ವಜುಭಾಯಿ ರುದಭಾಯಿ ವಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

No edit summary
ಟ್ಯಾಗ್: 2017 source edit
೧ ನೇ ಸಾಲು:
{{Dead end|date=ಡಿಸೆಂಬರ್ ೨೦೧೫}}
ವಜುಭಾಯಿ ರುದಭಾಯಿ ವಾಲಾ [[ಗುಜರಾತ್|ಗುಜರಾತನಗುಜರಾತಿನ]] ಹಿರಿಯ ರಾಜಕಾರಣಿ. [[ಗುಜರಾತ್]] ರಾಜ್ಯದಲ್ಲಿ ಶಾಸಕ, ಮಂತ್ರಿ, ಸಭಾಪತಿಯಾಗಿ ಸೇವೆ ಸಲ್ಲಿಸಿದ ವಜುಭಾಯಿ ಸೆಪ್ಟೆಂಬರ್ ೨೦೧೪ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡರು.<ref>http://news.oneindia.in/india/vajubhai-rudabhai-vala-to-take-oath-as-karnataka-governor-on-sept-1-1512186.html</ref>
 
[[ಗುಜರಾತ್]] ರಾಜ್ಯದಲ್ಲಿ ಶಾಸಕ, ಮಂತ್ರಿ, ಸಭಾಪತಿಯಾಗಿ ಸೇವೆ ಸಲ್ಲಿಸಿದ ವಜುಭಾಯಿ ಸೆಪ್ಟೆಂಬರ್ [[೨೦೧೪]]ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡರು.
೨೩ ಜನವರಿ ೧೯೩೮ರಲ್ಲಿ ಜನಿಸಿದ ವಜುಭಾಯಿ, ಬಾಲ್ಯದಲ್ಲಿ [[ರಾಷ್ಟ್ರೀಯ ಸ್ವಯಂಸೇವಕ ಸಂಘ|ರಾಷ್ಟ್ರೀಯ ಸ್ವಯಂಸೇವಕ ಸಂಘದ]] ಸದಸ್ಯರಾದರು. ೧೯೭೧ರಲ್ಲಿ ಜನಸಂಘ ಸೇರಿದ ವಜುಭಾಯಿ ರಾಜ್ ಕೋಟ್ ನಗರದ ಮೇಯರ್ ಆಗಿ ಆಯ್ಕೆಯಾದರು. ವಿಧಾನಸಭೆ ಚುನಾವಣೆಯಲ್ಲಿ ರಾಜ್ ಕೋಟ್ ಕ್ಷೇತ್ರದಿಂದ ಆಯ್ಕೆಯಾದ ವಜುಭಾಯಿ, [[ಕೇಶುಭಾಯಿ ಪಟೇಲ್]] ಸಚಿವ ಸಂಪುಟದಲ್ಲಿ ಮಂತ್ರಿಯಾದರು.
ವೃತ್ತಿ<br /><ref>http://news.oneindia.in/india/vajubhai-rudabhai-vala-to-take-oath-as-karnataka-governor-on-sept-1-1512186.html</ref>
೨೩ ಜನವರಿ ೧೯೩೮ರಲ್ಲಿ ಜನಿಸಿದ ವಜುಭಾಯಿ, ಬಾಲ್ಯದಲ್ಲಿ [[ರಾಷ್ಟ್ರೀಯ ಸ್ವಯಂಸೇವಕ ಸಂಘ|ರಾಷ್ಟ್ರೀಯ ಸ್ವಯಂಸೇವಕ ಸಂಘದ]] ಸದಸ್ಯರಾದರು. ೧೯೭೧ರಲ್ಲಿ ಜನಸಂಘ ಸೇರಿದ ವಜುಭಾಯಿ ರಾಜ್ ಕೋಟ್ ನಗರದ ಮೇಯರ್ ಆಗಿ ಆಯ್ಕೆಯಾದರು. ವಿಧಾನಸಭೆ ಚುನಾವಣೆಯಲ್ಲಿ ರಾಜ್ ಕೋಟ್ ಕ್ಷೇತ್ರದಿಂದ ಆಯ್ಕೆಯಾದ ವಜುಭಾಯಿ, ಕೇಶುಭಾಯಿ ಪಟೇಲ್ ಸಚಿವ ಸಂಪುಟದಲ್ಲಿ ಮಂತ್ರಿಯಾದರು.
 
* ೧೯೯೮ರಿಂದ ೨೦೧೨ರವರೆಗೆ ಕೇಶುಭಾಯಿ ಪಟೇಲ್ ಮತ್ತು ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಹಣಕಾಸು, ಕಾರ್ಮಿಕ ಖಾತೆಗಳನ್ನು ನಿರ್ವಹಿಸಿದರು.<ref>http://business-standard.com/india/news/vaju-vala-unanimously-elected-new-speakergujarat-assembly/203738/on</ref>
Line ೧೧ ⟶ ೧೦:
* ಸಂಪುಟ ಸಚಿವ, ಗುಜರಾತ್ ಹಣಕಾಸು, ಕಾರ್ಮಿಕ ಖಾತೆ [೧೯೯೮-೨೦೧೨]
* ಸಭಾಪತಿ, [[ಗುಜರಾತ್|ಗುಜರಾತ್ ವಿಧಾನಸಭೆ]] [೨೦೧೨-೨೦೧೪]
* ರಾಜ್ಯಪಾಲ, [[ಕರ್ನಾಟಕ]] [೨೦೧೪- ಇಂದಿನವರೆಗೆಜುಲೈ ೨೦೨೧]
 
==ಉಲ್ಲೇಖಗಳು==
{{reflist}}
 
==ಉಲ್ಲೇಖಗಳು==
{{Reflist}}
೫,೫೮೧

edits

"https://kn.wikipedia.org/wiki/ವಿಶೇಷ:MobileDiff/1043307" ಇಂದ ಪಡೆಯಲ್ಪಟ್ಟಿದೆ