ಬನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬನ್ಸ್ ಕರಾವಳಿ ಕರ್ನಾಟಕದ ಪ್ರಸಿದ್ಧ ತಿಂಡಿ. ಮಂಗಳೂರಿನಲ್ಲಿ ಇದರ ಉಗಮವಾದ್ದ...
 
No edit summary
೧ ನೇ ಸಾಲು:
ಬನ್ಸ್ [[ಕರಾವಳಿ]] ಕರ್ನಾಟಕದ[[ಕರ್ನಾಟಕ]]ದ ಪ್ರಸಿದ್ಧ [[ತಿಂಡಿ]]. [[ಮಂಗಳೂರು|ಮಂಗಳೂರಿನಲ್ಲಿ]] ಇದರ ಉಗಮವಾದ್ದರಿಂದ ಇದನ್ನು ಮಂಗಳೂರು ಬನ್ಸ್ ಎಂದೂ ಕರೆಯುತ್ತಾರೆ. ಮೃದುವಾಗಿ, ಸಿಹಿಯಾಗಿ, ಪದರಪದರವಾಗಿ ಬನ್ಸ್ ಇರುತ್ತದೆ.
[[file:Buns, a tea time delicacy of Mangalore and Coastal Karnataka at Goa.jpg|thumb|ಬನ್ಸ್]]
==ಬೇಕಾಗುವ ಸಾಮಗ್ರಿಗಳು==
*[[ಗೋಧಿ]] ಅಥವಾ [[ಮೈದಾ]] ಹಿಟ್ಟು
*[[ಬಾಳೆ ಹಣ್ಣು|ಬಾಳೆಹಣ್ಣು]]
*[[ಎಣ್ಣೆ]]
*[[ಸಕ್ಕರೆ]]
*[[ಮೊಸರು]]
*[[ಉಪ್ಪು]]
*[[ಅಡಿಗೆ ಸೋಡಾ|ಅಡುಗೆಸೋಡಾ]]
*[[ಜೀರಿಗೆ]]
==ಮಾಡುವ ವಿಧಾನ==
[[file:Buns, a breakfast delicacy of Mangalore and Coastal Karnataka at Goa.jpg|thumb]]
[[ಮೈದಾ]] ಅಥವಾ [[ಗೋಧಿ]] ಹಿಟ್ಟನ್ನು ಚೆನ್ನಾಗಿ ಕಳಿತ ಬಾಳೆಹಣ್ಣಿನೊಂದಿಗೆ[[ಬಾಳೆ ಹಣ್ಣು|ಬಾಳೆಹಣ್ಣಿ]]ನೊಂದಿಗೆ ಕಲಸುತ್ತಾರೆ. ಕಲಸುವಾಗ ಸಕ್ಕರೆ, ಉಪ್ಪು, ಮೊಸರು, ಅಡುಗೆ ಸೋಡಾ, ಜೀರಿಗೆಗಳನ್ನೂ ಸೇರಿಸುತ್ತಾರೆ ಬಾಳೆಹಣ್ಣಿನಲ್ಲಿ ನೀರಿನಂಶವಿರುವುದರಿಂದ ನೀರನ್ನು ಸೇರಿಸುವುದಿಲ್ಲ. ಹಿಟ್ಟನ್ನು ಕಲಸಿ ಕನಿಷ್ಠ 4 ಗಂಟೆಗಳ ಕಾಲ ಬಿಡುತ್ತಾರೆ. ಆಮೇಲೆ ಪೂರಿಯ ಆಕಾರದಲ್ಲಿ ಎಣ್ಣೆಯಲ್ಲಿ ಕರಿಯುತ್ತಾರೆ.
 
==ವಿಧಗಳು==
ಸಾಮಾನ್ಯವಾಗಿ ಸ್ವಲ್ಪ ಸಿಹಿಯಾಗಿರುವ ಬನ್ಸ್ ಗಳೇ ಪ್ರಸಿದ್ಧವಾಗಿವೆ. ಸಕ್ಕರೆಯ ಬದಲಿಗೆ [[ಮೆಣಸಿನಕಾಯಿ|ಮೆಣಸಿನ ಪುಡಿಯನ್ನುಪುಡಿ]]ಯನ್ನು ಸೇರಿಸಿ ಖಾರ ಬನ್ಸ್ ಕೂಡಾ ಮಾಡುತ್ತಾರೆ.
 
==ಪ್ರಾಮುಖ್ಯ==
ಕರಾವಳಿ ಕರ್ನಾಟಕದಲ್ಲಿ ಬೆಳಗಿನ ತಿಂಡಿಗೆ ಬನ್ಸ್ ಸೇವಿಸುತ್ತಾರೆ. ಸಂಜೆಯ ಹೊತ್ತು ಚಹದೊಂದಿಗೆ[[ಚಹಾ|ಚಹ]]ದೊಂದಿಗೆ ಬನ್ಸ್ ತಿನ್ನುವ ಅಭ್ಯಾಸವೂ ಇದೆ. ಬನ್ಸ್ ನ್ನು [[ಚಟ್ನಿ]] ಅಥವಾ [[ಸಾಂಬಾರ್]] ನೊಂದಿಗೂ ಸೇವಿಸುತ್ತಾರೆ. ಚಟ್ನಿ ಸಾಂಬಾರ್ ಗಳಿಲ್ಲದೆಯೂ ತಿನ್ನಬಹುದು.
"https://kn.wikipedia.org/wiki/ಬನ್ಸ್" ಇಂದ ಪಡೆಯಲ್ಪಟ್ಟಿದೆ