ಜಟಾಮಾಂಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜಟಾಮಾಂಸಿ
 
Nardostachys_jatamansi_(spikenard)_01.png ಹೆಸರಿನ ಫೈಲು Fitindiaರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
 
೧ ನೇ ಸಾಲು:
[[ಚಿತ್ರ:Nardostachys_jatamansi_(spikenard)_01.png|thumb|ಹಿಮಾಲಯದ ತನ್ನ ಆವಾಸಸ್ಥಾನದಲ್ಲಿ ಜಟಾಮಾಂಸಿ]]
 
'''ಜಟಾಮಾಂಸಿ''' ವ್ಯಾಲೆರಿಯನೇಸೀ ಕುಟುಂಬಕ್ಕೆ ಸೇರಿದ ಒಂದು ಗಿಡ ಮೂಲಿಕೆ. '''ಸುಗಂಧ ಮಸ್ತೆ''' ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಸ್ಪೈಕ್‍ನಾರ್ಡ್, ಇಂಡಿಯನ್ ನಾರ್ಡ್ ಎಂಬ ಹೆಸರುಗಳಿವೆ. ನಾರ್ಡೊಸ್ಟ್ಯಾಕಿಸ್ ಜಟಾಮ್ಯಾನ್ಸಿ ಇದರ ಶಾಸ್ತ್ರೀಯ ಹೆಸರು. ಇದರ ತವರು ಭಾರತ. ಪಂಜಾಬಿನಿಂದ ಭೂತಾನದವರೆಗೂ ಹಿಮಾಲಯದ ಉನ್ನತ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. 10-60 ಸೆಮಿ. ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಮೂಲಿಕೆ ಇದು.
 
"https://kn.wikipedia.org/wiki/ಜಟಾಮಾಂಸಿ" ಇಂದ ಪಡೆಯಲ್ಪಟ್ಟಿದೆ