"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

MalnadachBot ಅನುಮೋದನೆ ವಿನಂತಿ
(MalnadachBot ಅನುಮೋದನೆ ವಿನಂತಿ)
ಎಲ್ಲರಿಗೂ ನಮಸ್ಕಾರ, 2021 ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಚುನಾವಣೆಗಳಿಗಾಗಿ ಒಂದು ಪುಟವನ್ನು ಕನ್ನಡ ವಿಕಿಪೀಡಿಯದಲ್ಲಿ ರಚಿಸಲಾಗಿದೆ. ಇತ್ತೀಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ ನೀವು ಪುಟವನ್ನು ವೀಕ್ಷಿಸಬಹುದು ಮತ್ತು ನಿಮ್ಮಲ್ಲಿರುವ ಯಾವುದೇ ಪ್ರಶ್ನೆಗಳನ್ನು ಸಹ ಕೇಳಬಹುದು. <br>
[[File:Info icon 002.svg|20px]] ಮತ ಚಲಾಯಿಸಲು ಅರ್ಹರೋ ಇಲ್ಲವೋ ಎಂದು [https://meta.toolforge.org/accounteligibility/ ಈ ಟೂಲ್] ಬಳಸಿ ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ [[ವಿಕಿಪೀಡಿಯ:ವಿಕಿಮೀಡಿಯ ಫೌಂಡೇಶನ್ ಬೋರ್ಡ್‌ ಚುನಾವಣೆ 2021]] ಪುಟಕ್ಕೆ ಭೇಟಿ ನೀಡಿರಿ. - [[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೬:೫೯, ೨೭ ಜೂನ್ ೨೦೨೧ (UTC)
 
== MalnadachBot ಅನುಮೋದನೆ ವಿನಂತಿ ==
 
ನಮಸ್ಕಾರ, ಕನ್ನಡ ವಿಕಿಪೀಡಿಯಾದಲ್ಲಿ ಕೆಲ ನಿರ್ವಹಣೆ ಕಾರ್ಯಗಳನ್ನು ಮಾಡಲು ನನ್ನ ಬಾಟ್ {{user|MalnadachBot}} ಖಾತೆಗೆ ಬಾಟ್ ಹಕ್ಕುಗಳನ್ನು ಕೋರುತ್ತಿದ್ದೇನೆ. ನಿಮ್ಮ ಬೆಂಬಲ, ವಿರೋಧ ಅಥವಾ ಯಾವುದೇ ಪ್ರಶ್ನೆ ಇದ್ದರೆ [[ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು#MalnadachBot]] ಪುಟದಲ್ಲಿ ತಿಳಿಸಿ. [[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೦೭:೪೦, ೯ ಜುಲೈ ೨೦೨೧ (UTC)
"https://kn.wikipedia.org/wiki/ವಿಶೇಷ:MobileDiff/1043507" ಇಂದ ಪಡೆಯಲ್ಪಟ್ಟಿದೆ