ಮಂಚ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
 
೨ ನೇ ಸಾಲು:
[[ಚಿತ್ರ:Traditional_Ethiopian_Bed_Frames_(3349768552).jpg|thumb|ಚಾರಪಾಯಿ]]
 
'''ಮಂಚ'''ವು<ref>{{Cite web|url=http://dictionary.reference.com/browse/bedstead?s=t|title=Bedstead|publisher=Dictionary.com|access-date=2012-05-26}}</ref> ಮೆತ್ತೆ ಮತ್ತು ಆಧಾರವನ್ನು (ಅಡಿಪಾಯ) ಇರಿಸಲು ಬಳಸಲಾಗುವ [[ಹಾಸಿಗೆ]] ಭಾಗವಾಗಿದೆ, ಮತ್ತು ಮೇಲೆ ಮೇಲಾವರಣವಕ್ಕೆ ಆಸರೆ ನೀಡಲು ಸಾಧನವನ್ನು ಒಳಗೊಳ್ಳಬಹುದು. ಮಂಚಗಳನ್ನು ಸಾಮಾನ್ಯವಾಗಿ ಕಟ್ಟಿಗೆ ಅಥವಾ [[ಲೋಹ]]ದಿಂದ ತಯಾರಿಸಲಾಗುತ್ತದೆ. ಮಂಚವು ಶಿರ, ಕಾಲುಗಳು ಮತ್ತು ಅಡ್ಡಕಂಬಿಗಳನ್ನು ಹೊಂದಿರುತ್ತದೆ. ಇದು ಮೆತ್ತೆಗೆ ಆಧಾರ ನೀಡಲು ಪಟ್ಟಿಗಳನ್ನು ಕೂಡ ಒಳಗೊಂಡಿರಬಹುದು. ಆ ಸಂದರ್ಭದಲ್ಲಿ ಪ್ಲ್ಯಾಟ್‌ಫ಼ಾರ್ಮ್ ಹಾಸಿಗೆಯಲ್ಲಿರುವಂತೆ ಪ್ರತ್ಯೇಕ ಆಧಾರದ ಅಗತ್ಯ ಇರುವುದಿಲ್ಲ. ಬಹುತೇಕ ಇಮ್ಮಡಿ (ಪೂರ್ಣ) ಗಾತ್ರದ ಹಾಸಿಗೆಗಳು, ಜೊತೆಗೆ ಎಲ್ಲ ರಾಣಿ ಹಾಗೂ ರಾಜ ಗಾತ್ರದ ಹಾಸಿಗೆಗಳಿಗೆ ಯಾವುದೋ ಬಗೆಯ ಮಧ್ಯದಲ್ಲಿ ಆಧಾರ ಕಂಬಿ ಬೇಕಾಗುತ್ತದೆ, ಮತ್ತು ಸಾಮಾನ್ಯವಾಗಿ ಕೆಳಗೆ ನೆಲಕ್ಕೆ ವಿಸ್ತರಿಸುವ ಹೆಚ್ಚುವರಿ ಕಾಲುಗಳೂ ಬೇಕಾಗುತ್ತದೆ.<ref>{{Cite web|url=http://dictionary.reference.com/browse/bedstead?s=t|title=Bedstead|publisher=Dictionary.com|access-date=2012-05-26}}</ref>
 
== ಉಲ್ಲೇಖಗಳು ==
"https://kn.wikipedia.org/wiki/ಮಂಚ" ಇಂದ ಪಡೆಯಲ್ಪಟ್ಟಿದೆ