ಕನಕಾಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕನ್ನಡದ ಪ್ರಥಮ ಮಹಿಳಾ ಶಿಲ್ಪಿ ಎಂದೇ ಖ್ಯಾತರಾಗಿದ್ದ <ref>https://www.vijayavani.net/a-sculptor-kanaka-murt...
ಟ್ಯಾಗ್: 2017 source edit
 
ಟ್ಯಾಗ್: 2017 source edit
೧೭ ನೇ ಸಾಲು:
ಲೋಹಶಿಲ್ಪ, ಕಾಷ್ಠಶಿಲ್ಪ ಮತ್ತು ಶಿಲಾಶಿಲ್ಪಗಳಲ್ಲಿ ಪರಿಣಿತಿ ಹೊಂದಿ, ಬಹುಬೇಡಿಕೆಯ ಶಿಲ್ಪಿಯಾಗಿದ್ದ ಇವರ ೨೦೦ಕ್ಕೂ ಹೆಚ್ಚು ಕೆತ್ತನೆಯ ಕಲಾಕೃತಿಗಳು ನಾಡಿನಾದ್ಯಂತ ಪ್ರತಿಷ್ಠಾಪನೆಗೊಂಡಿವೆ.
 
* ಕಲ್ಲಿನ ಗಣಪ - ೯ ಅಡಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು
* ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ೯ ಅಡಿ ಕಲ್ಲಿನ ಗಣಪ
* ಭಾರತೀಯ ವಿದ್ಯಾಭವನದ ಗಣೇಶ ಮತ್ತು ಸರಸ್ವತಿಯರ ವಿಗ್ರಹ, ಭಾರತೀಯ ವಿದ್ಯಾಭವನ
* ಸಪ್ತಋಷಿಗಳ ಶಿಲಾಶಿಲ್ಪ - ಕುಳಿತ ಭಂಗಿಯಲ್ಲಿ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ
* ಉಡುಪಿಯ ಸಾಲಿಗ್ರಾಮದ ಸಂಗ್ರಹಾಲದಲ್ಲಿ ಇರಿಸಿರುವ ಶಿವರಾಮ ಕಾರಂತರ ಎದೆ ವಿಗ್ರಹ
* ವಿಶ್ವಾಮಿತ್ರರ ಮಹರ್ಷಿ - ೭ ಅಡಿ ಶಿಲಾಶಿಲ್ಪ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ
* ಚಿಕ್ಕ ಗುಬ್ಬಿಯ ತಪೋವನ ಆಶ್ರಮದಲ್ಲಿ, ಕುಳಿತ ಭಂಗಿಯಲ್ಲಿರುವ ಸಪ್ತಋಷಿಗಳ ಶಿಲಾಶಿಲ್ಪ
* ಹನುಮಂತ - ೧೦ ಅಡಿ ಶಿಲಾಶಿಲ್ಪ , ಚಿಕ್ಕ ಗುಬ್ಬಿಯ ತಪೋವನ ಆಶ್ರಮ
* ಚಿಕ್ಕ ಗುಬ್ಬಿಯ ತಪೋವನ ಆಶ್ರಮದಲ್ಲಿ, ವಿಶ್ವಾಮಿತ್ರರ ಮಹಋಷಿ ೭ ಅಡಿ ಶಿಲಾಶಿಲ್ಪ
* ಗಣೇಶಮೂರ್ತಿ, ಮಲ್ಲೇಶ್ವರ
* ಚಿಕ್ಕ ಗುಬ್ಬಿಯ ತಪೋವನ ಆಶ್ರಮದಲ್ಲಿ ೧೦ ಅಡಿಯ ಹನುಮಂತನ ಶಿಲಾಶಿಲ್ಪ
* ೬ ಅಡಿ ಎತ್ತರದ ಸಮುದ್ರ ಮಂಥನದ ಶಿಲಾಶಿಲ್ಪ - ೬ ಅಡಿ ಎತ್ತರ
* ಗುಲ್ಬರ್ಗದ ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ
* ಪುರಂದರದಾಸರ ವಿಗ್ರಹ, ಇಂದಿರಾನಗರ ಸಂಗೀತ ಸಭಾ
* ೬ ಅಡಿ ಎತ್ತರದ ಸಮುದ್ರ ಮಂಥನದ ಶಿಲಾಶಿಲ್ಪ
* ಕುವೆಂಪು ಪ್ರತಿಮೆ, ಲಾಲ್‌ಭಾಗ್ ಪಶ್ಚಿಮ ದ್ವಾರ
* ಮನಿಪಾಲ್ ವಿಶ್ವವಿದ್ಯಾಲಯರಲ್ಲಿರುವ ಫ಼ೈಬರ್ ಗ್ಲಾಸ್‌ನಲ್ಲಿ ರಚಿಸಿದ ಪಿ. ಎಂ. ಎ. ಪೈರವರ ಶಿಲ್ಪ
* ಆರ್. ವಿ. ದಂತ ವಿದ್ಯಾಲಯದಲ್ಲಿರುವ ಡಿ. ಎ. ಪಾಂಡುರವರ ಕಂಚಿನ ಎದೆ ವಿಗ್ರಹ
* ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರಾದ ಪ್ರೊ. ಎಂ. ಪಿ. ಎಲ್. ಶಾಸ್ತ್ರಿರವರ ಫ಼ೈಬರ್ ಗ್ಲಾಸ್‌ ಶಿಲ್ಪ
* ಇಂದಿರಾನಗರ ಸಂಗೀತ ಸಭಾದಲ್ಲಿಯ ಪುರಂದರದಾಸರ ವಿಗ್ರಹ
* ಲಾಲ್‌ಭಾಗ್ ಪಶ್ಚಿಮ ದ್ವಾರದಲ್ಲಿರುವ ಕುವೆಂಪು ಪ್ರತಿಮೆ
* ಸರ್ ಎಂ. ವಿಶ್ವೇಶ್ವರಯ್ಯ
* ವೀಣೆ ದೊರೆಸ್ವಾಮಿ ಅಯ್ಯಂಗಾರ್
* ಗಂಗೂಬಾಯಿ ಹಾನ್‌ಗಲ್
* ಶಿವರಾಮ ಕಾರಂತರ ಎದೆ ವಿಗ್ರಹ, ಉಡುಪಿಯ ಸಾಲಿಗ್ರಾಮದ ಸಂಗ್ರಹಾಲಯ
* ಪಿ. ಎಂ. ಎ. ಪೈರವರ ಫ಼ೈಬರ್ ಗ್ಲಾಸ್‌ ಶಿಲ್ಪ, ಮಣಿಪಾಲ್ ವಿಶ್ವವಿದ್ಯಾಲಯ
* ಆರ್. ವಿ. ದಂತ ವಿದ್ಯಾಲಯದಲ್ಲಿರುವ ಡಿ. ಎ. ಪಾಂಡುರವರ ಕಂಚಿನ ಎದೆ ವಿಗ್ರಹ
* ಪ್ರೊ. ಎಂ. ಪಿ. ಎಲ್. ಶಾಸ್ತ್ರಿ (ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರು)ರವರ ಫ಼ೈಬರ್ ಗ್ಲಾಸ್‌ ಶಿಲ್ಪ
* ಗುಲ್ಬರ್ಗದ ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ, ಗುಲ್ಬರ್ಗ
 
== ಪ್ರಶಸ್ತಿಗಳು ==
"https://kn.wikipedia.org/wiki/ಕನಕಾಮೂರ್ತಿ" ಇಂದ ಪಡೆಯಲ್ಪಟ್ಟಿದೆ