ಟೊರಾಂಟೋನಗರದ ಸ್ಟ್ರೀಟ್ ಕಾರ್ ಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{ಧಾಟಿ}}
 
[[ಚಿತ್ರ:Ph1.JPG|thumb|right|300px|'ಡಂಡಾಸ್ ವೆಸ್ಟ್ ಸ್ಟ್ರೀಟ್ ಕಾರ್ ತಾಣ,ಹಾಗೂ,ಸಬ್ವೇ ರೈಲ್ವೆ ಸ್ಟೇಷನ್']]
ಪಶ್ಚಿಮ ಭೂವಲಯದ ಉತ್ತರ ಅಮೆರಿಕದ ಉತ್ತರಭಾಗದಲ್ಲಿರುವ ಸ್ವಚ್ಛ ಪರಿಸರದ ಕೆನಡಾದೇಶದ ಬಿಡುವಿಲ್ಲದ ಉದ್ಯಮಗಳ ರಾಜನೆಂದು ಕರೆಸಿಕೊಳ್ಳುವ [[ಟೊರಾಂಟೋ]] ನಗರದ ಜನರ ಅತಿ ಮೆಚ್ಚಿನ ಭೇಟಿಯ ಸ್ಥಳಗಳಲ್ಲೊಂದು. ಸ್ವಚ್ಛಪರಿಸರದ ಟೊರಂಟೋನಗರದ 'ಸ್ಟ್ರೀಟ್ ಕಾರ್ ವಾಹನ ಸಂಚಾರ ವ್ಯವಸ್ಥೆ' ಬಲು ಜನರಿಗೆ ಮುದಕೊಡುವ ತಾಣ. ಒಟ್ಟು ೧೧ ರಸ್ತೆ ದಾರಿಯಲ್ಲಿ ಕ್ರಮಿಸುವ ವಾಹನಗಳು ಚಾಲ್ತಿಯಲ್ಲಿವೆ. ಇದರ ಹೆಸರು, 'ಟೊರಾಂಟೋ ಟ್ರಾನ್ಸಿಟ್ ಕಮೀಶನ್'.(TTC) ಎಂದು. <ref>[https://www.ttc.ca/Routes/Streetcars.jsp TTC Street cars]</ref>ಉತ್ತರ ಅಮೆರಿಕದ ಅತಿ ದೊಡ್ಡ ಬಸ್ ಸಾರಿಗೆ ಕಂಪೆನಿಯೆಂದು ಪ್ರಸಿದ್ಧಿಪಡೆದ 'ಸ್ಟ್ರೀಟ್ ಕಾರ್ ಸಾರಿಗೆವ್ಯವಸ್ಥೆ' ಯಲ್ಲಿ ತೊಡಗಿರುವ ಗಾಡಿಗಳ ಸಂಖ್ಯೆ ಮತ್ತು ಪ್ರಯಾಣದ ದೂರ,ಮುಂತಾದ ಸೂಕ್ಷ್ಮಾತಿ ಸೂಕ್ಷ್ಮವಿವರಗಳನ್ನೂ ಗಣನೆಗೆ ತೆಗೆದುಕೊಂಡಿದ್ದಾರೆ. ಇವೆಲ್ಲಾ ಹೆಚ್ಚಾಗಿ ಜಲಾಶಯಗಳ, ಅಥವಾ ತೊರೆಗಳ ಹತ್ತಿರದಲ್ಲೇ ಯಾನಮಾಡುತ್ತವೆ ಅಂದರೆ, ಡೌನ್ ಟೌನ್ ಗಳ ಸಮೀಪದಲ್ಲಿ. ೧೯ ನೆಯ ಶತಮಾನದಲ್ಲೇ 'ಟೊರಾಂಟೋ ನಗರ ಪಿತೃಗಳು' ಅತ್ಯಂತ ಸುವ್ಯವಸ್ಥಿತವಾಗಿ 'ಸ್ಟ್ರೀಟ್ ಕಾರ್ ಗಳ ಮಾರ್ಗ'ಗಳನ್ನು ನಿಗದಿಮಾಡಿ ಚೆನ್ನಾಗಿ ಸ್ಥಾಪಿಸಿದ್ದಾರೆ. ಇವು ಕೇವಲ ರಸ್ತೆಯಲ್ಲಿ ಓಡುವ 'ಸ್ಟ್ರೀಟ್ ಕಾರ್' ವಾಹನಗಳಲ್ಲದೆ ನಗರದ ಸೌಂದರ್ಯಕ್ಕೆ ಕಳಸಪ್ರಾಯವಾಗಿವೆ. ಪ್ರಯಾಣಿಕರ ಮನಸ್ಸಿಗೆ ಮುದಕೊಡುವ, ಅವರ ಆದ್ಯತೆಯಂತೆ ತಕ್ಕ ಸ್ಥಳಗಳಲ್ಲಿ ನಿಲ್ಲಿಸುವ, ವೇಗ ಕಡಿಮೆಗೊಳಿಸಿ ಸುಲಭವಾಗಿ ಕೆಳಗಿಳಿಯಲುಇಳಿಯಲು ಅನುಕೂಲಮಾಡ್ಕೊಡುವ, ಹಲವು ವ್ಯವಸ್ಥೆಗಳು ಸ್ಟ್ರೀಟ್ ಕಾರ್ ಮಾದರಿಯಾಗಿವೆ.