ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನ ಸೇರಿಸುವಿಕೆ
೧ ನೇ ಸಾಲು:
{{under construction}}
{{Infobox protected area
 
| name = ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು [[ಭಾರತ|ಭಾರತದ]] ಅತ್ಯಂತ ಹಳೆಯ [[ರಾಷ್ಟ್ರೀಯ ಉದ್ಯಾನವನ|ರಾಷ್ಟ್ರೀಯ ಉದ್ಯಾನವಾಗಿದೆ]] <ref>{{cite web |title=Corbett National Park |url=https://uttarakhandtourism.gov.in/destination/corbett-national-park |website=ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ |publisher=ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ |accessdate=10 June 2021}}</ref>. ಇದು ಅಳಿವಿನಂಚಿನಲ್ಲಿರುವ ಬಂಗಾಳ [[ಹುಲಿ|ಹುಲಿಯನ್ನು]] ರಕ್ಷಿಸಲು 1936 ರಲ್ಲಿ ಹೇಲಿ ರಾಷ್ಟ್ರೀಯ ಉದ್ಯಾನವನವಾಗಿ ಸ್ಥಾಪಿಸಲಾಯಿತು. ಇದು [[ಉತ್ತರಾಖಂಡ]] ರಾಜ್ಯದ [[ನೈನಿತಾಲ್]] ಜಿಲ್ಲೆ ಮತ್ತು ಪೌರಿ ಗರ್ವಾಲ್ ಜಿಲ್ಲೆಯಲ್ಲಿದೆ. ಬೇಟೆಗಾರ ಮತ್ತು ನಿಸರ್ಗವಾದಿ [[ಜಿಮ್ ಕಾರ್ಬೆಟ್ (ಬೇಟೆಗಾರ)|ಜಿಮ್ ಕಾರ್ಬೆಟ್ ]] ಅವರ ಹೆಸರನ್ನು ಈ ರಾಷ್ಟ್ರೀಯ ಉದ್ಯಾನಕ್ಕೆ ಇಡಲಾಗಿದೆ. [[ಹುಲಿ ಯೋಜನೆ]] ಉಪಕ್ರಮದಲ್ಲಿ ಈ ಉದ್ಯಾನವನವು ಮೊದಲು ಬಂದಿತು.
| alt_name =
| iucn_category = II
| photo = Bengal-Tiger Corbett Uttarakhand Dec-2013.jpg
| photo_alt =
| photo_caption = ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ [[ಹುಲಿ]]
| photo_width =
| map = India
| map_alt =
| map_caption =
| map_width =
| location = [[ನೈನಿತಾಲ್ ಜಿಲ್ಲೆ|ನೈನಿತಾಲ್]], [[ಪೌರಿ ಗರ್ವ್ಹಾಲ್ ಜಿಲ್ಲೆ]] ಉತ್ತರಾಖಂಡ, ಭಾರತ
| nearest_city = [[ರಾಮನಗರ, ನೈನಿತಾಲ್ ಜಿಲ್ಲೆ]]
| coordinates = {{coords|29|32|55|N|78|56|7|E|display=inline, title}}
| area =
| established = 1936
| visitation_num = 500,000<ref>{{cite web|title=An Assessment of Tourism in Corbett National Park |authors=Sinha, B. C., Thapliyal, M. and K. Moghe |publisher=Wildlife Institute of India |url=http://gov.ua.nic.in/uttaranchaltourism/corbett.html |access-date=2007-10-12 |url-status=dead |archive-url=https://web.archive.org/web/20071105172317/http://gov.ua.nic.in/uttaranchaltourism/corbett.html |archive-date= 5 November 2007 }}</ref>
| visitation_year = 1999
| governing_body = [[ಹುಲಿ ಯೋಜನೆ]], ಉತ್ತರಾಖಂಡ್ ರಾಜ್ಯ, ವನ್ಯಜೀವಿ ವಾರ್ಡನ್, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
| world_heritage_site =
| Jim Corbett – Map=
| url = http://corbettonline.uk.gov.in/
}}
[[File:Little Green Bee-eaters (Merops orientalis) at Jim Corbett National Park, Uttarakhand.jpg|right|thumb|ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಜೇನು ಹಿಡುಕಗಳು]]
[[File:An elephant herd at Jim Corbett National Park.jpg|right|210px|thumb|ಜೆಮ್ ಕಾರ್ಬೆಟ್ ಉದ್ಯಾನದಲ್ಲಿ ಆನೆಗಳ ಗುಂಪು]]<br>
 
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು [[ಭಾರತ|ಭಾರತದ]] ಅತ್ಯಂತ ಹಳೆಯ [[ರಾಷ್ಟ್ರೀಯ ಉದ್ಯಾನವನ|ರಾಷ್ಟ್ರೀಯ ಉದ್ಯಾನವಾಗಿದೆ]] <ref>{{cite web |title=Corbett National Park |url=https://uttarakhandtourism.gov.in/destination/corbett-national-park |website=ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ |publisher=ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ |accessdate=10 June 2021}}</ref>. ಇದು ಅಳಿವಿನಂಚಿನಲ್ಲಿರುವ ಬಂಗಾಳ [[ಹುಲಿ|ಹುಲಿಯನ್ನು]] ರಕ್ಷಿಸಲು 1936 ರಲ್ಲಿ ಹೇಲಿ ರಾಷ್ಟ್ರೀಯ ಉದ್ಯಾನವನವಾಗಿ ಸ್ಥಾಪಿಸಲಾಯಿತು. ಇದು [[ಉತ್ತರಾಖಂಡ]] ರಾಜ್ಯದ [[ನೈನಿತಾಲ್]] ಜಿಲ್ಲೆ ಮತ್ತು ಪೌರಿ ಗರ್ವಾಲ್ ಜಿಲ್ಲೆಯಲ್ಲಿದೆ. ಬೇಟೆಗಾರ ಮತ್ತು ನಿಸರ್ಗವಾದಿ [[ಜಿಮ್ ಕಾರ್ಬೆಟ್ (ಬೇಟೆಗಾರ)|ಜಿಮ್ ಕಾರ್ಬೆಟ್ ]] ಅವರ ಹೆಸರನ್ನು ಈ ರಾಷ್ಟ್ರೀಯ ಉದ್ಯಾನಕ್ಕೆ ಇಡಲಾಗಿದೆ. [[ಹುಲಿ ಯೋಜನೆ]] ಉಪಕ್ರಮದಲ್ಲಿ ಈ ಉದ್ಯಾನವನವು ಮೊದಲು ಬಂದಿತು<ref>{{cite book |last1=ರೈಲಿ |first1=ಲಾರಾ |last2=ರೈಲಿ |first2=ವಿಲಿಯಂ |title=Nature's Strongholds: The World's Great Wildlife Reserves |date=2005 |publisher=ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್ |isbn=0-691-12219-9 |url=https://archive.org/details/bub_gb_icMuBQhW4vgC/page/n1/mode/2up}}</ref>.<br>
 
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು 520.8 ಕಿಮಿ <sup>2</sup> ಬೆಟ್ಟಗಳು, ನದಿ ಪಾತ್ರ, ಜವುಗು ಪ್ರದೇಶ, ಹುಲ್ಲುಗಾವಲುಗಳು ಮತ್ತು ಒಂದು ದೊಡ್ಡ ಸರೋವರವನ್ನು ಒಳಗೊಂಡಿದೆ. ಎತ್ತರವು 400 ರಿಂದ 1,220 ಮೀ (1,300 ರಿಂದ 4,000 ಅಡಿ) ವರೆಗೆ ಇರುತ್ತದೆ. ಚಳಿಗಾಲದ ರಾತ್ರಿಗಳು ತಂಪಾಗಿರುತ್ತವೆ ಆದರೆ ಹಗಲುಗಳು ಪ್ರಕಾಶಮಾನವಾಗಿ ಮತ್ತು ಬಿಸಿಲಿನಿಂದ ಕೂಡಿರುತ್ತವೆ. ಜುಲೈನಿಂದ ಸೆಪ್ಟೆಂಬರ್ ವರೆಗೆ ಮಳೆಯಾಗುತ್ತದೆ. ಉದ್ಯಾನವು ಹಿಮಾಲಯದ ತಪ್ಪಲಿನ ಭೌಗೋಳಿಕ ಮತ್ತು ಪಾರಿಸಾರಿಕ ಗುಣಲಕ್ಷಣಗಳನ್ನು ಹೊಂದಿದೆ<ref>{{cite book |last1=ತಿವಾರಿ |first1=ಪಿ. ಸಿ. |last2=ಜೋಷಿ |first2=ಭಗವತಿ |title=Wildlife in the Himalayan Foothills: Conservation and Management |date=1997 |publisher=ಇಂಡಸ್ ಪಬ್ಲಿಷಿಂಗ್ ಕಂಪನಿ |location=ನವ ದೆಹಲಿ |isbn=8173870667}}</ref>. ದಟ್ಟವಾದ ಹಸಿ [[ಎಲೆ ಉದುರುವ ಕಾಡು]] ಮುಖ್ಯವಾಗಿ [[ಸಾಲ್|ಶಾಲ ಮರ]], [[ಅರಿಸಿನ ತೇಗ]], [[ಅಶ್ವತ್ಥಮರ]] ಮತ್ತು [[ಮಾವು|ಮಾವಿನ ಮರಗಳನ್ನು]] ಒಳಗೊಂಡಿದೆ. ಅರಣ್ಯವು ಉದ್ಯಾನವನದ ಸುಮಾರು 73% ನಷ್ಟು ಪ್ರದೇಶವನ್ನು ಒಳಗೊಂಡಿದೆ, 10% ಪ್ರದೇಶವು ಹುಲ್ಲುಗಾವಲು ಪ್ರದೇಶಗಳನ್ನು ಒಳಗೊಂಡಿದೆ. ಇದು ಸುಮಾರು 110 ಮರ [[ಪ್ರಭೇದ|ಪ್ರಭೇದಗಳು]], 50 ಪ್ರಭೇದದ [[ಸಸ್ತನಿ|ಸಸ್ತನಿಗಳು]], 580 ಪಕ್ಷಿ ಪ್ರಭೇದಗಳು ಮತ್ತು 25 [[ಸರೀಸೃಪ]] ಪ್ರಭೇದಗಳನ್ನು ಹೊಂದಿದೆ. ಪ್ರವಾಸಿ ಚಟುವಟಿಕೆಗಳ ಹೆಚ್ಚಳ, ಇತರ ಸಮಸ್ಯೆಗಳ ಜೊತೆಗೆ, ಉದ್ಯಾನದ ಪರಿಸರ ಸಮತೋಲನಕ್ಕೆ ಗಂಭೀರ ಸವಾಲನ್ನು ಪ್ರಸ್ತುತಪಡಿಸುತ್ತಿದೆ <ref>{{cite book |last1=ತಿವಾರಿ |first1=ಪಿ. ಸಿ. |last2=ಜೋಷಿ |first2=ಭಗವತಿ |title=Wildlife in the Himalayan Foothills: Conservation and Management |date=1997 |publisher=ಇಂಡಸ್ ಪಬ್ಲಿಷಿಂಗ್ ಕಂಪನಿ |location=ನವ ದೆಹಲಿ |isbn=8173870667}}</ref>.
== ಚಿತ್ರಗಳು ==
<gallery class="center" mode="packed">
File:Spotted deers in Jim Corbett National Park.JPG|ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಜಿಂಕೆಗಳು
File:Wikisbr in watr 1.jpg|ಕಡವೆ
File:Asian Elephant at Corbett National Park 12.jpg|ಆನೆ
File:Tigress at Jim Corbett National Park.jpg|ಹೆಣ್ಣು ಹುಲಿ
File:Bubo flavipes -Jim Corbett National Park, Uttarakhand, India-8.jpg|ಗೂಬೆ
File:Tiger Cub - JCTR.jpg|ಖ್ಯಾತ ಹುಲಿ ಪಾರ್ವಾಲಿಯ ಮರಿ.
File:Golden jackal Corbett.jpg|ನರಿ
File:Siblings Love at Dhikala Grassland, Jim Corbett National Park.jpg| ಧಿಕಾಲ ಹುಲ್ಲುಗಾವಲಿನಲ್ಲಿ ಆನೆಗಳು
</gallery>
 
 
{{commons category|Jim Corbett National Park}}