ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
೧ ನೇ ಸಾಲು:
'''''ಶಬರಿಮಲೈ ಸ್ವಾಮಿ ಅಯ್ಯಪ್ಪ''''' - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಸುಬ್ರಹ್ಮಣ್ಯಂ ಕುಮಾರ್  ಮತ್ತು ವಿ. ಸ್ವಾಮಿನಾಥನ್ ಅವರು  ನಿರ್ಮಿಸಿದ್ದು ರೇಣುಕಾಶರ್ಮ  ನಿರ್ದೇಶಿಸಿದ್ದಾರೆ.  ಇದರ ಪ್ರಮುಖ ಪಾತ್ರಗಳಲ್ಲಿ   ಶ್ರೀನಿವಾಸಮೂರ್ತಿ,  [[ಗೀತಾ (ನಟಿ)|ಗೀತಾ]] ,  ಮಾಸ್ಟರ್ ಸಂಜಯ್    ಇದ್ದಾರೆ.
 
ಈ ಚಿತ್ರದ ಸಂಗೀತವನ್ನು ಕೆ.ವಿ. ಮಹದೇವನ್    ಸಂಯೋಜಿಸಿದ್ದಾರೆ. ಈ ಚಿತ್ರವನ್ನು [[ಮಲಯಾಳಂ]]ನಲ್ಲಿ ಇದೇ ಹೆಸರಿನಲ್ಲಿ, [[ತಮಿಳು|ತಮಿಳಿನಲ್ಲಿ]] ಮಣಿಕಂಡನ್ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.
 
== ಪಾತ್ರವರ್ಗ ==
 
* ಮಣಿಕಂಠ ಶ್ರೀ ಸ್ವಾಮಿ ಅಯ್ಯಪ್ಪನಾಗಿ ಮಾಸ್ಟರ್ ಸಂಜಯ್
 
* [[ಶ್ರೀನಿವಾಸಮೂರ್ತಿ]] ಪಾಂಡ್ಯರಾಜನಾಗಿ
 
* [[ಗೀತಾ (ನಟಿ)|ಗೀತಾ]] ಪಾಂಡುರಾಜನ ಮಡದಿಯಾಗಿ
 
* ಶ್ರೀಲತಾ
{{Infobox ಚಲನಚಿತ್ರ
|ಚಿತ್ರದ ಹೆಸರು = ಶಬರಿಮಲೆ ಸ್ವಾಮಿ ಅಯ್ಯಪ್ಪ