ಎಮಿಲಿಯ ಲೆನಿಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
==ಬಾಲ್ಯ ಮತ್ತು ಶಿಕ್ಷಣ==
ಎಮಿಲಿಯ ಲೆನಿಯರ್ ೧೫೬೯ ರಲ್ಲಿ ಬಿಶಾಪ್ಗೆಟ್ ನಲ್ಲಿ ಇಟಾಲಿಯನ್ ಕೋರ್ಟ್ ಸಂಗೀತಗಾರನ ಮಗಳಾಗಿ ಜನಿಸಿದಳು. ಲೆನಿಯರ್ ಧಾರ್ಮಿಕ ಸಿದ್ಧಾಂತ,ಶ್ರೇಷ್ಟ ಸಾಹಿತ್ಯ,,ಮತ್ತು ಸಮಕಾಲೀನ ಪದ್ಯ್ಗಗಳ ಬಗೆಗಿನ ಶಿಕ್ಷಣವನ್ನು ಪದಡೆದಳು.ಮೇರಿ ಸಿಡ್ನಿ ಮತ್ತು ಮುಂತಾದ ಕೌಂಟೆಸ್ ಆಫ್ ಪೆಮ್ ಬ್ರೋಕ್ ಎಂಬ ಬರಹಗಾರರು ಅವಳ ಜೀವನದಲ್ಲಿ ಮಹತ್ತರವಾದ ಪ್ರಭಾವವನ್ನು ಬೀರಿದರು.೧೬ನೇ ಶತಮಾನದ ಆರಂಭದಲ್ಲಿ ಮಾರ್ಗರೇಟಳನ್ನು ಭೇಟೀ ಮಾಡಿದ ನಂತರ ಅವಳು ತನ್ನ ಮೊದಲ ಪದ್ಯ "ಡಿಸ್ಕ್ರಿಪ್ಶನ್ ಆಫ್ ಕೂಕ್ ಹಾಮ್" ಅನ್ನು ಬರೆಯಲು ಪ್ರೇರಿತಳಾದರೂ. ಅವಳು ಬರೆದಂತಹ ಧಾರ್ಮಿಕ ಪದ್ಯಗಳು ಮೇರಿ ಸಿಡ್ನಿಯವರಿಂದ ಪ್ರಭಾವಿತವಾಗಿದ್ದ್ದವು.
 
==ಬರಹಗಳು==
ಅಮೆಲಿಯ ಲೆನಿಯರ್ ಅವಳ ಪದ್ಯಗಳನ್ನು ೩ ವಿಷಯಗಳಿಗೆ ಸಂಬದಿಸಿದಂತೆ ರಚನೆ ಮಾದಿದ್ದಾಳೆ.ಅವು ಮುಖ್ಯವಾಗಿ ಮಹಿಳೆಯರ ಬಗ್ಗೆ ,ಅಧಿಕಾರದ ಬಗ್ಗೆ ಮತ್ತು ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯಿಂದ ಮಹಿಳೆಯರಿಗೆ ಬಿಡುಗಡೆ, ಈ ವಿಷಯಗಳ ಕುರಿತಾದ ಅವಳ ಧೋರಣೆಯನ್ನು ತನ್ನ "ಕಲೆಕ್ಷನ್ ಆಫ್ ಪೊಎಮ್ಸ್" ನಲ್ಲಿ ವ್ಯಕ್ತಪಡಿಸಿದ್ದಾಳೆ ಈ ಒಂದು ವಾಲ್ಯೂಮ್ "ದ ಪ್ಯಾಶನ್ ಆಫ್ ಕ್ರಿಸ್ಟ್", "ಈವ್ಸ್ ಅಪಾಲಜಿ ಇನ್ ಡಿಫೆನ್ಸ್ ಆಫ್ ವಿಮೆನ್", "ದ ಟಿಯರ್ಸ್ ಆಫ್ ದ ಡಾಟರ್ ಆಫ್ ಜೆರುಸಲೆಮ್", ಪದ್ಯಗಳನ್ನು ಒಳಗೊಂಡಿದೆ .ಈ ಪದ್ಯಗಳು ಮಹಿಳೆಯರ ಯೋಗ್ಯತೆಯನ್ನು ಹೊಗಳುತ್ತವೆ.
ಪದ್ಯದ ಟೈಟಲ್ ಯೇಸು ಕ್ರಿಸ್ತ ಶಿಲುಬೆಗೆ ಏರಿಸಿದ ಸಮಯದಲ್ಲಿ ಅನುಭವಿಸಿದ ನೋವು ಮತ್ತು ಈವಳನ್ನು ದೋಷದಿಂದ ಮುಕ್ತಗೊಳಿಸುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.ಈ ಪದ್ಯ ಪ್ರಾರಂಭಿಕ ಟೀಕಾಕಾರರಲ್ಲಿ ಹೆಚ್ಚು ವಿಮರ್ಶೆಗೆ ಒಳಗಾಗಿದ್ದಂತ ವಿಷಯವಾಗಿತ್ತು.ಈ ವಿಷಯದ ಬಗ್ಗೆ ಲೆನಿಯರ್ ಗಿಂತ ಮೊದಲು ಕ್ರಿಸ್ತನ ಕಾಲದಲ್ಲಿ ಪಾಂಟಿಯಸ್ ಪಿಲಾಟ್ ಎಂಬುವವಳು ಮಾತನಾಡಿದ್ದಳು ಪಿಲಾಟ್ ರೋಮ್ ನ ರಾಜ ಪಾಂಟಿಯಸ್ ಪೈಲೆಟ್ ನ ಹೆಂಡತಿಯಾಗಿದ್ದಳು ಒಂದು ದಿನ ಸಭೆಯಲ್ಲಿ ಯೆಸುವನ್ನು ಶಿಲುಬೆಗೆ ಯೇರಿಸುವ ಬಗ್ಗೆ ಮಾತಾನಾಡುತ್ತಿರುವಾಗ ಪಿಲಾತ್ ಕಾಗದ ದ ಮೂಲಕ ಒಂದು ಸಂದೇಶವನ್ನು ಅನಾಮಧೇಯ ಹೆಸರಿನ ಮೂಲಕ ಕಳುಹಿಸಿದಳು. ಅದರಲ್ಲಿ ಈ ರೀತಿ ಇತ್ತು "ಯೇಸು ದೇವರ ಪುತ್ರ ಅವನು ಯಾವುದೆ ತಪ್ಪನ್ನು ಮಾದಿಲ್ಲ ಅವನನ್ನು ಗಲ್ಲಿಗೆ ಏರಿಸಬೇಡಿ ಗಲ್ಲಿಗೆ ಏರಿಸಿದರೆ ಈವ್ ಮಾಡಿದ ತಪ್ಪಿಗಿಂತ ದೊಡ್ಡ ತಪ್ಪನ್ನು ನೀವು ಮಾಡಿದಂತಾಗುತ್ತೆ ಎಂಬ ಸಂದೇಶವನ್ನು ಕಳುಹಿಸಿದ್ದಳು" ಅದರೆ ಅನಾಮದೇಯವಾಗಿ ಪತ್ರದ ಸಂದೇಶವನ್ನು ಪರಿಗಣಿಸದೆ ಯೇಸುವನ್ನು ಶಿಲುಬೆಗೆ ಏರಿಸಿದರು. ಪಿಲಾತ್ ಎಸು ಕ್ರಿಸ್ತನ ರಹಸ್ಯ ಅನುಯಾಯಿಯಾಗಿದ್ದಳು. ಆದರೆ ಅದನ್ನು ಬಹಿರಂಗವಾಗಿ ವ್ಯಕ್ತ ಪಡಿಸುವ ದೈರ್ಯ ಅವಳಿಗೆ ಇರದೆ ಈ ರೀತಿ ಮಾಡಿದ್ದಳು.
"https://kn.wikipedia.org/wiki/ಎಮಿಲಿಯ_ಲೆನಿಯರ್" ಇಂದ ಪಡೆಯಲ್ಪಟ್ಟಿದೆ