ರಾಮಾಚಾರಿ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
೩೦ ನೇ ಸಾಲು:
 
== ಚಿತ್ರದ ನಿರ್ಮಾಣ ==
ರವಿಚಂದ್ರನ್ ಅವರ ಕನಸಿನ ಯೋಜನೆ "[[ಶಾಂತಿ- ಕ್ರಾಂತಿ|ಶಾಂತಿ ಕ್ರಾಂತಿ]]"ಯು ಆರ್ಥಿಕ ಸೋಲನ್ನು ಅನುಭವಿಸಿದ ನಂತರ ಈ 'ಚಲನಚಿತ್ರದ ನಿರ್ಮಾಣವನ್ನು  ಪ್ರಾರಂಭ ಮಾಡಿದರು.  "ಶಾಂತಿ-ಕ್ರಾಂತಿ'"ಯ ನಟಿ  ಮತ್ತು "[[ಅಂಜದ ಗಂಡು]]""[[ಯುಗಪುರುಷ]]" ಮತ್ತು "[[ರಣಧೀರ]]" ಚಿತ್ರಗಳ ನಾಯಕಿ  [[ಖುಷ್ಬೂ]] ಸಹಾಯ ಮಾಡಿದರು.  ಅವರು ಅಂತಿಮವಾಗಿ ಚಿನ್ನತಂಬಿ ಚಿತ್ರದ  ನಿರ್ಮಾಪಕರಿಗೆ ರಾಮಚಾರಿ ಚಿತ್ರದ ನಿರ್ಮಾಪಕರಾಗಲು ಮನವೊಲಿಸಿದರು .   ಆಕೆ ಡಬ್ಬಿಂಗ್ ಹಕ್ಕುಗಳನ್ನು ಸಹ ಖರೀದಿಸಿದಳು.  ನಂತರ, ರವಿಚಂದ್ರನ್ ವಿತರಕರನ್ನು ಹುಡುಕಲು ಪ್ರಯತ್ನಿಸಿದರು.  ಸಂಪೂರ್ಣ ಯೋಜನೆ ಇಲ್ಲದೆ, ರವಿಚಂದ್ರನ್ ತಮ್ಮ ವಿತರಣಾ ಹಕ್ಕುಗಳನ್ನು ಮಾರಾಟ ಮಾಡಿದರು.  ರಾಮಚಾರಿ ಚಿತ್ರವು ಹಿಟ್ ಆಯಿತು.
 
== ಪಾತ್ರವರ್ಗ ==