ವಿಶ್ವಾಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
ಋಚೀಕನು ಮಂತ್ರಿಸಿ ಕೊಟ್ಟ ಪಿಂಡಗಳನ್ನು ಸೇವಿಸುವಾಗ ಕಾರಣಾಂತರದಿಂದ ಪಿಂಡಗಳು ಅದಲುಬದಲಾಗುತ್ತದೆ. ಅಂದರೆ, ಸತ್ಯವತಿಯು ಸೇವಿಸಬೇಕಾದ ಪಿಂಡವನ್ನು ಅವಳ ತಾಯಿಯೂ, ತಾಯಿ ಸೇವಿಸಬೇಕಾದ ಪಿಂಡವನ್ನು ಮಗಳು ಸತ್ಯವತಿಯೂ ಸೇವಿಸುತ್ತಾಳೆ. ಸಕಾಲದಲ್ಲಿ ಸತ್ಯವತಿ ಮತ್ತು ಅವಳ ತಾಯಿ ಗರ್ಭ ಧರಿಸಿ ಇಬ್ಬರೂ ಸಹ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಋಚೀಕನು ಮಂತ್ರಿಸಿ ಕೊಟ್ಟ ಪಿಂಡಗಳನ್ನು ಸೇವಿಸುವಾಗ ಅದಲುಬದಲಾದ ಕಾರಣದಿಂದ, ಸತ್ಯವತಿಯ ಗರ್ಭದಲ್ಲಿ ಪರಶುರಾಮನ ತಂದೆಯಾಗಲಿರುವ ಜಮಾಗ್ನಿಯೂ, ಸತ್ಯವತಿಯ ತಾಯಿಯ ಗರ್ಭದಲ್ಲಿ ವಿಶ್ವರಥನೂ ಜನ್ಮ ಪಡೆಯುತ್ತಾರೆ<ref>{{cite web |title=ಶ್ರೀವಿಶ್ವಾಮಿತ್ರ ಗಾಯತ್ರಿ ಚರಿತ್ರೆ |url=http://veda-vijnana.blogspot.com/2020/08/blog-post_26.html |website=veda-vijnana.blogspot.com/ |publisher=Vedic Science |accessdate=6 June 2021}}</ref>.
 
ಇವನಿಗೆ ಹೈಮವತಿ, ಶಾಲಾವತಿ, ದೃಷದ್ವತಿ, ರೇಣು, ಮಾಧವಿ ಮುಂತಾದ ಹೆಂಡತಿಯರಿದ್ದರು. ಇವನಿಗೆ ಮಧುಚ್ಛಂದ, ಕತಿ, ಯಾಜ್ಞವಲ್ಕ್ಯ, ಪಾಣಿನ, ಗಾಲವ, ಮುದ್ಗಲ, ಸಾಂಕೃತಿ, ದೇವಲ, ಅಷ್ಟಕರೆಂಬ ಮಕ್ಕಳಲ್ಲದೆ ಇವನ ವಂಶಕ್ಕೆ ಸೇರಿದ ಶುನಶ್ಯೇಪ ಎಂಬ ಹುಡುಗನೂ ಪ್ರಖ್ಯಾತರಾದವರು. ಕುಶನ ವಂಶದಲ್ಲಿ ಹುಟ್ಟ್ದಿದ್ದರಿಂದ, ವಿಶ್ವರಥನಿಗೆ ಕೌಶಿಕನೆಂಬ ಹೆಸರೂ ಇದೆ<ref>{{cite web |title=ವಿಶ್ವಾಮಿತ್ರ |url=https://kanaja.karnataka.gov.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%be%e0%b2%ae%e0%b2%bf%e0%b2%a4%e0%b3%8d%e0%b2%b0/ |website=kanaja.karnataka.gov.in/ |publisher=ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ |accessdate=6 June 2021}}</ref>.
ಕರ್ನಾಟಕ ಸರ್ಕಾರ |accessdate=6 June 2021}}</ref>.
 
== ವಿಶ್ವಾಮಿತ್ರನಾದುದು ==
Line ೩೦ ⟶ ೨೯:
== ಉಲ್ಲೇಖಗಳು ==
{{reflist}}
 
 
{{ರಾಮಾಯಣ}}
 
"https://kn.wikipedia.org/wiki/ವಿಶ್ವಾಮಿತ್ರ" ಇಂದ ಪಡೆಯಲ್ಪಟ್ಟಿದೆ