"ಬೋಲ್ಟ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚುNo edit summary
*ಸ್ಕ್ರೂವನ್ನು ಉಪಯೋಗಿಸುವಾಗ ಅದನ್ನು ಹಿಡಿದು ತಿರುಗಿಸಲೇ ಬೇಕಾಗುತ್ತದೆ.ಆದರೆ,ಬೋಲ್ಟ್ ನ್ನು ಉಪಯೋಗಿಸುವಾಗ, ಅದನ್ನು ಗಟ್ಟಿಯಾಗಿ ಜೋಡಣೆಮಾಡುವ ಜಾಗದಲ್ಲಿರಿಸಿ [[ನಟ್]] ನ್ನು ತಿರುಗಿಸಿ ಜೋಡಿಸಲಾಗುತ್ತದೆ ಅಥವಾ ತಿರುಗಿಸಲ್ಪಡದ ಬೊಲ್ಟ್ ನಂತಿರುವ ಕ್ಯಾರೇಜ್ ಬೊಲ್ಟ್ ನಂತಹ ಬೊಲ್ಟ್ ನ ಮೂಲಕ [[ನಟ್]] ನ್ನು ತಿರುಗಿಸಿ ಜೋಡಿಸಲಾಗುತ್ತದೆ.
*ಎರೆಡು ಭಾಗಗಳನ್ನು ಜೋಡಿಸುವಾಗ, ಬೋಲ್ಟ್ ನ ತಲೆಯನ್ನು ಒಂದು ರಿಂಚ್ ಅಥವಾ ಸ್ಪಾನರ್ ನ್ನು ಹಿಡಿದು, [[ನಟ್]] ನ್ನು ಇನ್ನೊಂದು ಸ್ಪಾನರ್ ನ ಮೂಲಕ ತಿರುಗಿಸಲಾಗಿತ್ತದೆ. ಆದರೆ, ಸ್ಕ್ರೂ ನ್ನು ಉಪಯೋಗಿಸುವಾಗ,ಸ್ಕ್ರೂ ಡ್ರೈವರ್ ನ್ನು ಉಪಯೋಗಿಸಿ, ಸ್ಕ್ರೂನ ತಲೆಯ ಭಾಗದ ಮೇಲೆ ಇರುವ ಸೀಳಿನ ಮೂಲಕ ತಿರುಗಿಸಲಾಗುವುದು.
 
 
 
==ತಾಂತ್ರಿಕ ಚಿತ್ರಗಳು==
[[ಚಿತ್ರ:HX bolt 1.jpg|200px|thumb|right|ಬೋಲ್ಟಿನ ತಾಂತ್ರಿಕ ಚಿತ್ರ]]
 
 
 
 
 
 
 
 
 
 
 
==ಉಲ್ಲೇಖ==
೧,೯೭೭

edits

"https://kn.wikipedia.org/wiki/ವಿಶೇಷ:MobileDiff/1043102" ಇಂದ ಪಡೆಯಲ್ಪಟ್ಟಿದೆ