ಸಾಗರ ಮಾಲಿನ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Undid edits by 2409:4071:231B:FC71:1099:5AC4:A6DD:BD48 (talk) to last version by Bschandrasgr
ಟ್ಯಾಗ್‌ಗಳು: ರದ್ದುಗೊಳಿಸಿ SWViewer [1.3]
ಚು http → https. General fixes enabled, replaced: http://www.youtube.com/ → https://www.youtube.com/
೧೨ ನೇ ಸಾಲು:
 
== ಇತಿಹಾಸ ==
[[ಚಿತ್ರ:MARPOL 73-78 signatories.png|thumb|350px|right|ಸಾಗರ ಮಾಲಿನ್ಯದ ಮೇಲಿನ MARPOL 73/78 ಒಪ್ಪಂದದ/ಕನ್ವೆನ್ಷನ್‌ ಸಹಭಾಗಿಗಳು]]
ಸಾಗರ ಮಾಲಿನ್ಯವು ದೀರ್ಘಕಾಲೀನ ಇತಿಹಾಸವನ್ನು ಹೊಂದಿದ್ದಾಗ್ಯೂ, ಅದನ್ನು ಎದುರಿಸಲು ಗಮನಾರ್ಹ ಅಂತರರಾಷ್ಟ್ರೀಯ ಕಾನೂನುಗಳನ್ನು ಜಾರಿಗೆ ತರಲಾಗಿದ್ದು ಇಪ್ಪತ್ತನೆಯ ಶತಮಾನದಲ್ಲಿ ಮಾತ್ರವೇ. 1950ರ ದಶಕದಿಂದ ಆರಂಭಗೊಂಡು ಅನೇಕ ಸಂಯುಕ್ತ ರಾಷ್ಟ್ರ ಸಂಘ ಸಮ್ಮೇಳನಗಳು/ಗಳಲ್ಲಿ ನಡೆಯುತ್ತಿದ್ದ [[ಸಮುದ್ರ ಕಾನೂನು/ಲಾ ಆಫ್‌ ಸೀ]] ಕುರಿತಾದ ಚರ್ಚೆಗಳಲ್ಲಿ ಸಾಗರ ಮಾಲಿನ್ಯವು ಆತಂಕ ತರುವ ವಿಷಯವಾಗಿದೆ. ಬಹುತೇಕ ವಿಜ್ಞಾನಿಗಳು ಸಾಗರಗಳು ಎಷ್ಟು ವಿಶಾಲವಾಗಿರುತ್ತವೆಂದರೆ ಅವುಗಳು ಅಪರಿಮಿತವಾದ, ಮಾಲಿನ್ಯವನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು ಅದನ್ನು ಅನಪಾಯಕಾರಿಗೊಳಿಸಬಲ್ಲವು ಎಂದೇ ನಂಬಿದ್ದರು.. 1950ರ ದಶಕದ ಕೊನೆ ಹಾಗೂ 1960ರ ದಶಕದ ಆದಿಯಲ್ಲಿ, [[ಅಟಾಮಿಕ್‌ ಎನರ್ಜಿ ಕಮಿಷನ್‌]] ಸಂಸ್ಥೆಯಿಂದ ಪರವಾನಗಿ ಪಡೆದ ಕಂಪೆನಿಗಳು ಯುನೈಟೆಡ್‌ ಸ್ಟೇಟ್ಸ್‌ನ ದೂರ ತೀರಗಳಲ್ಲಿ, [[ವಿಂಡ್‌ಸ್ಕೇಲ್‌]]ನಲ್ಲಿನ ಬ್ರಿಟಿಷ್‌‌ ಮರುಸಂಸ್ಕರಣ ಕೇಂದ್ರಗಳು ಐರಿಷ್‌ ಸಮುದ್ರದಲ್ಲಿ‌, ಫ್ರೆಂಚ್‌ ಸಂಸ್ಥೆಯಾದ [[ಕಮೀಷರಿಯೆಟ್‌ ಅ ಲ'ಎನರ್ಜೀ ಅಟಾಮಿಕೇ]]ಯು ಮೆಡಿಟರೇನಿಯನ್‌‌ ಸಮುದ್ರದಲ್ಲಿ ವಿಕಿರಣಯುಕ್ತ ತ್ಯಾಜ್ಯಗಳನ್ನು ರಾಶಿ ಹಾಕುವುದರ ವಿರುದ್ಧ ಅನೇಕ ವಿವಾದಗಳೆದ್ದವು. ಮೆಡಿಟರೇನಿಯನ್‌‌ ಸಮುದ್ರ ವಿವಾದದ ನಂತರ ಉದಾಹರಣೆಗೆ, [[ಜಾಕ್ವೆಸ್‌ ಕೌಸ್ಟಿ]]ಯು ಸಾಗರ ಮಾಲಿನ್ಯವನ್ನು ತಡೆಯುವ ಅಭಿಯಾನದ ಮೂಲಕ ವಿಶ್ವವ್ಯಾಪಿ ಪ್ರಾಮುಖ್ಯತೆಯ ವ್ಯಕ್ತಿಯಾಗಿಬಿಟ್ಟರು. 1967ರಲ್ಲಿ ನಡೆದ ತೈಲ ಟ್ಯಾಂಕರ್‌ [[ಟಾರ್ರೆ ಕ್ಯಾನ್ಯನ್‌]]ನ ಅಪಘಾತ/ಘರ್ಷಣೆಯ ಹಾಗೂ 1969ರಲ್ಲಿ ಕ್ಯಾಲಿಫೋರ್ನಿಯಾದ ದೂರತೀರದಲ್ಲಿ [[ಸಾಂಟಾ ಬಾರ್ಬರಾ ತೈಲ ಸೋರಿಕೆ]]ಗಳ ನಂತರ, ಸಾಗರ ಸಂಬಂಧಿ ಮಾಲಿನ್ಯವು ಮತ್ತಷ್ಟು ಅಂತರರಾಷ್ಟ್ರೀಯ ಶೀರ್ಷಿಕೆಗಳಲ್ಲಿ ಕಾಣಿಸಿಕೊಂಡಿತು. ಸ್ಟಾಕ್‌ಹೋಮ್‌ನಲ್ಲಿ ಆಯೋಜಿಸಲಾಗಿದ್ದ [[ಮಾನವ ಪರಿಸರದ ಮೇಲಿನ 1972ರ ಸಂಯುಕ್ತ ರಾಷ್ಟ್ರ ಸಂಘ ಸಮ್ಮೇಳನ]]ದಲ್ಲಿ ಸಾಗರ ಮಾಲಿನ್ಯವು ಪ್ರಮುಖ ಚರ್ಚೆಯ ವಿಷಯವಾಗಿತ್ತು. ಅದೇ ವರ್ಷ ಲಂಡನ್‌ ಒಪ್ಪಂದ/ಕನ್ವೆನ್ಷನ್‌ ಎಂದು ಕೆಲವೊಮ್ಮೆ ಕರೆಯಲಾಗುವ [[ತ್ಯಾಜ್ಯಗಳು ಹಾಗೂ ಇತರೆ ವಸ್ತುಗಳ ರಾಶಿಹಾಕುವಿಕೆಯಿಂದಾಗುವ, ಸಾಗರ ಮಾಲಿನ್ಯ ತಡೆಯುವ ಒಪ್ಪಂದ]]ವೊಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯು ನಡೆಯಿತು. ಲಂಡನ್‌ ಒಪ್ಪಂದ/ಕನ್ವೆನ್ಷನ್‌ವು ಸಾಗರ ಮಾಲಿನ್ಯವನ್ನು ನಿಷೇಧಿಸಲಿಲ್ಲ, ಬದಲಿಗೆ, ಕಪ್ಪು ಹಾಗೂ ಬೂದು ಬಣ್ಣದ ನಿಷೇಧಿಸಲ್ಪಡುವ(ಕಪ್ಪು) ಅಥವಾ ರಾಷ್ಟ್ರೀಯ ಪ್ರಾಧಿಕಾರಗಳಿಂದ ನಿಯಂತ್ರಿಸಲ್ಪಡುವ(ಬೂದು) ವಸ್ತುಗಳ ಪಟ್ಟಿಯನ್ನು ಮಾಡಿದೆ. ಸೈಯನೈಡ್‌ ಹಾಗೂ ಹೆಚ್ಚಿನ-ಮಟ್ಟದ ವಿಕಿರಣಯುಕ್ತ ತ್ಯಾಜ್ಯಗಳನ್ನು, ಉದಾಹರಣೆಗೆ ಕಪ್ಪು ಪಟ್ಟಿಗೆ ಸೇರಿಸಲಾಯಿತು. ಲಂಡನ್‌ ಒಪ್ಪಂದವು/ಕನ್ವೆನ್ಷನ್‌ ಹಡಗುಗಳಿಂದ ಚೆಲ್ಲಲಾಗುವ ತ್ಯಾಜ್ಯಗಳಿಗೆ ಮಾತ್ರವೇ ಅನ್ವಯವಾಗಿದ್ದರಿಂದ ಒಳಚರಂಡಿನಾಲೆಗಳಿಂದ ಹೊರಹಾಕಲಾಗುವ ದ್ರವಗಳಂತಹಾ ತ್ಯಾಜ್ಯಗಳನ್ನು ನಿಯಂತ್ರಿಸಲು ಯಾವುದೇ ನಿರ್ದೇಶವನ್ನುಹೊಂದಿಲ್ಲ.<ref>ಹ್ಯಾಂಬ್ಲಿನ್‌‌, ಜಾಕೋಬ್‌‌ ಡಾರ್ವಿನ್‌ (2008) ''ಪಾಯ್ಸನ್‌‌ ಇನ್‌‌ ದ ವೆಲ್‌ : ರೇಡಿಯೋಆಕ್ಟೀವ್‌‌ ವೇಸ್ಟ್‌‌‌ಸ್‌‌ ಇನ್‌‌ ದ ಓಷನ್ಸ್‌‌‌ ಅಟ್‌‌ ದ ಡಾನ್‌‌ ಆಫ್‌‌ ದ ನ್ಯೂಕ್ಲಿಯರ್‌‌ ಏಜ್‌‌.'' ರುಟ್‌‌ಗರ್ಸ್‌‌‌‌ ವಿಶ್ವವಿದ್ಯಾಲಯ ಮುದ್ರಣಾಲಯ. ISBN 978-0-8135-4220-1</ref>
 
೫೦ ನೇ ಸಾಲು:
{{main|Ship pollution}}
{{see also|Ballast water discharge and the environment}}
[[ಚಿತ್ರ:Ship pumping ballast water.jpg|thumb|left|ಸರಕು ಸಾಗಣೆ ಹಡಗೊಂದು ನಿಲುಭಾರ ನೀರನ್ನು ಪಕ್ಕಕ್ಕೆ ಚೆಲ್ಲುತ್ತಿದೆ.]]
 
ಹಡಗುಗಳು ಜಲಮಾರ್ಗಗಳನ್ನು ಹಾಗೂ ಸಾಗರಗಳನ್ನು ಅನೇಕ ರೀತಿಗಳಲ್ಲಿ ಕಲುಷಿತಗೊಳಿಸಬಹುದು. [[ತೈಲ ಸೋರಿಕೆಗಳು]] ವಿಧ್ವಂಸಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ. ಸಾಗರ ಸಂಬಂಧಿ ಜೀವ ವೈವಿಧ್ಯಕ್ಕೆ ವಿಷಕಾರಿಯಾಗುವುದರೊಂದಿಗೆ, [[ಕಚ್ಚಾತೈಲ]]ದ ಘಟಕಗಳಾದ [[ಪಾಲಿಸೈಕ್ಲಿಕ್‌ ಅರೋಮ್ಯಾಟಿಕ್‌ ಹೈಡ್ರೋಕಾರ್ಬನ್ಸ್‌]] (PAHಗಳು), ಶುದ್ಧೀಕರಣವನ್ನು ಕಷ್ಟಸಾಧ್ಯಗೊಳಿಸುವುದರ ಜೊತೆಗೆ [[ಮಡ್ಡಿಯ]] ರೂಪದಲ್ಲಿ ಸಂಗ್ರಹಗೊಂಡು ಸಾಗರ ಸಂಬಂಧಿ ಪರಿಸರದಲ್ಲಿ ವರ್ಷಗಳ ಕಾಲ ಉಳಿದುಕೊಂಡೇ ಇರುತ್ತದೆ.<ref name="Panetta">ಪನೆಟ್ಟಾ, LE (ಅಧ್ಯಕ್ಷ) (2003) ''ಅಮೇರಿಕಾಸ್‌'‌ ಲಿವಿಂಗ್‌ ಓಷನ್ಸ್‌‌: ಚಾರ್ಟಿಂಗ್‌ ಎ ಕೋರ್ಸ್‌ ಫಾರ್‌ ಸೀ ಚೇಂಜ್‌'' [ವಿದ್ಯುನ್ಮಾನ ಆವೃತ್ತಿ, CD] ಫ್ಯೂ ಸಾಗರಗಳ ಸಮಿತಿ.</ref>
೧೦೫ ನೇ ಸಾಲು:
{{main|Eutrophication}}
[[ಚಿತ್ರ:Aguas del lago de Maracaibo contaminadas por Lemna 03.JPG|thumb|right|ಕಲುಷಿತಗೊಂಡ ತಗ್ಗಾದ ಮರಳು ದಿಂಡೆ.]]
[[ಚಿತ್ರ:Scheme eutrophication-en.svg|thumb|right|ಸಾಗರ ಸಂಬಂಧಿ ಜಲತಳ ಜೀವಿಗಳ ಮೇಲೆ ವಿಪರೀತ ಫಲವತ್ತತೆಯ ಪರಿಣಾಮ]]
[[ವಿಪರೀತ ಫಲವತ್ತತೆ]] ಎಂದರೆ ರಾಸಾಯನಿಕ [[ಪೌಷ್ಟಿಕಾಂಶ]]ಗಳಲ್ಲಿನ ಎಂದರೆ ಸಾಮಾನ್ಯವಾಗಿ [[ಸಾರಜನಕ]] ಅಥವಾ [[ರಂಜಕ]]ಗಳನ್ನು ಹೊಂದಿರುವ ಸಂಯುಕ್ತಗಳ ಪ್ರಮಾಣದ [[ಪರಿಸರ ವ್ಯವಸ್ಥೆ]]ಯೊಂದರಲ್ಲಿನ ಏರಿಕೆ. ಇದರ ಪರಿಣಾಮವಾಗಿ ಪರಿಸರ ವ್ಯವಸ್ಥೆ'ಯ [[ಪ್ರಾಥಮಿಕ ಉತ್ಪತ್ತಿ]]ಯು ಹೆಚ್ಚಾದರೂ (ಹೆಚ್ಚುವರಿ ಸಸ್ಯ ಬೆಳವಣಿಗೆ ಹಾಗೂ ಕೊಳೆಯುವಿಕೆ), ನಂತರದ ಪರಿಣಾಮಗಳಾಗಿ ಆಮ್ಲಜನಕ ರಾಹಿತ್ಯ ಹಾಗೂ ನೀರಿನ ಗುಣಮಟ್ಟದಲ್ಲಿ, ಮೀನು, ಹಾಗೂ ಇತರ ಪ್ರಾಣಿಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬರುತ್ತದೆ.
 
೧೭೮ ನೇ ಸಾಲು:
[[ಚಿತ್|thumb|left|ಹವಾಯ್‌ನ ಕಾಂಇಲೋ ತೀರದಲ್ಲಿನ ಸಾಗರ ಸಂಬಂಧಿ ಹುಡಿಯರಾಶಿಗಳು, ಬೃಹತ್‌ ಪೆಸಿಫಿಕ್‌ ತ್ಯಾಜ್ಯ ಪಟ್ಟಿಯಿಂದ ತೇಲಿಕೊಂಡು ಬಂದದ್ದು]]
 
ಪ್ಲಾಸ್ಟಿಕ್‌ ಹುಡಿಯರಾಶಿಯು [[ಸಾಗರ ವಲಯವೃತ್ತಗಳ/ಸುಳಿ]]ಗಳ ಕೇಂದ್ರದಲ್ಲಿ ಸಂಗ್ರಹಿತವಾಗುತ್ತಿರುತ್ತದೆ. ನಿರ್ದಿಷ್ಟವಾಗಿ, [[ಬೃಹತ್‌ ಪೆಸಿಫಿಕ್‌ ಅನುಪಯುಕ್ತ ವಸ್ತು/ತ್ಯಾಜ್ಯ ಪಟ್ಟಿ]]ಯು ಮೇಲ್ಭಾಗದ ಜಲಸ್ತಂಭದಲ್ಲಿ ಸ್ಥಗಿತಗೊಂಡ ದೊಡ್ಡ ಪ್ರಮಾಣದ ಪ್ಲಾಸ್ಟಿಕ್‌ ಕಣಗಳನ್ನು ಹೊಂದಿದೆ. 1999ರಲ್ಲಿ ಪಡೆದ ಮಾದರಿಗಳಲ್ಲಿ, ಪ್ಲಾಸ್ಟಿಕ್‌ನ ರಾಶಿಯ ಪ್ರಮಾಣವು ತೇಲುವ ಜೀವರಾಶಿಗಳ (ಆ ಪ್ರದೇಶದಲ್ಲಿ ಪ್ರಧಾನ ಪ್ರಾಣಿಕುಲವಾದ) ಪ್ರಮಾಣದ ಆರು ಪಟ್ಟಿನಷ್ಟು ಇದೆ.<ref name="Weisman"/><ref name="AlgalitaVid">{{cite web |url=httphttps://www.youtube.com/watch?v=rVwuPSLx2Xc |title=Plastics and Marine Debris |accessdate=2008-07-01 |year=2006 |publisher=Algalita Marine Research Foundation }}</ref> [[ಮಿಡ್‌ವೇ ಅಟಾಲ್‌/ಅಡಲು]], ಎಲ್ಲಾ [[ಹವಾಯ್‌ನ ದ್ವೀಪಗಳೊಂ]]ದಿಗೆ ಸಮಾನವಾಗಿ ತ್ಯಾಜ್ಯಪಟ್ಟಿಯಿಂದ ಗಮನಾರ್ಹ ಪ್ರಮಾಣದ ಹುಡಿಯರಾಶಿಯನ್ನು ಪಡೆಯುತ್ತದೆ. ಪ್ರತಿಶತ ತೊಂಬತ್ತರಷ್ಟು ಪ್ಲಾಸ್ಟಿಕ್‌ ಹೊಂದಿರುವ ಈ ಹುಡಿಯರಾಶಿಯು ಮಿಡ್‌ವೇಯ ತೀರದಲ್ಲಿ ಸಂಗ್ರಹಗೊಂಡು ಆ ದ್ವೀಪದ ಪಕ್ಷಿ ಸಮೂಹಕ್ಕೆ ಅಪಾಯಕಾರಿ ಎನಿಸಿದೆ. ಮಿಡ್‌ವೇ ಅಟಾಲ್‌/ಅಡಲು ಜಾಗತಿಕ ಸಂತತಿಪ್ರಮಾಣದ ಮೂರನೇ ಎರಡರಷ್ಟು (1.5 ದಶಲಕ್ಷ) [[ಲೇಸನ್‌ ಕಡಲಕೋಳಿ]]ಗಳ ವಾಸಸ್ಥಾನವಾಗಿದೆ.<ref>http://the.honoluluadvertiser.com/article/2005/Jan/17/ln/ln23p.html</ref> ಈ ಕಡಲಕೋಳಿಗಳಲ್ಲಿ ಬಹುಮಟ್ಟಿಗೆ ಎಲ್ಲವೂ ತಮ್ಮ [[ಜೀರ್ಣ ವ್ಯವಸ್ಥೆ]]ಯೊಳಗೆ<ref>{{cite web |url=http://blogs.nybooks.com/post/240609421/chris-jordan |title=Midway: Message from the Gyre |author=Chris Jordan |date=November 11, 2009 |accessdate=2009-11-13}}</ref> ಪ್ಲಾಸ್ಟಿಕ್‌ಅನ್ನು ಹೊಂದಿದ್ದು ಅವುಗಳ ಮೂರನೇ ಎರಡರಷ್ಟು ಮರಿಗಳು ಸಾವನ್ನಪ್ಪುತ್ತವೆ.<ref>http://news.bbc.co.uk/2/hi/talking_point/7318837.stm</ref>
 
ಪ್ಲಾಸ್ಟಿಕ್‌ ವಸ್ತುಗಳ ನಿರ್ಮಾಣದಲ್ಲಿ ಬಳಸುವ ವಿಷಕಾರಿ ಸೇರ್ಪಡೆಗಳು ನೀರಿನಲ್ಲಿ ಬೆರೆತಾಗ ಸುತ್ತಮುತ್ತಲಿನ ಪ್ರದೇಶಗಳಿಗೆ [[wikt:leach|ಹರಡ]]ಬಹುದಾಗಿವೆ. ಜಲಮೂಲದ [[ಸುಲಭವಾಗಿ ಒದ್ದೆಮಾಡಲಾಗದ]] ಮಾಲಿನ್ಯಕಾರಕಗಳು ಪ್ಲಾಸ್ಟಿಕ್‌ ಹುಡಿಯರಾಶಿಯ [[ಮೇಲ್ಮೈಯಲ್ಲಿ ಸಂಗ್ರಹಗೊಂಡು ವರ್ಧಿಸುವುದರಿಂದ]],<ref name="Algalita"/> ಪ್ಲಾಸ್ಟಿಕ್‌ಅನ್ನು ಭೂಪ್ರದೇಶಕ್ಕಿಂತ ಸಾಗರದಲ್ಲಿಯೇ ಹೆಚ್ಚು ಗಂಡಾಂತರಕಾರಿಯನ್ನಾಗಿಸಿದೆ.<ref name="Weisman"/> ಸುಲಭವಾಗಿ ನೀರಲ್ಲಿ ಒದ್ದೆಮಾಡಲಾಗದ ಕಲ್ಮಶಕಾರಕಗಳು ಸಂಪುಷ್ಟವಾಗಿರುವ ಅಂಗಾಂಶಗಳಲ್ಲಿ [[ಜೈವಿಕಸಂಗ್ರಹಣೆ]]ಯಾಗಿ ಆಹಾರ ಸರಪಣಿಯ ಮೂಲಕ [[ಜೈವಿಕವಾಗಿ ವರ್ಧಿಸಿ]] [[ಪರಭಕ್ಷಕ ಜೀವಿಗಳ ಉನ್ನತ ಸ್ತರ]]ದ ಪ್ರಾಣಿಗಳ ಮೇಲೆ ಒತ್ತಡವಾಗಿ ಪರಿಣಮಿಸುತ್ತವೆ. ಕೆಲ ಪ್ಲಾಸ್ಟಿಕ್‌ ಸೇರ್ಪಡಿಕೆಗಳು ಸೇವಿಸಿದಾಗ [[ಅಂತಃಸ್ರಾವಕ ಗ್ರಂಥಿವ್ಯವಸ್ಥೆ]]ಯನ್ನೇ ಹಾಳುಗೆಡವಬಲ್ಲದೆಂಬುದು ಈಗಾಗಲೇ ತಿಳಿದುಬಂದಿದ್ದರೆ, ಉಳಿದವು ರೋಗನಿರೋಧಕ ಶಕ್ತಿಯನ್ನು ತಡೆಹಿಡಿಯುವಿಕೆ ಅಥವಾ ಸಂತಾನೋತ್ಪತ್ತಿ ದರವನ್ನು ಇಳಿಕೆಗೊಳಿಸುವ ಸಾಧ್ಯತೆಯನ್ನು ಹೊಂದಿವೆ.<ref name="AlgalitaVid"/> ತೇಲುವ ಹುಡಿಯರಾಶಿಯು ಸಮುದ್ರ ನೀರಿನಿಂದ [[PCBಗಳು]], [[DDT]] ಹಾಗೂ [[PAHಗಳೂ]] ಸೇರಿದಂತೆ [[ಶಾಶ್ವತ ಸಾವಯವ ಮಾಲಿನ್ಯಕಾರಕ]]ಗಳನ್ನು ಹೀರಿಕೊಳ್ಳಬಲ್ಲದು.<ref>{{cite journal | last=Rios | first=L.M. | coauthors=Moore, C. and Jones, P.R. | year=2007 | title=Persistent organic pollutants carried by Synthetic polymers in the ocean environment | journal=Marine Pollution Bulletin | volume=54 | pages=1230–1237 | doi=10.1016/j.marpolbul.2007.03.022}}</ref> ವಿಷಕಾರಿ ಪರಿಣಾಮಗಳಲ್ಲದೇ,<ref>{{cite journal | last=Tanabe | first=S. | coauthors=Watanabe, M., Minh, T.B., Kunisue, T., Nakanishi, S., Ono, H. and Tanaka, H. | year=2004 | title=PCDDs, PCDFs, and coplanar PCBs in albatross from the North Pacific and Southern Oceans: Levels, patterns, and toxicological implications | journal=Environmental Science & Technology | volume=38 | pages=403–413 | doi=10.1021/es034966x }}</ref> ಇವುಗಳಲ್ಲಿ ಕೆಲವನ್ನು ಸೇವಿಸಿದಾಗ ಪ್ರಾಣಿಗಳ ಮೆದುಳು ಅದನ್ನು [[ಎಸ್ಟ್ರಾಡಯಾಲ್‌]] ಎಂದು ತಪ್ಪಾಗಿ ಭಾವಿಸಿ ಪೀಡಿತ ಪ್ರಾಣಿಸಂಕುಲಗಳಲ್ಲಿ ಹಾರ್ಮೋನ್‌ ಅವ್ಯವಸ್ಥೆಗಳಿಗೆ ಕೂಡಾ ಕಾರಣವಾಗುತ್ತದೆ.<ref name="mindfully">{{Citation needed|date=August 2008}}</ref>
೨೫೫ ನೇ ಸಾಲು:
 
ಡಾವೋಜಿ ಹಾಗೂ ಡಾಗ್‌'ರ ಸಂಶೋಧನೆಯಲ್ಲಿ ವ್ಯಕ್ತಪಡಿಸಿದ ಹಾಗೆ,<ref>ಡಾವೊಜಿ &amp; ಡಾಗ್‌ (2004)</ref> ಚೀನಿಯರಲ್ಲಿ ಪರಿಸರ ವಿವೇಚನೆ ಇಲ್ಲದಿರುವುದಕ್ಕೆ ಪ್ರಮುಖ ಕಾರಣವೆಂದರೆ ಸಾರ್ವಜನಿಕ ಅರಿವು ಇಲ್ಲದಿರುವುದು ಹಾಗಾಗಿಯೇ ಅದನ್ನು ಮೊದಲು ಮೂಡಿಸಬೇಕಾಗಿದೆ. ಅದೇ ತರಹ, ಆಳವಾದ ಸಂಶೋಧನೆಗಳ ಮೇಲೆ ಆಧಾರಿತವಾಗಿ ನಿಯಂತ್ರಣಗಳನ್ನು ರೂಪಿಸಿ ಪಾಲಿಸಬೇಕು. ಕ್ಯಾಲಿಫೋರ್ನಿಯಾದಲ್ಲಿ, ಅಂತಹಾ ನಿಯಂತ್ರಣಗಳನ್ನು ಈಗಾಗಲೇ ಕೃಷಿಯ ಕೊಚ್ಚಿಹೋಗುವಿಕೆಯಿಂದ ಕ್ಯಾಲಿಫೋರ್ನಿಯಾದ ಕರಾವಳಿ ನೀರನ್ನು ರಕ್ಷಿಸಲು ನಿಗದಿಪಡಿಸಲಾಗಿದೆ. ಅನೇಕ ಐಚ್ಛಿಕ/ಸ್ವಯಂಪ್ರೇರಿತ ಯೋಜನೆಗಳು ಹಾಗೂ ಕ್ಯಾಲಿಫೋರ್ನಿಯಾ ಜಲ ಸಂಹಿತೆಯೂ ಇದರಲ್ಲಿ ಒಳಗೊಂಡಿದೆ. ಅದೇ ರೀತಿ ಭಾರತದಲ್ಲಿ, ಸಾಗರ ಮಾಲಿನ್ಯವನ್ನು ಕಡಿಮೆಗೊಳಿಸಲು ಸಹಾಯವಾಗುವಂತೆ ಅನೇಕ ತಂತ್ರಗಳು ಬಳಕೆಯಲ್ಲಿದ್ದರೂ, ಅವು ಗಮನಾರ್ಹವಾಗಿ ಇದನ್ನು ಗುರಿಯಾಗಿ ಹೊಂದಿಲ್ಲ. ಭಾರತದ ಚೆನ್ನೈ ನಗರದಲ್ಲಿ ಒಳಚರಂಡಿ ನೀರನ್ನು ಮತ್ತಷ್ಟು ಮುಕ್ತ ಹರಿವಿನ ನೀರಿಗೆ ಹರಿಬಿಡಲಾಗುತ್ತಿದೆ. ಸಂಗ್ರಹವಾದ ತ್ಯಾಜ್ಯದ ಬೃಹತ್‌ ರಾಶಿಯ ಕಾರಣದಿಂದಾಗಿ, ಅದನ್ನು ತಿಳಿಗೊಳಿಸಲು ಸಾಗರ ಸಂಬಂಧಿ ಪರಿಸರ ವ್ಯವಸ್ಥೆಗಳಿಗೆ ಕಡಿಮೆ ಹಾನಿಕಾರಕವಿರುವಂತೆ ಮಾಲಿನ್ಯಕಾರಕಗಳನ್ನು ಚೆದುರಿಸುವಂತೆ ಮುಕ್ತ -ಸಾಗರವೇ ಅತ್ಯಂತ ಸೂಕ್ತವಾಗಿದೆ.
 
 
==ನೋಡಿ==
Line ೨೯೫ ⟶ ೨೯೪:
[[ವರ್ಗ:ಜಲಮಾಲಿನ್ಯ]]
[[ವರ್ಗ:ಮೀನುಗಾರಿಕೆಯೊಂದಿಗಿನ ಪರಿಸರೀಯ ಸಮಸ್ಯೆಗಳು]]
[[ವರ್ಗ:ಸಾಗರ ಮಾಲಿನ್ಯ]]
[[ವರ್ಗ:ಗಣಿಗಾರಿಕೆ]]
[[ವರ್ಗ:ಖನಿಜಗಳು]]
"https://kn.wikipedia.org/wiki/ಸಾಗರ_ಮಾಲಿನ್ಯ" ಇಂದ ಪಡೆಯಲ್ಪಟ್ಟಿದೆ