ಶಿವನ ಸಮುದ್ರ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
[[ಚಿತ್ರ:Bhara Chukki Falls Shivanasamudra.jpg‎ |300px|right|thumb|ಭರಚುಕ್ಕಿ ಜಲಪಾತ]]
[[File:Bharachukki Falls, Shivanasamudra.jpg|thumb|Shivanasamudra in Autumn]]
ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. [[ಕಾವೇರಿ ನದಿ|ಕಾವೇರಿ ನದಿಯ]] ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ''ಗಗನಚುಕ್ಕಿ'' ಮತ್ತು ''ಭರಚುಕ್ಕಿ'' ಎಂಬ [[ಜಲಪಾತ|ಜಲಪಾತಗಳನ್ನು]] ಸೃಷ್ಟಿಸುತ್ತದೆ. ಇಲ್ಲಿ [[೧೯೦೨|೧೯೦೨ರಲ್ಲಿ]] [[ಜಲವಿದ್ಯುತ್ ಉತ್ಪಾದನಾ ಕೇಂದ್ರ]] ಒಂದನ್ನು ಸ್ಥಾಪಿಸಲಾಯಿತು.<ref name="first">{{citeweb|url=http://www.hindu.com/2007/07/19/stories/2007071959390300.htm|work=The Hindu|date=2007-07-19|title=Shivanasamudra Falls comes alive}}</ref> ಇಡೀ [[ಏಷ್ಯಾ]] ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು.ಇಷ್ಟೇ ಅಲ್ಲದೆ,ಈ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ ಮೊದಲ ಬಾರಿಗೆ ಕೋಲಾರದ(KGF) ವಿದ್ಯುತ್ತನ್ನು ಕಳೆಸಲಾಗಿತ್ತು.<ref>http://www.bangaloreindia.org.uk/excursions/shivanasamudra-waterfalls.html</ref>
 
ಈ ಶಿಂಷಾ ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. ಮಧ್ಯರಂಗ ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. [[ಬೆಂಗಳೂರು]]-[[ಕೊಳ್ಳೇಗಾಲ]] ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.<ref>https://www.trawell.in/karnataka/shivanasamudra-falls</ref>
"https://kn.wikipedia.org/wiki/ಶಿವನ_ಸಮುದ್ರ_ಜಲಪಾತ" ಇಂದ ಪಡೆಯಲ್ಪಟ್ಟಿದೆ