ಎಚ್ ನರಸಿಂಹಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2405:204:54A4:44E2:0:0:139C:20AD (talk) to last revision by ಅನೂಪ್
ಚುNo edit summary
ಟ್ಯಾಗ್: 2017 source edit
೭ ನೇ ಸಾಲು:
| image = H-Narasimhaiah.jpg
| image_size = 150
| birth_date = {{Birth date[[192೦]]|1920|06|06|df=yes}}
| birth_place = [[ಚಿಕ್ಕಬಳ್ಳಾಪುರ ಜಿಲ್ಲೆಯ,ಗೌರಿಬಿದನೂರು ತಾಲೂಕಿನ,ಹೊಸೂರು ]], [[ಕರ್ನಾಟಕ]], ಭಾರತ
| death_date = {{Death date and age|2005|01|31|1921|06|06|df=yes}}
೧೭ ನೇ ಸಾಲು:
| workplaces = ನ್ಯಾಶನಲ್ ಕಾಲೇಜು<br>[[ಬೆಂಗಳೂರು ವಿಶ್ವವಿದ್ಯಾಲಯ]]
| alma_mater = [[ಬೆಂಗಳೂರು ಸೆಂಟ್ರಲ್ ಕಾಲೇಜು]] (ಬಿಎಸ್ಸಿ, ಎಂಎಸ್ಸಿ)<br>[[ಒಹಾಯೊ ರಾಜ್ಯ ವಿಶ್ವವಿದ್ಯಾಲಯ]] (ಪಿಹೆಚ್‍ಡಿ)
| known_for = [[Scepticismವೈಚಾರಿಕತೆ]]
| influences = [[ಮಹಾತ್ಮ ಗಾಂಧಿ]]
| awards = ಪದ್ಮ ಭೂಷಣ (1985)
೨೪ ನೇ ಸಾಲು:
}}
 
'''ಜನನಡಾಡಾ. ಹೆಚ್.ನರಸಿಂಹಯ್ಯ<ref>http://jnaneshwara.blogspot.in/2011/03/h-narasimhaiah-physicist-educator.html</ref>'''<ref>https://kannadakannadiga.wordpress.com/category/%e0%b2%85%e0%b2%b0%e0%b3%8d%e0%b2%a5/</ref> ([[ಜೂನ್ ೬]], [[೧೯೨೦]] - [[ಜನವರಿ ೩೧]], [[೨೦೦೫]]) [[ಬೆಂಗಳೂರು|ಬೆಂಗಳೂರಿನ]] ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು [[ಬೆಂಗಳೂರು|ಬೆಂಗಳೂರಿನ]] ಸೆಂಟ್ರಲ್ ಕಾಲೇಜಿನಲ್ಲಿ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಸ್ನಾತಕೋತ್ತರ ಪದವಿ ಪಡೆದರು. ಮುಂದೆ [[ಅಮೇರಿಕ]] ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ [[ಪರಮಾಣು ಭೌತಶಾಸ್ತ್ರ|ಪರಮಾಣು ಭೌತಶಾಸ್ತ್ರದಲ್ಲಿ]] ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ [[ಭೌತಶಾಸ್ತ್ರ]]ದ [[ಅಧ್ಯಾಪಕ]]ರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು.
 
==ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ==
೩೧ ನೇ ಸಾಲು:
 
== ಸಾಹಿತ್ಯ ಕೃತಿಗಳು==
# ತೆರೆದ ಮನ.
# ಹೋರಾಟದ ಹಾದಿ(ಆತ್ಮಕಥನ).
 
==ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ==
೪೪ ನೇ ಸಾಲು:
 
==ವೈಜ್ಞಾನಿಕ ಮನೋಭಾವದ ಬಗ್ಗೆ ಹೆಚ್ಚು ಆದ್ಯತೆ==
*ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು '''[[ಬೆಂಗಳೂರು ವಿಜ್ಞಾನ ವೇದಿಕೆ]]''' (Bangalore Science forum) ಎಂಬ [[ವಿಜ್ಞಾನ|ವಿಜ್ಞಾನವೇದಿಕೆಯನ್ನು]] ಸ್ಥಾಪಿಸಿ ಅದರ ಅಧ್ಯಕ್ಷರಾದರು. [[ಸಂಗೀತ]], [[ನಾಟಕ]], [[ನೃತ್ಯ]] ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು.
* [[ಜಯನಗರ|ಜಯನಗರದ]] ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ '''ಕರ್ನಾಟಕ ರಾಜ್ಯ ಪ್ರಶಸ್ತಿ''' , [[ಭಾರತ|ಭಾರತ ಸರ್ಕಾರದ]] [[ಪದ್ಮಭೂಷಣ ಪ್ರಶಸ್ತಿ]], [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲ್ಬರ್ಗಾ ವಿಶ್ವವಿದ್ಯಾಲಯದ]] ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.
*ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು.
* `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್ಪ್ಯಾರಾನಾಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.
 
==ಮಾನವತಾವಾದಿ, ವಿಚಾರವಾದಿ==
"https://kn.wikipedia.org/wiki/ಎಚ್_ನರಸಿಂಹಯ್ಯ" ಇಂದ ಪಡೆಯಲ್ಪಟ್ಟಿದೆ