ಪೊಲೊನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: cv:Полони
ಚು robot Modifying: bs:Polonij; cosmetic changes
೧ ನೇ ಸಾಲು:
'''ಪೊಲೊನಿಯಮ್''' [[ಫ್ರಾನ್ಸ್]] ನ [[ಮೇರಿ ಕ್ಯೂರಿ]] ಹಾಗೂ [[ಪಿಯರೆ ಕ್ಯೂರಿ]] ದಂಪತಿಗಳಿಂದ [[೧೮೯೮]]ರಲ್ಲಿ ಕಂಡುಹಿಡಿಯಲ್ಪಟ್ಟ ಒಂದು [[ಲೋಹಭ]] [[ಮೂಲಧಾತು]]. ಇದಕ್ಕೆ ಮೇರಿಯವರ ಮಾತೃಭೂಮಿ [[ಪೋಲಂಡ್]] ನ ಗೌರವಾರ್ಥ ಪೊಲೊನಿಯಮ್ ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ಪ್ರಮಾಣದಲ್ಲಿ [[ಯುರೇನಿಯಮ್]] [[ಅದಿರು|ಅದಿರಿನೊಂದಿಗೆ]] ದೊರೆತರೂ ಹೆಚ್ಚಾಗಿ ಕೃತಕವಾಗಿ [[ಬಿಸ್ಮತ್]] ಅನ್ನು [[ನ್ಯೂಟ್ರಾನ್]] ಇಂದ ತಾಡಿಸಿ ಪಡೆಯುತ್ತಿದ್ದಾರೆ. ಇದಕ್ಕೆ ಎಲ್ಲಾ ಮೂಲಧಾತುಗಳಿಂದ ಹೆಚ್ಚಾಗಿ ಸುಮಾರು ೨೭ [[ಸಮಸ್ಥಾನಿ]]ಗಳಿದ್ದು ಎಲ್ಲಾ ಸಮಸ್ಥಾನಿಗಳು [[ವಿಕಿರಣಶೀಲತೆ|ವಿಕಿರಣಶೀಲ]]ವಾಗಿವೆ. ಇದು ಅತ್ಯಂತ ವಿಷಕಾರಿ ವಸ್ತುವಾಗಿದೆ.
 
 
[[ವರ್ಗ:ಮೂಲಧಾತುಗಳು]]
Line ೧೨ ⟶ ೧೧:
[[bg:Полоний]]
[[bn:পোলোনিয়াম]]
[[bs:PolonijumPolonij]]
[[ca:Poloni]]
[[co:Poloniu]]
"https://kn.wikipedia.org/wiki/ಪೊಲೊನಿಯಮ್" ಇಂದ ಪಡೆಯಲ್ಪಟ್ಟಿದೆ