ಮತ್ತೆ ಹಾಡಿತು ಕೋಗಿಲೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
೨೬ ನೇ ಸಾಲು:
 
'''''ಮತ್ತೆ ಹಾಡಿತು ಕೋಗಿಲೆ''''' - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು [[ಭಾರ್ಗವ|ಎಚ್. ಆರ್. ಭಾರ್ಗವ]] ಇದನ್ನು ನಿರ್ದೇಶಿಸಿದ್ದಾರೆ. ಇದನ್ನು [[ಎಸ್.ಶಂಕರ್]] ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]], ಬೇಬಿ ಶ್ಯಾಮಿಲಿ, [[ಅನಂತ್ ನಾಗ್|ಅನಂತನಾಗ್]], [[ಭವ್ಯ]] ಮತ್ತು [[ರೂಪಿಣಿ]] ಇದ್ದಾರೆ. ಅಂದಿನ ಸೂಪರ್ ಸ್ಟಾರ್ ಗಳಾದ ಅನಂತನಾಗ್ ಮತ್ತು ವಿಷ್ಣುವರ್ಧನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದಾರೆ. (ಕೆಲವು ವರ್ಷಗಳ ನಂತರ ಅವರು ಮತ್ತೆ ಒಟ್ಟಾಗಿ "[[ನಿಷ್ಕರ್ಷ (ಚಲನಚಿತ್ರ)|ನಿಷ್ಕರ್ಷ]]" ಚಿತ್ರದಲ್ಲಿ ಅಭಿನಯಿಸಿದರು).
ನಿರ್ದೇಶಕ ಭಾರ್ಗವ ಅವರು ತಿಳಿಸಿದಂತೆ, ಅವರು ತಾವು ಕೂಡ ನಿರ್ಮಾಣದಲ್ಲಿ ಭಾಗಿಯಾಗಿದ್ದ "[[ನಾ ನಿನ್ನ ಮರೆಯಲಾರೆ]]" ಚಿತ್ರವನ್ನು ಬಹಳ ಇಷ್ಟ ಪಟ್ಟಿದ್ದು , [[ಚಿ.ಉದಯಶಂಕರ್|ಚಿ. ಉದಯಶಂಕರ್]] ಅವರನ್ನು ಅಂತಹದೇ ಮತ್ತೊಂದು ಚಿತ್ರಕಥೆ ( ಬೈಕ್ ಅನ್ನು ಸದಾ ಸಂಗಾತಿಯಾಗಿ ಹೊಂದಿರುವ ನಾಯಕ ಮತ್ತು ನಾಯಕಿಯರ ದುರಂತ ಪ್ರೇಮಕಥೆ)ಗಾಗಿ ಕೇಳಿಕೊಂಡರು. ಆಗ ಚಿ. ಉದಯಶಂಕರ್ ಅವರು ತಾವು [[ರಾಜ್‌ಕುಮಾರ್|ರಾಜಕುಮಾರ್]] ಅವರಿಗಾಗಿ ಬರೆದಿದ್ದ , ಆದರೆ ಅದಾಗಲೇ ಅಂತಹದೊಂದು ಕತೆಯ ಚಿತ್ರ "[[ದೇವರ ಮಕ್ಕಳು]] " ಅನ್ನು ಮಾಡಿರುವ ಕಾರಣ ರಾಜಕುಮಾರ್ ಅವರು ತಿರಸ್ಕರಿಸಿದ್ದ ಕಥೆಯನ್ನು ಅವರಿಗೆ ಕೊಟ್ಟರು.<ref>https://m.youtube.com/watch?v=sKf-yp0z3gA&feature=youtu.be</ref>
==ಪಾತ್ರವರ್ಗ==
{{div col|colwidth=22em}}