"ಸಂಯುಕ್ತ ರಾಷ್ಟ್ರ ಸಚಿವಾಲಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

cat update. We don't need to copy the title of every category in en wiki!
(ಹೊಸ ಪುಟ: '''ಸಂಯುಕ್ತ ರಾಷ್ಟ್ರ ಸಚಿವಾಲಯ'''ವು ವಿಶ್ವಸಂಸ್ಥೆಯ ಐದು ಪ್ರಧಾನ ಅಂಗಗಳ ಪೈಕಿ ...)
 
(cat update. We don't need to copy the title of every category in en wiki!)
'''ಸಂಯುಕ್ತ ರಾಷ್ಟ್ರ ಸಚಿವಾಲಯ'''ವು [[ವಿಶ್ವಸಂಸ್ಥೆ]]ಯ ಐದು ಪ್ರಧಾನ ಅಂಗಗಳ ಪೈಕಿ ಒಂದು ಮತ್ತು ಇದರ ನಾಯಕತ್ವವನ್ನು ವಿಶ್ವಾದ್ಯಂತ ಅಂತರರಾಷ್ಟ್ರೀಯ ಸರ್ಕಾರಿ ಅಧಿಕಾರಿಗಳ ಸಹಾಯದಿಂದ [[ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ]]ಯವರು ವಹಿಸುತ್ತಾರೆ. ಇದು, [[ವಿಶ್ವಸಂಸ್ಥೆ]]ಯ ಅಂಗಗಳಿಗೆ ಅವುಗಳ ಸಭೆಗಳಿಗೆ ಅಗತ್ಯವಾದ ವಿಷಯಗಳ ಬಗ್ಗೆ ಅಧ್ಯಯನಗಳು, ಮಾಹಿತಿ, ಮತ್ತು ಸೌಕರ್ಯಗಳನ್ನು ಒದಗಿಸುತ್ತದೆ. ಅದು [[ವಿಶ್ವಸಂಸ್ಥೆಯ ಭದ್ರತಾ ಮಂಡಳಿ]], [[ವಿಶ್ವಸಂಸ್ಥೆಯ ಮಹಾಸಭೆ]], [[ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ]], ಮತ್ತು ವಿಶ್ವಸಂಸ್ಥೆಯ ಇತರ ಸಂಘಗಳ ನಿರ್ದೇಶದಂತೆ ವಹಿಸಲ್ಪಟ್ಟ ಕಾರ್ಯಗಳನ್ನೂ ನೆರವೇರಿಸುತ್ತದೆ.
 
[[ವರ್ಗ:ಸಂಯುಕ್ತ ರಾಷ್ಟ್ರ ಸಚಿವಾಲಯಸಂಸ್ಥೆ]]
 
[[en:United Nations Secretariat]]
 
{{ಚುಟುಕು}}
೭,೩೨೮

edits

"https://kn.wikipedia.org/wiki/ವಿಶೇಷ:MobileDiff/104023" ಇಂದ ಪಡೆಯಲ್ಪಟ್ಟಿದೆ