ನಾರಾಯಣ ಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2405:204:5788:E237:F1A6:5F18:1DA2:22A7 (talk) to last revision by 14.139.38.126
No edit summary
೧ ನೇ ಸಾಲು:
{{ಉಲ್ಲೇಖ}}
 
{{ಅಪೂರ್ಣ}}
 
'''ಶ್ರೀ ಟಿ ಏ ನಾರಾಯಣ ಗೌಡ'''ರು ಕನ್ನಡಪರ ಸಂಘಟನೆಯಾದ [[ಕರ್ನಾಟಕ ರಕ್ಷಣಾ ವೇದಿಕೆ]] (ಕ.ರ.ವೇ)ಯ ಸ್ಥಾಪಿತರಲ್ಲೊಬ್ಬರು ಹಾಗು ಸದ್ಯದ ಅಧ್ಯಕ್ಷರು. ಕ.ರ.ವೇ ಇಷ್ಟು ದೊಡ್ಡ ಸಂಘಟನೆಯಾಗುವಲ್ಲಿ ನಾರಾಯಣ ಗೌಡರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲೆಡೆ ತನ್ನ ಸದಸ್ಯರನ್ನು ಹೊಂದಿದೆ.
[http://www.karnatakarakshanavedike.org/modes/view/25/adhyakshara-nudi.html]
 
== ಇತಿಹಾಸ ==
 
ಗೌಡರು [[ಅರಸಿಕೆರೆ]] ತಾಲ್ಲೂಕಿನಲ್ಲಿ ಜೂನ್ ೧೦, ೧೯೬೭ ರಂದು ಶ್ರೀ ಅನಂತಯ್ಯ ಮತ್ತು ಶ್ರೀಮತಿ ಗೌರಮ್ಮ ದಂಪತಿಗೆ ಹುಟ್ಟಿದರು. ಕಿರಿ ವಯಸ್ಸಿನಲ್ಲೆ ಹೋರಾಟದ ಹಾದಿ ಹಿಡಿದ ಇವರು, ೯ನೇ ತರಗತಿ ಮುಗಿಯುತ್ತಲೆ ಒಂದು ತಮಿಳು ಆರ್ಕೆಸ್ಟ್ರ ವಿರುದ್ಧ ಹೋರಾಡಿ, ಎರಡು ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಇದರಿಂದ ತಮ್ಮ ಮನೆಯಲ್ಲಿ ಗೊಂದಲವುಂಟಾಗಿ [[ಮುಂಬಯಿ]]ಗೆ ಹೋದರು. ಅಲ್ಲಿಯೇ ೬ ವರ್ಷಗಳ ಕಾಲ ಐಸ್-ಕ್ರೀಮ್ ಕಾರ್ಖಾನೆಯಲ್ಲಿ ದುಡಿದು ಬೆಂಗಳೂರಿಗೆ ಮರಳಿ ವೈಶ್ಯ ಬ್ಯಾಂಕಿನಲ್ಲಿ ಕೆಲಸ ಪ್ರಾರಂಭಿಸಿದರು. ತದನಂತರ ತಮ್ಮದೇ "ಶ್ರೀಮಾತ" ಧ್ವನಿ ಮುದ್ರಣಾ ಕಂಪನಿಯೊಂದು ಸ್ಥಾಪಿಸಿದರು.
[http://www.karnatakarakshanavedike.org/modes/index]
 
==ಬಾಹ್ಯ ಸಂಪರ್ಕ ಕೊಂಡಿ==
[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]
[http://www.karnatakarakshanavedike.org/modes/view/25/adhyakshara-nudi.htmlindex ಕರವೇ ಜಾಲತಾಣ]
 
 
 
[[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]]
"https://kn.wikipedia.org/wiki/ನಾರಾಯಣ_ಗೌಡ" ಇಂದ ಪಡೆಯಲ್ಪಟ್ಟಿದೆ