ಶೋಭಾ ಕರಂದ್ಲಾಜೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವಿಕೀಕರಣ
೪೪ ನೇ ಸಾಲು:
}}
 
'''ಶೋಭಾ ಕರಂದ್ಲಾಜೆ''' (ಜನನ: ೨೩ ಅಕ್ಟೋಬರ್ ೧೯೬೬) <ref name=":0">{{Cite web|url=https://www.india.gov.in/my-government/indian-parliament/shobha-karandlaje|title=Shobha Karandlaje {{!}} National Portal of India|website=www.india.gov.in|language=en|access-date=2018-05-21}}</ref> ಕರ್ನಾಟಕದ ಬಿಜೆಪಿ ರಾಜಕಾರಣಿ, ಮತ್ತು ೧೬ ನೇ ಲೋಕಸಭೆಯಲ್ಲಿ [[ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)|ಉಡುಪಿ-ಚಿಕ್ಕಮಗಳೂರು ಕ್ಷೇತ್ರ]]ದ ಸಂಸತ್ ಪ್ರತಿನಿಧಿ.
 
==ವೈಯಕ್ತಿಕ ಜೀವನ==
ತಂದೆ ಮೋನಪ್ಪಗೌಡ, ತಾಯಿ ಪೂವಕ್ಕ. ಕರಾವಳಿ ಕರ್ನಾಟಕದ [[ಪುತ್ತೂರು|ಪುತ್ತೂರಿ]]ನ ಶೋಭಾ ಅವರು [[ರಾಷ್ಟ್ರೀಯ ಸ್ವಯಂಸೇವಕ ಸಂಘ]]ದಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲಿಯೆ ಆಸಕ್ತಿ ಹೊಂದಿದ್ದರು. ಸಂಘ ಪರಿವಾರದ ಅನೇಕ ಮಹಿಳಾ ಕಾರ್ಯಕರ್ತೆಯಲ್ಲಿ ಒಬ್ಬರಾಗಿದ್ದರು. ರಾಜಕೀಯದಲ್ಲಿ ಸೇರಲು ಅವರು ನಿರ್ಧರಿಸಿದಾಗ, ಆರ್ಎಸ್ಎಸ್ ಆರಂಭದಲ್ಲಿ ಸ್ಫೂರ್ತಿಯಾಯಿತು .
 
==ರಾಜಕೀಯ ಜೀವನ==
ಅವರು ೨೦೦೪ ರಲ್ಲಿ [[ಭಾರತೀಯ ಜನತಾ ಪಕ್ಷ]]ದಿಂದ ಶಾಸನ ಸಭೆಗೆ ಆಯ್ಕೆಯಾದರು. ಮೇ ೨೦೦೮ ರಲ್ಲಿ ಅವರು [[ಬೆಂಗಳೂರು|ಬೆಂಗಳೂರಿನ]] [[ಯಶವಂತಪುರ|ಯಶ್ವಂತಪುರ]]ದಿಂದ ವಿಧಾನ ಸಭೆಗೆ ಆಯ್ಕೆಯಾದರು ಮತ್ತು [[ಬಿ.ಎಸ್. ಯಡಿಯೂರಪ್ಪ|ಬಿಎಸ್ ಯಡಿಯೂರಪ್ಪ]] ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ ನೇಮಕಗೊಂಡರು. ಅವರು ೨೦೧೪ ಮತ್ತು ೨೦೧೯ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ [[ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)]] ದಿಂದ ಸ್ಪರ್ಧಿಸಿ ೧.೮೧ ಲಕ್ಷ ಮತಗಳ ಅಂತರದಿಂದ ಜಯಗಳಿಸಿದರು. 07-06-2021ರಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿ ನೇಮಕಗೊಂಡು ಒಕ್ಕೂಟ ಸರ್ಕಾರದ ಮಂತ್ರಿಮಂಡಲದಲ್ಲಿ ಇದ್ದರು.
 
==ಉಲ್ಲೇಖಗಳು==
ಅವರು ೨೦೧೪ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ [[ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)]] ದಿಂದ ಸ್ಪರ್ಧಿಸಿ ೧.೮೧ ಲಕ್ಷ ಮತಗಳ ಅಂತರದಿಂದ ಜಯಗಳಿಸಿದರು.
{{reflist}}
 
07-06-2021 ಕೃಷಿ ಮತ್ತು ರೈತರ ಕಲ್ಯಾಣ ಕೇಂದ್ರ ಮಂತ್ರಿ
 
== ಸ್ಥಾನಗಳು ==
"https://kn.wikipedia.org/wiki/ಶೋಭಾ_ಕರಂದ್ಲಾಜೆ" ಇಂದ ಪಡೆಯಲ್ಪಟ್ಟಿದೆ