ಶಶಿಕುಮಾರ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Shashikumar_5.jpg ಹೆಸರಿನ ಫೈಲು Racconishರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
ಇಂಗ್ಲೀಷ್ ಪುಟದಿಂದ ಮಾಹಿತಿಯ ಸೇರ್ಪಡೆ
ಟ್ಯಾಗ್: 2017 source edit
೨೪ ನೇ ಸಾಲು:
 
== ಅಪಘಾತ ==
ತನ್ನ ಸಿನೆಮಾ ಜೀವನದ ಉತ್ತುಂಗದಲ್ಲಿ ಇದ್ದಾಗ ನಡೆದ ರಸ್ತೆ ಅಪಘಾತ, ಶಶಿಕುಮಾರ್ ಅವರ ಮುಖ ಮಾತ್ರವಲ್ಲ ಸಿನೆಮಾ ಜೀವನದ ಚಹರೆಯನ್ನೇ ಬದಲಿಸಿಬಿಟ್ಟಿತು. 1990 ರ ದಶಕದ ಮಧ್ಯಭಾಗದಲ್ಲಿ ಬೆಂಗಳೂರಿನ ಟರ್ಫ್‌ಕ್ಲಬ್ ಹತ್ತಿರದ ಶಿವಾನಂದ ಸ್ಟೋರ್ಸ್ ಹತ್ತಿರ, ಶಶಿಕುಮಾರ್ ಚಲಾಯಿಸುತ್ತಿದ್ದ ಕಾರು ಅಪಘಾತಕೀಡಾಗಿ ಅವರ ಮುಖಕ್ಕೆ ಗಂಭೀರವಾದ ಗಾಯಗಳಾದವು<ref>{{cite web |title=ಅಪಘಾತದ ಅಸಲಿ ಸತ್ಯ |url=https://www.vijayavani.net/real-fact-behind-the-actor-shashi-kumar-accident-revealed-by-senior-film-journalist-ganesh-kasaragod/ |website=vijayavani.net |publisher=ವಿಜಯವಾಣಿ |accessdate=24 May 2021}}</ref>. ಅಸಲಿಗೆ, ಶಶಿಕುಮಾರ್ ಕಾರು ಚಲಾಯಿಸುವ ಸಂದರ್ಭದಲ್ಲಿ ಮಿತಿಮೀರಿ ಕುಡಿದಿದ್ದು, ನಂತರ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿತ್ತು. ಮುಖಕ್ಕೆ ಆದ ಗಂಭೀರ ಹಾನಿಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಯಿತು. ಶಸ್ತ್ರಚಿಕಿತ್ಸೆಯ ನಂತರ ಶಶಿ ಅವರ ಮುಖದ ಚಹರೆಯೇ ಬದಲಾಯಿತು. ಆನಂತರ ಶಶಿಕುಮಾರ್ ಅವರಿಗೆ ಚಲನಚಿತ್ರರಂಗದಿಂದ ಬರುತ್ತಿದ್ದ ಅವಕಾಶ ಇಳಿಮುಖವಾಯಿತು<ref>{{cite web |title=ಅಪಘಾತದ ಅಸಲಿ ಸತ್ಯ |url=https://www.vijayavani.net/real-fact-behind-the-actor-shashi-kumar-accident-revealed-by-senior-film-journalist-ganesh-kasaragod/ |website=vijayavani.net |publisher=ವಿಜಯವಾಣಿ |accessdate=24 May 2021}}</ref>.
 
== ರಾಜಕಾರಿಣಿಯಾಗಿ ==
"https://kn.wikipedia.org/wiki/ಶಶಿಕುಮಾರ್_(ನಟ)" ಇಂದ ಪಡೆಯಲ್ಪಟ್ಟಿದೆ