ಜಾನಕಿ ಎಂ ಬ್ರಹ್ಮಾವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೩೧ ನೇ ಸಾಲು:
ತಮ್ಮ ಅಣ್ಣನ ಮಗ ಪ್ರಸನ್ನನ ಅಕಾಲಿಕ ಮರಣದ ದುಃಖದಿಂದ ಹೊರಬರಲು ಜಾನಕಿಯವರು ಆರಿಸಿಕೊಂಡ ದಾರಿಯೇ ಬರವಣಿಗೆ. ಅವರು ತುಳು ಭಾಷೆಯ ಮೂಲಕ ತಮ್ಮ ಸಾಹಿತ್ಯದ ಪಯಣವನ್ನು ಆರಂಭಿಸಿದರು. ಅವರು ತಮ್ಮ ಕವನಗಳನ್ನು 'ತುಷಾರ' ಮಾಸಪತ್ರಿಕೆಗೆ ಕಳುಹಿಸುತ್ತಿದ್ದರು. ಈ ಮೂಲಕ ಅವರ ಸಾಹಿತ್ಯದ ಮೇಲಿನ ಆಸಕ್ತಿ ಹೆಚ್ಛಿತು.
 
==ಕೃತಿಗಳು==
===ಕವನ ಸಂಕಲನಗಳು===
#[[ಕಂಬಳ]]
#ಬಸುಕಣಿ
Line ೩೯ ⟶ ೪೦:
#ತುಡರ್ ಸುಗಿಪು
#ಪ್ರಾರ್ಥನ ಗೀತೆಗಳು
===ಕಾದಂಬರಿಗಳು===
#ಕುದುರುದ ಕೇದುಗೆ
#ಕಪ್ಪು ಗಿಡಿ
#ಯಗ ಮಗರ್ನಗ
#ರುಕ್ಕು
===ಬಿಡಿ ಲೇಖನಗಳು===
#ಚಿತೆಗಂಜದ ವನಜಕ್ಕ
#ಸಾಧನಾಶೀಲೆ ಶೀಲಾ ಕೆ.ಶೆಟ್ಟಿ
#ಅಭಯದಾತೆ ಶಾಂತಿ ನೊರೊನ್ಹಾ
== =ಪ್ರವಾಸ ಕಥನ ===
#ತಿರ್ಗಾಟದ ತಿರ್ಲ್
===ಕತೆಗಳು===
#ಸಮ್ಮಂದ
#[[ಆಟಿಡೊಂಜಿ ದಿನ]]
Line ೫೭ ⟶ ೫೮:
#ತಾನೊಂದು ಬಗೆದರೆ
#ಶುಭೊದಯ
===ಹನಿಗವನ===
'''ಜಾನಕಿಯವರ ಹನಿಗವನಗಳಲ್ಲಿ ಒಂದು ಹನಿ ಈ ಕೆಳಗಿನಂತಿದೆ'''
 
''ಕಡೆದರೂ ಬೆಣ್ಣೆ ಬರಲಿಲ್ಲವೆಂದು''
 
''ಗೊಣಗುವ ಅಜ್ಜಿಯ ಬೆನ್ನಲ್ಲಿ''
 
''ಕಡೆಯದೆ ಬೆಣ್ಣೆ ಬರಬೇಕೆಂದು''
 
''ಸಿಡುಕುವ ಮೊಮ್ಮಗಳು''
==ಪ್ರಶಸ್ತಿಗಳು==
# 'ಕುದುರುದ ಕೇದಗೆ' ಕಾದಂಬರಿಗೆ[[''ಪಣಿಯಾಡಿ ಪ್ರಶಸ್ತಿ'']]
Line ೬೩ ⟶ ೭೪:
#'ಯುಗ ಮಗರ್ನಗ' ಕೃತಿಗೆ ''ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ''
#'ರುಕ್ಕು' ಕಾದಂಬರಿಗೆ ''ಪಣಿಯಾಡಿ ಪ್ರಶಸ್ತಿ''
 
'''ಜಾನಕಿಯವರ ಹನಿಗವನಗಳಲ್ಲಿ ಒಂದು ಹನಿ ಈ ಕೆಳಗಿನಂತಿದೆ'''
''ಕಡೆದರೂ ಬೆಣ್ಣೆ ಬರಲಿಲ್ಲವೆಂದು''
''ಗೊಣಗುವ ಅಜ್ಜಿಯ ಬೆನ್ನಲ್ಲಿ
ಕಡೆಯದೆ ಬೆಣ್ಣೆ ಬರಬೇಕೆಂದು
ಸಿಡುಕುವ ಮೊಮ್ಮಗಳು''
 
==ಇತರ ಮಾಹಿತಿಗಳು==
ದಲಿತ ಕವಿ [[ಸಿದ್ದಲಿಂಗಯ್ಯ (ಕವಿ)|ಸಿದ್ದಲಿಂಗಯ್ಯ]]ನವರ ಕನ್ನಡ ನಾಟಕ<ref>http://www.mangalorean.com/news</ref> ತುಳುವಿಗೆ ಅನುವಾದಿಸಿದ್ದರೆ.
ಇವರು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿದ್ದಾರೆ.
==ಉಲ್ಲೇಖಗಳು==