ಮತ್ತೆ ಹಾಡಿತು ಕೋಗಿಲೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
೨೭ ನೇ ಸಾಲು:
'''''ಮತ್ತೆ ಹಾಡಿತು ಕೋಗಿಲೆ''''' - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು [[ಭಾರ್ಗವ|ಎಚ್. ಆರ್. ಭಾರ್ಗವ]] ಇದನ್ನು ನಿರ್ದೇಶಿಸಿದ್ದಾರೆ. ಇದನ್ನು [[ಎಸ್.ಶಂಕರ್]] ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]], ಬೇಬಿ ಶ್ಯಾಮಿಲಿ, [[ಅನಂತ್ ನಾಗ್|ಅನಂತನಾಗ್]], [[ಭವ್ಯ]] ಮತ್ತು [[ರೂಪಿಣಿ]] ಇದ್ದಾರೆ. ಅಂದಿನ ಸೂಪರ್ ಸ್ಟಾರ್ ಗಳಾದ ಅನಂತನಾಗ್ ಮತ್ತು ವಿಷ್ಣುವರ್ಧನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದಾರೆ. (ಕೆಲವು ವರ್ಷಗಳ ನಂತರ ಅವರು ಮತ್ತೆ ಒಟ್ಟಾಗಿ "[[ನಿಷ್ಕರ್ಷ (ಚಲನಚಿತ್ರ)|ನಿಷ್ಕರ್ಷ]]" ಚಿತ್ರದಲ್ಲಿ ಅಭಿನಯಿಸಿದರು).
ನಿರ್ದೇಶಕ ಭಾರ್ಗವ ಅವರು ತಿಳಿಸಿದಂತೆ, ಅವರು ತಾವು ಕೂಡ ನಿರ್ಮಾಣದಲ್ಲಿ ಭಾಗಿಯಾಗಿದ್ದ "[[ನಾ ನಿನ್ನ ಮರೆಯಲಾರೆ]]" ಚಿತ್ರವನ್ನು ಬಹಳ ಇಷ್ಟ ಪಟ್ಟಿದ್ದು , [[ಚಿ.ಉದಯಶಂಕರ್|ಚಿ. ಉದಯಶಂಕರ್]] ಅವರನ್ನು ಅಂತಹದೇ ಮತ್ತೊಂದು ಚಿತ್ರಕಥೆ ( ಬೈಕ್ ಅನ್ನು ಸದಾ ಸಂಗಾತಿಯಾಗಿ ಹೊಂದಿರುವ ನಾಯಕ ಮತ್ತು ನಾಯಕಿಯರ ದುರಂತ ಪ್ರೇಮಕಥೆ)ಗಾಗಿ ಕೇಳಿಕೊಂಡರು. ಆಗ ಚಿ. ಉದಯಶಂಕರ್ ಅವರು ತಾವು [[ರಾಜ್‌ಕುಮಾರ್|ರಾಜಕುಮಾರ್]] ಅವರಿಗಾಗಿ ಬರೆದಿದ್ದ , ಆದರೆ ಅದಾಗಲೇ ಅಂತಹದೊಂದು ಕತೆಯ ಚಿತ್ರ "[[ದೇವರ ಮಕ್ಕಳು]] " ಅನ್ನು ಮಾಡಿರುವ ಕಾರಣ ರಾಜಕುಮಾರ್ ಅವರು ತಿರಸ್ಕರಿಸಿದ್ದ ಕಥೆಯನ್ನು ಅವರಿಗೆ ಕೊಟ್ಟರು.
==ಪಾತ್ರವರ್ಗ==
 
{{div col|colwidth=22em}}
 
*[[ವಿಷ್ಣುವರ್ಧನ್]] ಆನಂದ್ ಆಗಿ
*[[ಅನಂತನಾಗ್]] ಪ್ರಸನ್ನಕುಮಾರ್ ಆಗಿ
*[[ಭವ್ಯ]] ಕವಿತಾ ಆಗಿ
*[[ ರೂಪಿಣಿ]] ಸಂಗೀತಾ ಆಗಿ
*[[ಬೇಬಿ ಶ್ಯಾಮಿಲಿ]] ಪಲ್ಲವಿ ಆಗಿ
*ಸವಿತಾ ಪಾತ್ರದಲ್ಲಿ ಸತ್ಯಶ್ರೀ
*[[ ಮುಖ್ಯಮಂತ್ರಿ ಚಂದ್ರು]] ಪ್ರದೀಪ್ ಆಗಿ
*[[ರಮೇಶ್ ಭಟ್]] ಗೋಪಾಲ್ ಆಗಿ
*ವಿಶ್ವಪ್ರಸಾದ ಆಗಿ ಅಶೋಕ್ ರಾವ್
*[[ ದೊಡ್ಡಣ್ಣ]] ಸಂತೋಷ್ ಆಗಿ
{{div col end}}