ಕನಕಾಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
ಚುNo edit summary
ಟ್ಯಾಗ್: 2017 source edit
೧ ನೇ ಸಾಲು:
ಕನ್ನಡದ ಪ್ರಥಮ ಮಹಿಳಾ ಶಿಲ್ಪಿ ಎಂದೇ ಖ್ಯಾತರಾಗಿದ್ದ <ref>https://www.vijayavani.net/a-sculptor-kanaka-murthy-is-no-more/</ref> ಜಕಣಾಚಾರಿ ಪ್ರಶಸ್ತಿಗೆ ಭಾಜನರಾಗಿದ್ದ ಕನಕಾಮೂರ್ತಿ (೧೯೪೨-೨೦೨೧) ಕೈಯಲ್ಲಿ ಅರಳಿದ್ದ ೨೦೦ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತಗೊಂಡಿವೆ.
 
== ವೈಯಕ್ತಿಕ ಜೀವನ ==
೭ ನೇ ಸಾಲು:
ನಾರಾಯಣ ಮೂರ್ತಿಯವರನ್ನು ಮದುವೆಯಾಗಿದ್ದರು. ಇವರ ಮಗ ರೂಮಿ ಹರೀಶ್ (ಲಿಂಗ ಪರಿವರ್ತನೆಗೆ ಮುಂಚಿನ ಹೆಸರು: ಸುಮತಿ ಮೂರ್ತಿ)
 
== ಕಲಾಶಿಕ್ಷಣ ==
== ಶಿಕ್ಷಣ ಮತ್ತು ಕಲೆ ==
 
ಬಾಲ್ಯದಲ್ಲಿಯೇ ರಂಗೋಲಿ ಕಲೆಯಲ್ಲಿ ಆಸಕ್ತಿ ಹೊಂದಿದ್ದರು.<ref>https://www.youtube.com/watch?v=tHeQZD4djGQ</ref> ಬಿ. ಎಸ್ಸಿ. ಪದವಿ ನಂತರ, ತಮ್ಮ ಸಹೋದರನೊಂದಿಗೆ ಚಿತ್ರಕಲೆ ಕಲೆಯುವ ಉದ್ದೇಶದಿಂದ ಭೇಟಿಕೊಟ್ಟಿದ್ದ ಬೆಂಗಳೂರಿನ ಕಲಾಮಂದಿರ ಕಲಾ ಶಾಲೆಯಲ್ಲಿ<ref>https://www.youtube.com/watch?v=yfj9sRv-rfE</ref> ೧೯೬೨ರಲ್ಲಿ, ಮೃತ್ತಿಕಾ (ಮಣ್ಣಿನ) ಪ್ರತಿಮಾಗಾರಿಕೆಯಲ್ಲಿ ಡಿಪ್ಲೊಮಾ ಗಳಿಸಿದರು. ಅಲ್ಲಿಯೇ ಕರ್ನಾಟಕದ ಹಲವಾರು ಶಿಲ್ಪಕಲಾ ಶೈಲಿಗಳನ್ನು ಅಭ್ಯಸಿಸಿದರು. <ref>https://www.youtube.com/watch?v=yfj9sRv-rfE</ref> ಗುರುಗಳಾದ ಡಿ. ವಾದಿರಾಜರು (ಸಾಂಪ್ರದಾಯಿಕ ಭಾರತೀಯ ಶಿಲ್ಪಶಾಸ್ತ್ರ) ಮತ್ತು ಎ. ಎನ್. ಸುಬ್ಬರಾಯರು (ರೇಖಾಚಿತ್ರ), ಕನಕಾಮೂರ್ತಿಯವರ ಆಸಕ್ತಿಗೆ ನೀರೆರೆದರು. <ref>https://www.youtube.com/watch?v=rjy9EtU2PjI</ref> ಹಲವಾರು ಶಿಲ್ಪ ಕಲಾಶಿಬಿರಗಳಲ್ಲಿ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
 
ಹಲವಾರು ಶಿಲ್ಪ ಕಲಾಶಿಬಿರಗಳಲ್ಲಿ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
 
== ಶಿಲ್ಪ ಕಲಾಕೃತಿಗಳು ==
Line ೧೯ ⟶ ೧೭:
* ಕಲ್ಲಿನ ಗಣಪ - ೯ ಅಡಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು
* ವಿಷ್ಣುವಿನ ಪ್ರತಿಮೆ - ಹೊಯ್ಸಳ ಶೈಲಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು<ref>https://www.vijayavani.net/a-sculptor-kanaka-murthy-is-no-more/</ref>
* ರೈಟ್ ಸೋದರರ ಪ್ರತಿಮೆ - ಫ಼ೈಬರ್ ಗ್ಲಾಸ್‌ ಶಿಲ್ಪ - ೨೦೦೩, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ
* ಗಣೇಶ ಮತ್ತು ಸರಸ್ವತಿಯರ ವಿಗ್ರಹ, ಭಾರತೀಯ ವಿದ್ಯಾಭವನ
* ಸಪ್ತಋಷಿಗಳ ಶಿಲಾಶಿಲ್ಪ - ಕುಳಿತ ಭಂಗಿಯಲ್ಲಿ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ
Line ೩೭ ⟶ ೩೫:
* ಪ್ರೊ. ಎಂ. ಪಿ. ಎಲ್. ಶಾಸ್ತ್ರಿ (ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರು)ರವರ ಫ಼ೈಬರ್ ಗ್ಲಾಸ್‌ ಶಿಲ್ಪ
* ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ, ಗುಲ್ಬರ್ಗ
* ಕೆ. ಕೆ. ಹೆಬ್ಬಾರ್ - ಲೋಹ
* ಶ್ರೀಮತಿ [[ಕಮಲಾದೇವಿ ಚಟ್ಟೋಪಾಧ್ಯಾಯ]] - ಲೋಹ
* ಪಂ. ರಾಮರಾವ್ ನಾಯಕ್ - ಫ಼ೈಬರ್ ಗ್ಲಾಸ್‌
* ಬೆಲೆಗರೆ ಚಂದ್ರಶೇಖರ ಶಾಸ್ತ್ರಿಗಳು - ಫ಼ೈಬರ್ ಗ್ಲಾಸ್‌
 
 
== ಪ್ರಶಸ್ತಿಗಳು ==
Line ೪೪ ⟶ ೪೭:
* ೧೯೯೬ - ಕನ್ನಡ ರಾಜ್ಯೊತ್ಸವ ಪ್ರಶಸ್ತಿ (ಕರ್ನಾಟಕ ಸರ್ಕಾರ)
* ೧೯೯೯ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
* ೨೦೧೦ - [[ಜಕಣಾಚಾರಿ ಪ್ರಶಸ್ತಿ]] (ಕರ್ನಾಟಕ ಸರ್ಕಾರ)
* ೨೦೧೬ - ಶ್ರೀ ವನಮಾಲಿ ಸೇವಾ ಪ್ರಶಸ್ತಿ
 
Line ೬೨ ⟶ ೬೫:
* "ಉತ್ತುಂಗ ಶಿಖರ ಶಿಲ್ಪಿ" - ಡಿ. ವಾದಿರಾಜ್‍ರವರನ್ನು ಕುರಿತ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿರುವ
* "ನಮ್ಮದನಿ" - ೨೦೦೮ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
* "ಹೌದೇ? ಇದು ನಾನೇ?!" - ೨೦೧೪ - ಭಾರತೀಯ ವಿದ್ಯಾಭವನ ಪ್ರಕಟಿಸಿದ ಆತ್ಮಚರಿತ್ರೆ
 
== ನಿಧನ ==
ಮೇ ೧೩, ೨೦೨೧ ರಂದು ತಮ್ಮ ೭೯ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು.<ref>https://www.prajavani.net/artculture/art/lifestyle-of-sculpture-artist-kanaka-murthy-834383.html</ref>
"https://kn.wikipedia.org/wiki/ಕನಕಾಮೂರ್ತಿ" ಇಂದ ಪಡೆಯಲ್ಪಟ್ಟಿದೆ