Content deleted Content added
ವಿವರ
೭ ನೇ ಸಾಲು:
 
== ಕಾರ್ಯಗಳು ==
* ಕಾಗುಣಿತ ದೋಷಗಳನ್ನು ಸರಿಪಡಿಸುವುದು. ಉದಾ - ಉಲೇಖಗಳು → ಉಲ್ಲೇಖಗಳು. ಇದನ್ನು ಸಂಪೂರ್ಣ ಸ್ವಯಂಚಾಲಿತವಾಗಿ ನಡೆಸಲಾಗುವುದಿಲ್ಲ,
* ಕೆಲ ಜಾಲತಾಣಗಳ ಕೊಂಡಿಗಳನ್ನು http → https ಗೆ ಬದಲಾಯಿಸುವುದು. ಉದಾ - <code>http://www.youtube.com/</code> → <code>https://www.youtube.com/</code>. http ಗೆ ಹೋಲಿಸಿದರೆ https ಸುರಕ್ಷಿತವಾಗಿದ್ದು, ಉಪಯೋಗಗಳನ್ನು [https://scotthelme.co.uk/still-think-you-dont-need-https/ ಇದರಲ್ಲಿ] ಓದಬಹುದು. ಮುಂಚೆ http ಬಳಸಿತ್ತಿದ್ದ ಹಲವು ಜಾಲತಾಣಗಳು https ಗೆ ಬದಲಾಗಿವೆ. ವಿಕಿಯಾದ್ಯಂತ ಇರುವ ಹಳೆಯ http ಕೊಂಡಿಗಳನ್ನು https ಗೆ ಬದಲಾಯಿಸಲಾಗುವುದು. ಆಂಗ್ಲ ವಿಕಿಪೀಡಿಯಾದಲ್ಲಿ [[:en:User:Bender the Bot|Bender the Bot]] ಮಾಡುವ ಕಾರ್ಯವನ್ನೇ ಇದು ಮಾಡುತ್ತದೆ.
* ಕೆಲ ಜಾಲತಾಣಗಳ ಹಳೆಯ ಕೊಂಡಿಗಳನ್ನು http → https ಗೆ ಬದಲಾಯಿಸುವುದು.
* ಆಂಗ್ಲ ವಿಕಿಪೀಡಿಯಾದ ಪುಟಗಳ ಅನುವಾದದಿಂದ ಉಳಿದುಕೊಂಡ, ಕನ್ನಡ ವಿಕಿಪೀಡಿಯಾಕ್ಕೆ ಅನ್ವಯವಾಗದ ಟೆಂಪ್ಲೇಟುಗಳನ್ನು ತೆಗೆಯುವುದು.
* ಆಂಗ್ಲ ಕೊಂಡಿಗಳನ್ನು ಕನ್ನಡಕ್ಕೆ ಬದಲಾಯಿಸುವುದು. ಉದಾ - <code><nowiki>[[India]]</nowiki></code> → <code><nowiki>[[ಭಾರತ]]</nowiki></code>. ಹೀಗೆ ಮಾಡುವುದರಿಂದ ಕೆಂಪು ಕೊಂಡಿಗಳು ನೀಲಿಯಾಗಿ, ಕನ್ನಡ ವಿಕಿಪೀಡಿಯಾದ ಪುಟಗಳ ನಡುವಿನ ಸಂಪರ್ಕ ಹೆಚ್ಚಾಗುತ್ತದೆ.
* [[ವಿಶೇಷ:LintErrors|ಲಿಂಟ್ ದೋಷಗಳನ್ನು]] ಸರಿಪಡಿಸುವುದು. ಇವು ಹಲವಾರು ಎಚ್‌ಟಿ‌ಎಮ್‌ಎಲ್ಹೆಚ್‌ಟಿ‌ಎಮ್‌ಎಲ್ ಟ್ಯಾಗ್ ದೋಷಗಳು. ಈ ದೋಷಗಳಿಂದಾಗಿ ಪುಟಗಳು ಎಲ್ಲಾ ಉಪಕರಣಗಳಲ್ಲಿ ಒಂದೇ ರೀತಿಯಲ್ಲಿ ಕಾಣುವುದಿಲ್ಲ. ಜುಲೈ ೯ ೨೦೨೧ರಂತೆ ಕನ್ನಡ ವಿಕಿಪೀಡಿಯದಲ್ಲಿ ೩೫ ಸಾವಿರಕ್ಕೂ ಹೆಚ್ಚು ಲಿಂಟ್ ದೋಷಗಳಿವೆ. ಇದರಲ್ಲಿ ಹಲವನ್ನು ಬಾಟ್ ಮೂಲಕ ಸರಿಪಡಿಸಬಹುದು.
"https://kn.wikipedia.org/wiki/ಸದಸ್ಯ:MalnadachBot" ಇಂದ ಪಡೆಯಲ್ಪಟ್ಟಿದೆ