ರಾಮಾಚಾರಿ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
೨೭ ನೇ ಸಾಲು:
''''ರಾಮಾಚಾರಿ''''' - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಡಿ. ರಾಜೇಂದ್ರ ಬಾಬು ಇದನ್ನು ನಿರ್ದೇಶಿಸಿದ್ದಾರೆ. ಇದನ್ನು [[ಎನ್.ವೀರಾಸ್ವಾಮಿ|ಎನ್. ವೀರಾಸ್ವಾಮಿ]] ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ [[ರವಿಚಂದ್ರನ್]], [[ಮಾಲಾಶ್ರೀ]] ಇದ್ದಾರೆ.
ಈ ಚಿತ್ರದ ಸಂಗೀತವನ್ನು [[ಹಂಸಲೇಖ]] ಸಂಯೋಜಿಸಿದ್ದಾರೆ. ಈ ಚಿತ್ರವು ಅದೇ ವರ್ಷ ತಮಿಳಿನಲ್ಲಿ ತಯಾರಾದ ಪಿ ವಾಸು ನಿರ್ದೇಶನದ ಚಿನ್ನತಂಬಿ ಎಂಬ ಚಲನಚಿತ್ರದ ರಿಮೇಕ್ ಆಗಿತ್ತು.
==ಪಾತ್ರವರ್ಗ==
 
{{colbegin}}
* [[ ರವಿಚಂದ್ರನ್]] ರಾಮಾಚಾರಿ ಆಗಿ
* [[ಮಾಲಾಶ್ರೀ]] ನಂದಿನಿಯಾಗಿ
* [[ಲೋಕೇಶ್]]
* [[ ಸುಮಿತ್ರಾ]] ಲಕ್ಷ್ಮಿ ಆಗಿ
* [[ಪ್ರಕಾಶ್ ರೈ]]
* [[ದೊಡ್ಡಣ್ಣ]] ಜ್ಯೋತಿಷಿ ಆಗಿ
* [[ಗಿರಿಜಾ ಲೋಕೇಶ್]] ಸರಸ ಆಗಿ
* [[ ಮೈಸೂರು ಲೋಕೇಶ್ ]] ಮುಕ್ಕಣ್ಣನಾಗಿ
* ಜ್ಯೋತಿ
* ಮಂಜುಮಾಲಿನಿ ತ್ರಿಪುರಸುಂದರಿ ಯಾಗಿ
* [[ಸತ್ಯಭಾಮಾ]] ತ್ರಿಪುರಸುಂದರಿಯ ತಾಯಿಯಾಗಿ
* [[ಮಾಸ್ಟರ್ ಮಂಜುನಾಥ್]] ಎಳೆಯ ರಾಮಾಚಾರಿಯಾಗಿ
{{colend}}
 
[[ವರ್ಗ:ವರ್ಷ-೧೯೯೧ ಕನ್ನಡಚಿತ್ರಗಳು]]