ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎MalnadachBot: ಹೊಸ ವಿಭಾಗ
೭೬ ನೇ ಸಾಲು:
# {{Support}}--[[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೦೫:೫೩, ೨೬ ಏಪ್ರಿಲ್ ೨೦೨೧ (UTC)
# {{Support}}: ಅನೂಪ್ ಅವರ ಈ ಬಾಟ್ ಕೋರಿಕೆಯು ಕನ್ನಡ ವಿಕಿಯ ಕೆಲಸಗಳಿಗೆ ಅಗತ್ಯ ಎನಿಸಿದ್ದರಿಂದ ಇದನ್ನು ನಾನು ಬೆಂಬಲಿಸುತ್ತೇನೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೯:೩೯, ೨೬ ಏಪ್ರಿಲ್ ೨೦೨೧ (UTC).
 
===ವಿರೋಧ===
#--
 
== MalnadachBot ==
 
*.ಬಾಟ್ ಬಳಕೆದಾರರಹೆಸರು : ಮಲ್ನಾಡಾಚ್ ಕೊಂಕ್ಣೊ
*.ಬಾಟ್ ಉಪಯೋಗ ಬಗ್ಗೆ ವಿವರಣೆ : ಈ ಬಾಟ್ [[:en:Wikipedia:AutoWikiBrowser|AutoWikiBrowser]] ಅನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಸ್ವಯಂಚಾಲಿತವಾಗಿ ಕೆಲ ಜಾಲತಾಣಗಳ ಕೊಂಡಿಗಳನ್ನು http → https ಗೆ ಬದಲಾಯಿಸುವುದು, ಆಂಗ್ಲ ಕೊಂಡಿಗಳನ್ನು ಕನ್ನಡಕ್ಕೆ ಬದಲಾಯಿಸುವುದು ಹಾಗೂ [[ವಿಶೇಷ:LintErrors|ಲಿಂಟ್ ದೋಷಗಳನ್ನು]] ಸರಿಪಡಿಸುವುದು. ಕಾಗುಣಿತ ದೋಷಗಳನ್ನು ಸರಿಪಡಿಸುವಾಗ ನಾನು ಎಲ್ಲಾ ಸಂಪಾದನೆಗಳನ್ನು ಪುಟವನ್ನು ಉಳಿಸುವ ಮುನ್ನ ಪರಿಶೀಲಿಸುತ್ತೇನೆ. ಕಾರ್ಯಗಳ ಕುರಿತು ಹೆಚ್ಚಿನ ವಿವರವನ್ನು ಬಾಟ್ ಬಳಕೆದಾರ ಪುಟದಲ್ಲಿ ನೀಡಲಾಗಿದೆ.
 
ಬಾಟ್ ಮಾಡುವ ಕಾರ್ಯಗಳ ಉದಾಹರಣೆ - [[ವಿಶೇಷ:Diff/1043498]], [[ವಿಶೇಷ:Diff/1043495]], [[ವಿಶೇಷ:Diff/1043493]], [[ವಿಶೇಷ:Diff/1043500]], [[ವಿಶೇಷ:Diff/1043491]].
 
ಈ ಸಂಪಾದನೆಗಳನ್ನು ಬಾಟ್ ಖಾತೆಯ ಮೂಲಕ ಮಾಡುವುದರಿಂದ "ಇತ್ತೀಚೆಗಿನ ಬದಲಾವಣೆಗಳು" ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನನಗೆ ಬೇರೆ ವಿಕಿಗಳಲ್ಲಿ AutoWikiBrowser ಬಳಸಿ ಅನುಭವವಿದೆ. ಈ ಬಾಟ್ ಆಂಗ್ಲ ವಿಕಿಪೀಡಿಯಾದಲ್ಲಿ [[:en:Wikipedia:Bots/Requests for approval/MalnadachBot|ಅನುಮೋದನೆ ಪಡೆದಿದ್ದು]], ಒಂದು ಲಕ್ಷಕ್ಕೂ ಹೆಚ್ಚು ಸಂಪಾದನೆಯನ್ನು ಮಾಡಿದೆ. ಇದರ ಅನುಸಾರ ನಾನು ಜವಾಬ್ದಾರಿಯುತವಾಗಿ ಬಾಟ್ ನಡೆಸಲಬಲ್ಲೆ ಎಂದು ನಂಬಿ ಕನ್ನಡ ವಿಕಿ ಸಮುದಾಯವು ಈ ವಿನಂತಿಯನ್ನು ಬೆಂಬಲಿಸುವುದಾಗಿ ಆಶಿಸುತ್ತೇನೆ.
*.ಸಹಿ: [[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೦೭:೨೫, ೯ ಜುಲೈ ೨೦೨೧ (UTC)
 
===ಚರ್ಚೆ===
#--
 
===ಬೆಂಬಲ===
#--
 
===ವಿರೋಧ===