ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Msclrfl22 ಶಬರಿಮಲೈ ಸ್ವಾಮಿ ಅಯ್ಯಪ್ಪ (ಚಲನಚಿತ್ರ) ಪುಟವನ್ನು ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ) ಕ್ಕೆ ಸರಿಸಿದ್ದಾರೆ: ಮಲೈ ಎಂಬ ಬಳಕೆ ಕನ್ನಡ ಚಿತ್ರಗಳಲ್ಲಿ, ಭಾಷಾಬಳಕೆಯಲ್ಲಿಲ್ಲ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೨ ನೇ ಸಾಲು:
 
 
'''''ಶಬರಿಮಲೈಶಬರಿಮಲೆ ಸ್ವಾಮಿ ಅಯ್ಯಪ್ಪ''''' - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಸುಬ್ರಹ್ಮಣ್ಯಂ ಕುಮಾರ್  ಮತ್ತು ವಿ. ಸ್ವಾಮಿನಾಥನ್ ಅವರು  ನಿರ್ಮಿಸಿದ್ದು ರೇಣುಕಾಶರ್ಮ  ನಿರ್ದೇಶಿಸಿದ್ದಾರೆ.  ಇದರ ಪ್ರಮುಖ ಪಾತ್ರಗಳಲ್ಲಿ   ಶ್ರೀನಿವಾಸಮೂರ್ತಿ,  [[ಗೀತಾ (ನಟಿ)|ಗೀತಾ]] ,  ಮಾಸ್ಟರ್ ಸಂಜಯ್    ಇದ್ದಾರೆ.
 
ಈ ಚಿತ್ರದ ಸಂಗೀತವನ್ನು ಕೆ.ವಿ. ಮಹದೇವನ್    ಸಂಯೋಜಿಸಿದ್ದಾರೆ. ಈ ಚಿತ್ರವನ್ನು [[ಮಲಯಾಳಂ]]ನಲ್ಲಿ ಇದೇ ಹೆಸರಿನಲ್ಲಿ, [[ತಮಿಳು|ತಮಿಳಿನಲ್ಲಿ]] ಮಣಿಕಂಡನ್ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.