ಜೊಹಾನ್ ಗಾಡೊಲಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q312571 (translate me)
No edit summary
 
೧ ನೇ ಸಾಲು:
{{ಚುಟುಕು}}
[[ಚಿತ್ರ:Johan Gadolin.jpg|thumb|right|ಜೊಹಾನ್ ಗಾಡೊಲಿನ್]]
 
'''ಜೊಹಾನ್ ಗಾಡೊಲಿನ್'''(ಜೂನ್ 5, 1760 – ಆಗಸ್ಟ್ 15, 1852)ಇವರು [[ಫಿನ್ಲಂಡ್]] ದೇಶದ ವಿಜ್ಞಾನಿ.ಇವರು ಪ್ರಥಮ ಬಾರಿಗೆ [[ವಿರಳ ಭಸ್ಮ]](Rare earth)[[ಮೂಲಧಾತು]]ಗಳನ್ನು ಅದಿರಿನಿಂದ ಬೇರ್ಪಡಿಸಿದವರು.ಇವರ ಈ ಪ್ರಯತ್ನದಿಂದ ಮುಂದೆ ಹಲವಾರು ವಿರಳ ಭಸ್ಮ ಮೂಲಧಾತುಗಳು ಸಂಶೋಧಿಸಲ್ಪಟ್ಟವು.ಇದರ ಗೌರವಾರ್ಥ [[ಗ್ಯಾಡೊಲಿನಿಯಮ್]] ಮೂಲಧಾತುವಿಗೆ ಇವರ ಹೆಸರನ್ನು ಇಡಲಾಗಿದೆ.
 
"https://kn.wikipedia.org/wiki/ಜೊಹಾನ್_ಗಾಡೊಲಿನ್" ಇಂದ ಪಡೆಯಲ್ಪಟ್ಟಿದೆ