ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎MalnadachBot: ಹೆಸರು ಸರಿಪಡಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೮೮ ನೇ ಸಾಲು:
ಬಾಟ್ ಮಾಡುವ ಕಾರ್ಯಗಳ ಉದಾಹರಣೆ - [[ವಿಶೇಷ:Diff/1043498]], [[ವಿಶೇಷ:Diff/1043495]], [[ವಿಶೇಷ:Diff/1043493]], [[ವಿಶೇಷ:Diff/1043500]], [[ವಿಶೇಷ:Diff/1043491]].
 
ಈ ಸಂಪಾದನೆಗಳನ್ನು ಬಾಟ್ ಖಾತೆಯ ಮೂಲಕ ಮಾಡುವುದರಿಂದ "ಇತ್ತೀಚೆಗಿನ ಬದಲಾವಣೆಗಳು" ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನನಗೆ ಬೇರೆ ವಿಕಿಗಳಲ್ಲಿ AutoWikiBrowser ಬಳಸಿ ಅನುಭವವಿದೆ. ಈ ಬಾಟ್ ಆಂಗ್ಲ ವಿಕಿಪೀಡಿಯಾದಲ್ಲಿ [[:en:Wikipedia:Bots/Requests for approval/MalnadachBot|ಅನುಮೋದನೆ ಪಡೆದಿದ್ದು]], ಒಂದು ಲಕ್ಷಕ್ಕೂ ಹೆಚ್ಚು ಸಂಪಾದನೆಯನ್ನು ಮಾಡಿದೆ. ಇದರ ಅನುಸಾರ ನಾನು ಜವಾಬ್ದಾರಿಯುತವಾಗಿ ಬಾಟ್ ನಡೆಸಲಬಲ್ಲೆನಡೆಸಬಲ್ಲೆ ಎಂದು ನಂಬಿ ಕನ್ನಡ ವಿಕಿ ಸಮುದಾಯವು ಈ ವಿನಂತಿಯನ್ನು ಬೆಂಬಲಿಸುವುದಾಗಿಬೆಂಬಲಿಸುತ್ತದೆ ಎಂದು ಆಶಿಸುತ್ತೇನೆ.
*.ಸಹಿ: [[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೦೭:೨೫, ೯ ಜುಲೈ ೨೦೨೧ (UTC)