್ಯಗಳ ನೆಲೆಯನ್ನು [[ಪ್ಯಾಲೊ ಆಲ್ಟೊ]], [[ಕ್ಯಾಲಿಫೋರ್ನಿಯ]]ಗೆ ಜರಗಿಸಿದರು.<ref name="timeline"/>
2005ರಲ್ಲಿ $200,000ಗೆ facebook.com [[ಡೊಮೇನ್ ಹೆಸರ]]ನ್ನು ಖರೀದಿಸಿದ ನಂತರ ಕಂಪನಿಯು ಅದರ ಹೆಸರಿನಿಂದ ''ದ'' ತ್ಯಜಿಸಿತು.<ref>{{cite web|accessdate=2008-06-13|url=http://www.theregister.co.uk/2007/10/01/facebook_domain_dispute/| title=Facebook wins Manx battle for face-book.com |publisher=The Register|date=2007-10-01|author=Williams, Chris }}|</ref>
 
[[ಬ್ಯಾನರ್ ಜಾಹಿರಾತು]]ಗಳ ನೀಡುವುದಲ್ಲಿ Microsoft ಫೇಸ್‍ಬುಕ್‍ನ ಪ್ರತ್ಯೇಕವಾದ ಪಾಲುದಾರ,<ref>{{cite web|title=Product Overview FAQ: Facebook Ads|url=http://www.facebook.com/press/faq.php#Facebook+Ads|publisher=Facebook|accessdate=2008-03-10}}</ref> ಮತ್ತು ಹೀಗಾಗಿ ಫೇಸ್‍ಬುಕ್ ಬರೀ Microsoftನ [[ಜಾಹಿರಾತು ವಸ್ತುಗಳ ವಿವರ]]ದಲ್ಲಿದ್ದ ಜಾಹಿರಾತುಗಳನ್ನು ಮಾತ್ರ ನೀಡುವುದು.
ಒಂದು ಇಂಟರ್ನೆಟ್ [[ವ್ಯಾಪಾರ ಅಧ್ಯಯನ]]ದ ಕಂಪನಿ [[comScore]] ಪ್ರಕಾರ, ಫೇಸ್‍ಬುಕ್ ತನ್ನ ಸಂದರ್ಶಕರಿಂದ Google ಅಥವಾ Microsoft ರಷ್ಟು ಡೇಟಾವನ್ನು ಸಂಗ್ರಹಿಸುವುದು, ಆದರೆ [[Yahoo!]]ಗಿಂತ ಗಣನೀಯವಾಗಿ ಕಡಿಮೆ.<ref>{{cite news|author=Story, Louise|title=To Aim Ads, Web Is Keeping Closer Eye on You|url=httphttps://www.nytimes.com/2008/03/10/technology/10privacy.html|work=[[ದ ನ್ಯೂ ಯಾರ್ಕ್ ಟೈಮ್ಸ್]]|date=2008-03-10|accessdate=2008-03-09}}</ref>
 
=== ಅಂತರ ಸಂಪರ್ಕ ಸಾಧನದ ವಿಕಾಸನೆ===
{{Main|Facebook features}}
 
ಹಲವು ಬಾರಿ ಮಾಧ್ಯಮಗಳು ಫೇಸ್‍ಬುಕ್‍ನ್ನು [[ಮೈಸ್ಪೇಸ್‍ಗೆ]] ಹೋಲಿಸುತ್ತಾರೆ, ಆದರೆ ಎರಡು ಜಾಲತಾಣಗಳಲ್ಲಿ ಒಂದು ಮಹತ್ವದ ವ್ಯತ್ಯಾಸವೆಂದರೆ ಗ್ರಾಹಕೀಯಗೊಳಿಸು ಮಟ್ಟ.<ref>{{cite news|accessdate=2008-03-08|url=httphttps://www.nytimes.com/2007/05/25/technology/25social.html|title=Facebook Expands Into MySpace’s Territory |work=[[ದ ನ್ಯೂ ಯಾರ್ಕ್ ಟೈಮ್ಸ್]]|author=Stone, Brad|date=2007-05-25 }}</ref>
ಮೈಸ್ಪೇಸ್ ಬಳಕೆದಾರರಿಗೆ ತಮ್ಮ ಪ್ರೋಫೈಲ್‍ಗಳನ್ನು [[HTML]] ಮತ್ತು [[ಕ್ಯಾಸ್‍ಕೇಡಿಂಗ್ ಸ್ಟೈಲ್ ಶೀಟ್ಸ್]] (CSS) ಬಳಸಿ ಅಲಂಕರಿಸಲು ಅನುಮತಿಸುತ್ತದೆ, ಆದರೆ ಫೇಸ್‍ಬುಕ್ ಬರೀ [[ಸಾದಾ ಟೆಕ್ಸ್ಟ್]] ಬರಿಗೆಯನ್ನು ಅನುಮತಿಸುತ್ತದೆ.<ref>{{cite web|accessdate=2008-04-30|url=http://www.pcworld.com/article/id,134635-c,categories/article.html|title=Is Facebook the New MySpace?|work=[[PC World (magazine)|PC World]]|date=2007-07-24|author=Sullivan, Mark }}</ref>
 
ಆಯ್ದುಕೊಂಡ ಜಾಲತಾಣಗಳಲ್ಲಿ ಬಳಕೆದಾರರಿಗೆ ಅಂತರ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಒಂದು ಅರ್ಥಗರ್ಭಿತ ನವವಿನ್ಯಾಸವಾದ "ಫೇಸ್‌ಬುಕ್‌ ಬೇಟಾ"ವನ್ನು ಫೇಸ್‌ಬುಕ್‌ 2008ರ ಜುಲೈ 20ರಂದು ಆರಂಭಿಸಿತು.
 
ಮಿನಿ-ಫೀಡ್ ಮತ್ತು ವಾಲ್‌ಗಳು ಏಕೀಕರಣಗೊಂಡಿದ್ದವು, ವ್ಯಕ್ತಿಚಿತ್ರಗಳು ಟ್ಯಾಬ್ಡ್‌ ವಿಭಾಗಗಳಾಗಿ ವಿಭಜಿಸಲ್ಪಟ್ಟಿದ್ದವು, ಮತ್ತು "ಪರಿಶುದ್ಧವಾದ" ನೋಟದ ರಚನೆಗಾಗಿ ಒಂದು ಪ್ರಯತ್ನವನ್ನು ಮಾಡಲಾಗಿತ್ತು.<ref>[httphttps://www.nytimes.com/idg/IDG_852573C4006938800025748D0064C292.html?ref=technology "ಫೇಸ್‌ಬುಕ್‌ ಫೇಸ್‌ಲಿಪ್ಟ್‌ ಟಾರ್ಗೆಟ್ಸ್‌ ಏಜಿಂಗ್‌ ಯುಸರ್ಸ್‌ ಆ‍ಯ್‌೦ಡ್‌ ನ್ಯೂ ಕಾಂಪಿಟೇಟರ್ಸ್‌"].
ನ್ಯೂ ಯಾರ್ಕ್‌ ಟೈಮ್ಸ್ ಜುಲೈ 21, 2008.</ref>
ಪ್ರಥಮ ಹಂತದಲ್ಲಿ ಬಳಕೆದಾರರಿಗೆ ಬದಲಾವಣೆ ಹೊಂದುವ ಅವಕಾಶವನ್ನು ಕೊಟ್ಟ ನಂತರದಲ್ಲಿ, ಫೇಸ್‌ಬುಕ್‌ 2008ರ ಸೆಪ್ಟೆಂಬರ್‌ನಲ್ಲಿ ಎಲ್ಲಾ ಬಳಕೆದಾರರನ್ನು ತನ್ನ ಹೊಸ ಆವೃತ್ತಿಗೆ ಸ್ಥಳಾಂತರಿಸಿತು.<ref>{{cite web|url=http://blog.new.facebook.com/blog.php?post=30074837130|title=Moving to the new Facebook|publisher=Facebook|accessdate=2008-09-12}}</ref>
| accessdate=2008-03-05
}}</ref><ref>{{cite news
| url = httphttps://www.nytimes.com/2008/02/07/world/africa/07briefs-identity.html?ex=1360040400&en=28cce9bbc525d4cd&ei=5088&partner=rssnyt&emc=rss
| title = Moroccan held for alleged royal ID theft
| publisher = Yahoo
| accessdate=2008-03-05
}}</ref><ref>{{cite news
| url = httphttps://www.nytimes.com/2008/02/07/world/africa/07briefs-identity.html?ex=1360040400&en=28cce9bbc525d4cd&ei=5088&partner=rssnyt&emc=rss
| title = Morocco: Man Held in Alleged Royal Identity Theft
| publisher = New York Times
"https://kn.wikipedia.org/wiki/ವಿಶೇಷ:MobileDiff/1044283" ಇಂದ ಪಡೆಯಲ್ಪಟ್ಟಿದೆ