ಶಿವಶಂಕರ್ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Shreekant.mishrikoti ಶಿವಶಂಕರ್ ಪುಟವನ್ನು ಶಿವಶಂಕರ್ (ಚಲನಚಿತ್ರ) ಕ್ಕೆ ಸರಿಸಿದ್ದಾರೆ: ಚಲನಚಿತ್ರಗಳಿಗೆ ಹೀಗೆ ಸೇರಿಸಬೇಕು
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
೨೩ ನೇ ಸಾಲು:
 
|----}}
ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್ (ದ್ವಿಪಾತ್ರದಲ್ಲಿ), ಶೋಭನಾ, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಶಿವಪ್ರಕಾಶ್, ಸುಧೀರ್, ದೊಡ್ಡಣ್ಣ, ಅವಿನಾಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ''ಡಿ.ವಿ.ರಾಜಾರಾಂ''.ಈ ಚಿತ್ರದ ಹಿನ್ನಲೆ ಗಾಯಕರು ''ಎಸ್.ಪಿ.ಬಾಲಸುಬ್ರಹ್ಮಣ್ಯಂ''. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು.
 
==ಪಾತ್ರವರ್ಗ==
{{div col|colwidth=22em}}
*[[ ವಿಷ್ಣುವರ್ಧನ್]] ಶಿವು ಮತ್ತು ಶಂಕರ್ ಆಗಿ ದ್ವಿಪಾತ್ರದಲ್ಲಿ
*[[ಶೋಭನಾ]] ಗಿರಿಜಾ ಆಗಿ
*[[ ರಮೇಶ್ ಭಟ್ ]]
*[[ಮುಖ್ಯಮಂತ್ರಿ ಚಂದ್ರು]] ಅಡ್ವೋಕೇಟ್ ಆಗಿ
* ಸುಧೀರ್
*[[ದೊಡ್ಡಣ್ಣ]] ಯೋಗಿಯ ಪಾತ್ರದಲ್ಲಿ
*ಸಿಹಿ ಕಹಿ ಚಂದ್ರು
*ಎಂ ಎಸ್ ಕಾರಂತ್
* ರಮೇಶ್ ಹೆಗಡೆ
* ಪ್ರಿಯಾ
*[[ ಮಾಸ್ಟರ್ ಮಂಜುನಾಥ್]]
*ಮಾಸ್ಟರ್ ರವೀಂದ್ರ
*ಮಾಸ್ಟರ್ ವಿನೋದ್ ಕುಮಾರ್
*[[ ಮಾಸ್ಟರ್ ಆನಂದ್]]
* ಮಾಸ್ಟರ್ ಮದನ್
* ಶ್ರೀಶೈಲ
* ವೆಂಕಟೇಶ್
* ಬೆಂಗಳೂರು ನಾಗೇಶ್
*[[ ಶನಿಮಹದೇವಪ್ಪ]]
*ಭಟ್ಟಿ ಮಹದೇವಪ್ಪ
* ಸರ್ಕಸ್ ಬೋರಣ್ಣ
*[[ ಬ್ಯಾಂಕ್ ಜನಾರ್ಧನ್]]
* ಸುಮತಿ ಶ್ರೀ
* ಮಮತಾ
* ಸರೋಜಿನಿ ಶೆಟ್ಟಿ
* ಸರ್ವಮಂಗಳಾ
*ಸೌಭಾಗ್ಯ ಸುಂದರಮ್ಮ
*ಭಾರತಿ
* ಅಲಸೂರು ಶೀಲಾ
*ಹಸೀನಾ
{{div col end}}
 
[[ವರ್ಗ:ವರ್ಷ-೧೯೯೦ ಕನ್ನಡಚಿತ್ರಗಳು]]