ಜಾನಕಿ ಎಂ ಬ್ರಹ್ಮಾವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೯ ನೇ ಸಾಲು:
}}
[[File:Janaki Brahmavara 2.JPG|thumb|]]
'''ಜಾನಕಿ ಎಂ.ಬ್ರಹ್ಮಾವರ''' <ref>http://www.tuluacademy.org/en/</ref><ref>ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ</ref><ref>ಚಂದ್ರಗಿರಿ [[ನಾಡೋಜ ಪ್ರಶಸ್ತಿ|ನಾಡೋಜ]], ಡಾ [[ಸಾರಾ ಅಬೂಬಕ್ಕರ್]], ಅಭಿನಂಧನಾ ಗ್ರಂಥ, ಸಂಪಾದಕರು ,ಡಾ [[ಸಬಿಹಾ ಭೂಮಿಗೌಡ|ಸಬಿಹಾ]] ,ಸಿರಿವನ ಪ್ರಕಾಶನ, [[ಬೆಂಗಳೂರು]] ,ಪುಟ ಸಂಖ್ಯೆ ೩೫೩</ref> [[ತುಳು]] [[ಸಾಹಿತ್ಯ]] ಲೋಕದಲ್ಲಿ ತಮ್ಮದೇ ಆದ ಚಾಪನ್ನುಛಾಪನ್ನು ಮೂಡಿಸಿದವರು ಜಾನಕಿ ಎಂ.ಬ್ರಹ್ಮಾವರ. ತುಳು [[ಭಾಷೆ]]ಗೆ ಇವರ ಕೊಡುಗೆ ಅಪಾರ. ಇವರು ತ್ರಿಭಾಷಾ ಲೇಖಕಿಯಾಗಿದ್ದು [[ಇಂಗ್ಲಿಷ್]],[https://en.wikipedia.org ಕನ್ನಡ] ಹಾಗು [[ತುಳು]]ವಿನಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಇವರು ತಮ್ಮ ಲೇಖನಗಳಲ್ಲಿ ವಾಸ್ತವಿಕತೆಗೆ ಹೆಚ್ಛಿನ ಮಹತ್ವವನ್ನು ನೀಡಿರುತ್ತಾರೆ.
==ಜನನ-ಜೀವನ==
ಜನ್ಮ ದಿನಾಂಕ ; ೨೦.೬.೧೯೫೦
೨೯ ನೇ ಸಾಲು:
 
==ಸಾಹಿತ್ಯ ಕ್ಷೇತ್ರಕ್ಕೆ ಬರಲು ಕಾರಣ==
ತಮ್ಮ ಅಣ್ಣನ ಮಗ ಪ್ರಸನ್ನನ ಅಕಾಲಿಕ ಮರಣದ ದುಃಖದಿಂದ ಹೊರಬರಲು ಜಾನಕಿಯವರು ಆರಿಸಿಕೊಂಡ ದಾರಿಯೇ ಬರವಣಿಗೆ. ಅವರು ತುಳು ಭಾಷೆಯ ಮೂಲಕ ತಮ್ಮ ಸಾಹಿತ್ಯದ ಪಯಣವನ್ನು ಆರಂಭಿಸಿದರು. ಅವರು ತಮ್ಮ ಕವನಗಳನ್ನು 'ತುಷಾರ' ಮಾಸಪತ್ರಿಕೆಗೆ ಕಳುಹಿಸುತ್ತಿದ್ದರು. ಈ ಮೂಲಕ ಅವರ ಸಾಹಿತ್ಯದ ಮೇಲಿನ ಆಸಕ್ತಿ ಹೆಚ್ಛಿತು.
 
==ಕವನ ಸಂಕಲನಗಳು==